ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೦o ಶ್ರೀಮದ್ರಾಮಾಯಣವು (ಸರ್ಗ ೨೮ ತಹ ವಿರಹಿಗಳನ್ನು ಸಂಕಟಪಡಿಸುತ್ತಿರುವುದನ್ನು ನೋಡಿ, ಅದನ್ನು ದೇವೆಂ ದ್ರನು ಚಿನ್ನ ದಚಾಟೆಗಳಿಂದ ಹೊಡೆ ಯುವಂತೆ ಆಗಾಗ ಮಿಂಚುಗಳು ಹೋ ರಡುವುದನ್ನು ನೋಡಿದೆಯಾ ಈ ಮಿಂಚುಗಳು ಕಾಣಿಸಿದೊಡನೆಯೇ ಆ ಕ ಶಾಫಾತದ ವೇದನೆಗಾಗಿ ಅಕಾಶವು ಕೂಗಿಡುವಂತೆ ಭಯಂಕರವಾದ ಗು ಡುಗುಗಳೂ ಕೇಳಿಸುತ್ತಿರುವವು, ಕುಮೇಫುಗಳ ನಡುವೆ ಥಳಥಳಿಸಿ ಬರುವ ಈ ಮಿಂಚಿನ ಕಾಂತಿಯು ರಾವಣನ ತೊಡೆ ಯಲ್ಲಿನಿಕ್ಕಿ ಸಂಕಟಪಡುತ್ತಿರುವ ಸೀತೆಯ ಸ್ಥಿತಿಯನ್ನು ಜ್ಞಾಪಿಸುತ್ತಿರುವುದು ಮೇಫುಗಳನ್ನು ಲೇಪಿಸಿ ದಂತೆ ಚಂದಾದಿಗಳೆಲ್ಲವನ್ನೂ ಮರಸಿ, ಸುತ್ತಲೂ ಕತ್ತಲೆ ಕವಿದಂತಿರು ವ ಈ ದಿಗಾಗಗಳನ್ನು ನೋಡಿದೆಯಾ? ಇವು ಈಗ ತಮ್ಮ ತಮ್ಮ ಪತಿಯ ರೊಡಗೂಡಿ*ಕಾಮೋಪಭೋಗವನ್ನ ನುಭವಿಸುವವರಿಗೆ ಮಾತ್ರವೇ ಹಿತಕ ರಗಳಾಗಿರುವುದೇ ಹೊರತು ನಮ್ಮಂತವರಿಗೆ ದುಃಖವನ್ನೆ ಹೆಚ್ಚಿಸುವುವು ಈ ಕಡೆಯಲ್ಲಿ ಬೆಟ್ಟದ ತಪ್ಪಲಲ್ಲಿರುವ ಗಿರಿಮಲ್ಲಿಕೆಗಳು, ಮಳೆಬಿದ್ದುದರಿಂದ ಉಲ್ಲಾಸಹೊಂದಿ, ಪಷಿತಗಳಾಗಿ, ಭೂಮಿಯಿದೇಳುವ ಹೊಗೆಯನಡುವೆ ನಾಯಿಕಾಸಮಾಗಮದಿಂದ ಆನಂದಬಾಷ್ಪವ್ರಳವಾಗಿ ನಗುತ್ತಿರುವ ಕಾಮುಕರಂತೆ ಕಾಣುವುವು ನೋಡು ಇದನ್ನು ನೋಡಿದಷ್ಟೂ ನನಗೆ ಕಾ ಮವು ಉತ್ತೇಜನಹೊಂದುತ್ತಿರುವುದು ಎಲೆ ವತ್ಪನೆ *ಈಗ ನೆಲದ ಧೂಳಿ ಯೆಲ್ಲವೂ ಶಾಂತವಾಗಿ ಅಕಾಶವು ನಿಮ್ಮಲವಾಗಿರುವುದು ಗಾಳಿಯು ಮಂಜಿ ನೊಡಗೂಡಿ ಬೀಸುತ್ತಿರುವುದು ಬೇಸಗೆಯಿಂದುಂಟಾದ ತಾಪವೇ

  • ಇಲ್ಲಿ 'ರಜ ಪ್ರಶಾಂತಂಸಹಿಮೋಗ್ಯವಾಯು ನಿದಾಘದೊಷಪ್ರಸರಾ:ಪ್ರಶಾಂ ತಾಃಸ್ಥಿತಾಹಿಯಾತ್ರಾವಸುಧಾಧಿಪಾನಾಂ ಪ್ರವಾಸಿನೋನೀಯಾಂತಿನಾಸ್ಸ ದೇರ್ಶಾ' ಎಂದುಮೂಲವು ಇದು ಮೊದಲಾಗಿ ಭಗವತಟಾಕ್ಷ ಸ್ವರೂಪವೇ ಅನ್ಯಾಪದೇಶವಾಗಿ ಸೂಚಿಸಲ್ಪಡುವುದು ಇಲ್ಲಿ ರಜಶ್ಯಾಂತಿಯಿಂದ ರಜೋಗುಣಶಾಂತಿಯ, ವಾಯುಶ ಬ ಪ್ರಯೋಗದಿಂದ ವಾಯುವಿನಂತೆ ಎಡೆಬಿಡದೆ ವರ್ತಿಸುವ ಸಂಸಾರಸಂಬಂಧ ತಳ್ಳ ಜನರಸ್ಥಿತಿಯೂ ಹಿಮಮಿಶ್ರತೆಯನ್ನು ಹೇಳಿರುವುದರಿಂದ ಅವರ ಶೀತಲಹೃದಯ ವೂ, ನಿದಾಘಾದಿ ದೋಷಶಾಂತಿಗಳಿಂದ, ಆಧ್ಯಾತ್ಮಿಕಾದಿ ತಾಪತ್ರಯಶಾಂತಿಯೂ, ಜೈತ್ರಯಾತ್ರೆಯು ನಿಂತಿ?ುವುದಾಗಿ ಹೇಳಿದುದರಿಂದ ಸಂಸಾರಗತಿಯ ಬಿಟ್ಟು ಹೋ ಗುವುದೂ, ಸ್ವದೇಶ ಪ್ರಾಪ್ತಿಯನ್ನು ಹೇಳಿರುವುದರಿಂದ ತಮಗೆ ಪ್ರಾಪ್ಯಭೂತವಾದ ಪ ರಮಪದಪ್ರಾಪ್ತಿಯ ಸೂಚಿತವು

- ---