ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೧೪ ಶ್ರೀಮದ್ರಾಮಾಯಣವು [ಸರ್ಗ ೩೦. ಸೇನೆಯನ್ನೂ ಸೇರಿಸಿಕೊಂಡು, ಈಗಲೇ ಇಲ್ಲಿಗೆ ಬರುವಂತೆ ನಾನು ಆಜ್ಞೆಮಾ ಡಿರುವುದಾಗಿ ತಿಳಿಸು ಈ ಸಮೀಪಪ್ರದೇಶಗಳಲ್ಲಿರುವ ಸಮಸ್ತ ಸೈನ್ಯಗ ಇನ್ನೂ ನೀನೇ ಹೋಗಿ ನೋಡಿ ಇಲ್ಲಿಗೆ ತಂದು ಸೇರಿಸು ' ಇದು ಮೊದಲು ಇನ್ನು ಹದಿನೈದುದಿನಗಳೊಳಗಾಗಿ ಯಾವವಾನರನು ಇಲ್ಲಿಗೆ ಬಂದು ಸೇ ರದಿರುವನೋ, ಅವನಿಗೆ ಆ ಕ್ಷಣವೇ ಮರಣಾಂತವಾದ ಶಿಕ್ಷೆಯು ವಿಧಿಸ ಲ್ಪಡುವುದೆಂದೂ ತಿಳಿಸು ಈ ವಿಷಯದಲ್ಲಿ ಸ್ವಲ್ಪವೂ ಸಂದೇಹಿಸಬೇಕಾದು ದಿಲ್ಲ' ನನ್ನ ಆಜ್ಞೆಯ, ಎಂದಿಗೂ ಮಾರ್ಪಡದು ಆದುದರಿಂದ ನೀನು ಸ ಸ್ನಾಜ್ಞೆಯಂತೆ ಅಂಗದನನ್ನೂ ಸಂಗಡಕರೆದುಕೊಂಡು, ಸಮಸ್ತ ವಾನರ ರಲ್ಲಿಗೂ, ವೃದ್ಧನಾದ ಜಾಂಬವಂತನೇ ಮೊದಲಾದವರಲ್ಲಿಗೂ ಹೋಗಿ, ಈ ನನ್ನಾಜ್ಞೆಯನ್ನು ತಿಳಿಸಿ ಬಾ” ಎಂದನು ಹೀಗೆ ವೀರವಂತನಾದ ಸುಗ್ರೀವ ನು ವ್ಯವಸ್ಥೆಯನ್ನು ಮಾಡಿ ಹಿಂತಿರುಗಿ ತನ್ನ ಅಂತಃಪುರವನ್ನು ಪ್ರವೇಶಿಸಿದನು ಇಲ್ಲಿಗೆ ಇಪ್ಪತ್ತೊಂಬತ್ತನೆಯಸರ್ಗವು ( ಶರತ್ಕಾಲವರ್ಣರವು ಸುಗ್ರೀವನು ತಿರುಗಿ ಕಾಮಾಸ ) 43 ಕನಾಗಿ ಸುಮ್ಮನಿರುವುದನ್ನು ನೋಡಿ ರಾಮನು ಕೋಪಗೊಂಡುದು ಅತ್ತಲಾಗಿ ಸುಗ್ರೀವನು ಹೋಗಿ ಗುಹೆಯಲ್ಲಿ ಸೇರಿಬಿಟ್ಟನು ಸ್ವಲ್ಪ ವೂ ಮೇಫುಗಳಿಲ್ಲದೆ ಆಕಾಶವು ನಿರ್ಮಲವಾಗುತ್ತ ಬಂದಿತು ರಾಮನು ಹಿಂದಿನ ಮಳೆಗಾಲವೆಲ್ಲವನ್ನೂ ವಿಶೇಷವಾದ ಮನ್ಮಥವೇದನೆಯಿಂದಲೇ ಕಳೆಯುತ್ತಿದ್ದನು ಅದರಮೇಲೆ, ಈಗ ನಿರ್ಮಲವಾಗ ಆಕಾಶವನ್ನೂ, ಸ್ವಚ್ಛವಾದ ಚಂದ್ರಬಿಂಬವನ್ನೂ, ಬೆಳ್ಳಿಂಗಳಿಂದ ಮನೋಹರಬಾ ದ ಶರತ್ಕಾಲದ ರಾತ್ರಿಯನ್ನೂ ನೋಡಿದಮೇಲೆ ಅವನಿಗೆ ಮೊದಲಿ ಗಿಂತಲೂ ಕಾಮತಾಪವು ಹೆಚ್ಚಿ ಬರುತಿತ್ತು ಆತ್ತಲಾಗಿ ಸುಗ್ರೀವನು ಕಾಮ ವಶನಾಗಿರುವುದನ್ನೂ, ಇತ್ತಲಾಗಿ ತಾನು ಸೀತೆಯನ್ನು ಕಳೆದುಕೊಂಡು ಕ ಹ್ಯಪಡುವುದನ್ನೂ ನೆನೆಸಿಕೊಂಡನು ಸುಗ್ರೀವನು ತನಗೆ ಹೇಳಿದ್ದ ಸಂಕೇತ ಕಾಲವೂ ಕಳೆದುಹೋಯಿತು.ಇದೆಲ್ಲವನ್ನೂ ನೋಡಿ ರಾಮನಿಗೆ ತಡೆಯಲಾರ