ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೨೮.] ಕಿಮಿ xಂಧಾಕಾಂಡವು. ೧೪ff ದ * ಸೂಯ್ಯನನ್ನ ರ್ಚಿಸಿ ಬರಬಹುದೆಂದು ತೋರುವುದು ಇದೋ ಆಕಾಶದ * ಸಣ್ಣ ಮೇಸುಗಳು, ನಡುವೆ ಸಂಧ್ಯಾರಾಗದಿಂದ ಕೆಂಪಾಗಿಯೂ, ಸು ತಲೂ ಬಿಳುಪಾಗಿಯೂ, ಜಲದಿಂದ ಆದ್ರ್ರವಾಗಿಯೂ ಇರುವುದರಿಂದ, ಬೇಸಗೆಯ ಕಾವಿನಿಂದಾದ ಇದರ ಹುಣ್ಣುಗಳಿಗೆ ಅಲ್ಲಲ್ಲಿ ಕಟ್ಟು ಕಟ್ಟಿದಂತೆಕಾ ಣುತ್ತಿರುವುದುನೋಡು ಈ ಆಕಾಶವು ಮಂದಮಾರುತಗಳೆಂಬ ನಿಟ್ಟುಸಿರ ನ್ನು ಬಿಡುತ್ತ, ಶೈತ್ಯೋಪಚಾರಾರ್ಥವಾದ ಚಂದನಾನುಲೇಪನಗಳಂತಿರು ವ ಸಂಧ್ಯಾರಾಗಗಳಿಂದ ಕೂಡಿ, ವಿರಹತಾಪದಿಂದ ಬಿಳುಪೇರಿದಂತೆ ಬಿಳಿ ಮೇಫುಗಳೊಡಗೂಡಿರುವುದು ನೋಡಿದೆಯಾ?ಈ ಆಕಾಶವೂಕೂಡ ನನ್ನಂತೆ ತನ್ನ ಪತ್ನಿ ಯವಿರಹದಿಂದ ಪೀಡಿತವಾದಂತೆಯೇ ಕಾಣುವುದು ಇದುವರೆಗೂ ಭೂಮಿಯು ಬೇಸಗೆಯ ಬಿಸಿಲಿನಿಂದಕಾದು ಈಗಲೇ ಹೊಸನೀರುಬಿದ್ದು ನೆ ನೆಯುತ್ತಿರುವುದರಿಂದ,ಅಲ್ಲಲ್ಲಿ ಹೊಗೆಯು ಹೊರಡುತ್ತಿರುವುದನ್ನು ನೋಡು ವಿರಹತಾಪದಿಂದ ಕಂದಿದ ನಮ್ಮ ಸೀತೆಯು ಆಗಾಗ ಬಾಷ್ಪವನ್ನು (ಕಣ್ಣೀರನ್ನು) ಬಿಡುವಂತೆ ಇದೂ ಬಾಷ್ಪವನ್ನು ಬಿಡುತ್ತಿರುವುದು ಆಶ್ಚ ಗ್ಯವಲ್ಲವ? ಮೇಫುಗಳ ಗುಂಪಿನಿಂದ ಮಲ್ಲಗೆ ನುಗ್ಗಿ ಬಂದು, ಸೌಂಗಂಥಿಕ ದಂತೆ ಸುಖಶೀತಲವಾಗಿ, ತಾಳೆಹೂಗಳ ಸುವಾಸನೆಯಿಂದಕೂಡಿ, ದಟ್ಟವಾ ಗಿ ಬೀಸುವ ಈಗಿನಗಾಳಿಯನ್ನು ನೋಡಿದೆಯಾ? ಇದನ್ನು ನಾವು ಬೊಗಸೆ ಯಲ್ಲಿ ತುಂಬಿ ಕುಡಿದು ಬಿಡಬಹುದೆಂದೇ ತೋರುತ್ತಿರುವುದು ಅರ್ಜುನ ವೃಕಗಳ ಅರಳುಗಳಿಂದಲೂ, ತಾಳೆಹೂಗಳ ಸುವಾಸನೆಯಿಂದಲೂ ಕೂಡಿದ ಈ ಪತದಮೇಲೆ, ಎಡೆಬಿಡದೆ ವರ್ಷಧಾರೆಯು ಬಿಳುತ್ತಿರುವು ದನ್ನು ನೋಡಿದರೆ, ವೈರಿಯನ್ನಡಗಿಸಿ, ಪುಷ್ಟಚಂದನಾದಿಗಳಿಂದಲಂಕೃತ ನಾದ ಸುಗ್ರೀವನು, ವಾನರರಿಂದಭಿಷಿಕ್ತನಾದ ರೀತಿಯನ್ನು ಕಾಣಿಸು ತಿರುವುದು ಇಲ್ಲಿನ ಪರತಶಿಖರಗಳೆಲ್ಲವೂ ಮೇಫುಗಳೆಂಬ ಕೃಷ್ಣಾಜಿನಗ ಇನ್ನು ಟ್ಯು, ಜಲಧಾರೆಗಳೆಂಬ ಯಜ್ಯೋಪವೀತಗಳನ್ನು ಧರಿಸಿ, ಅಲ್ಲಲ್ಲಿನ ಗು ಹೆಗಳಲ್ಲಿ ತುಂಬಿ ಬರುವ ಗಾಳಿಯ ಧ್ವನಿಯಿಂದ ವೇದಾಧ್ಯಯನವನ್ನು ಸಕ್ರ ಮಿಸಿದಂತೆ ತೋರುತ್ತಿರುವುವು ನೋಡು ಈಗಿನ ಗಗನಪ್ರಹೇಶವು ನಮ್ಮಂ

  • ಇಲ್ಲಿ ಸೊಲ್ಯ ಶಬ್ದದಿಂದ ಸತ್ಯಬಿಂಬಮಧ್ಯಗತನಾಗಿ ಸದಾಧೇಯನಾದ ನಾ ರಾಯಣನೆಂದು ತತ್ಕಾರ್ಥವು

- -