ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೩೦ ] ಕಿಂಧಾಕಾಂಡವು ೧೫೧೯ ಆಗ ಸಂಚರಿಸುವುವು.ಆಕಾಶವು ತೊಳೆದ ಕತ್ತಿಯಂತೆ ಮೋಡಗಳಿಲ್ಲದೆ ಎಷ್ಟು ಶುದ್ಧವಾಗಿರುವುದು ನೋಡು ನದೀಪ್ರವಾಹಗಳೆಲ್ಲವೂ ಸಣ್ಣನಾಗುತ್ತಬ ರುವುವು ಗಾಳಿಯು ಸೌಗಂಧಿಕಪಷ್ಟಗಳ ವಾಸನೆಯೊಡಗೂಡಿ ಬೀಸುತ್ತಿ ರುವುದು ದಿಕ್ಕುಗಳೆಲ್ಲವೂ ಕತ್ತಲೆಯಡಗಿ ಪ್ರಕಾಶಮಾನವಾಗಿರುವುವು - ಬಿ ಸಿಲು ಕಾಯುತ್ತಿರುವುದರಿಂದ ನೆಲದ ಕಸರೆಲ್ಲವೂ ಒಣಗಿರುವುದು ಈಗಲೇ ನೆಲದಿಂದ ಧೂಳಿಯು ಸ್ವಲ್ಪ ಸ್ವಲ್ಪವಾಗಿ ಏಳುತ್ತಿರುವುದು ಪರಸ್ಪರವೈರ ದಿಂದಲೂ, ಕೋಪದಿಂದಲೂ, ಕಾದಿರುವ ರಾಜರಿಗೆ ಹಗೆತೀರಿಸಿಕೊಳ್ಳು ವುದಕ್ಕೆ ತಕ್ಕ ಸಮಯವು ಬಂದೊದಗಿರುವುದು ಅಲ್ಲಲ್ಲಿ ಗೋವುಗಳ ಮಂದೆ ಯನಡುವೆ ಗರ್ಜಿಸುತ್ತಿರುವ ವೃಷಭಗಳನ್ನು ನೋಡು' ಈ ಶರತ್ಕಾಲದಿಂದ ಆ ವುಗಳ ರೂಪವೂ ಕಾಂತಿಯೂ ಹೆಚ್ಚಿರುವುದಲ್ಲದೆ, ಇವುಗಳ ಸಂತೋಷಕ್ಕೆ ಪಾರವೇ ಇಲ್ಲದಿರುವುದು ಇವು ಮೈನವೆಯನ್ನಾ ರಿಸುವುದಕ್ಕಾಗಿ ಮಣ್ಣನ್ನು ತಿ ವಿದು, ಆ ಧೂಳಿನಿಂದ ತುಂಬಿದ ದೇಹವುಳ್ಳವುಗಳಾಗಿ ಮದದಕೊಬ್ಬಿನಿಂದ ಹೋರಾಟಕ್ಕೆ ಸಿದ್ಧವಾಗಿನಿಂತಿರುವುವುನೋಡು ಕಾಡಿನಲ್ಲಿ ಆನೆಗಳೆಲ್ಲವೂಮದ ದಿಂದ ಕೊಬ್ಬಿ ತಮ್ಮ ತಮ್ಮ ಹಿಂಡುಗಳೊಡಗೂಡಿ ಹೋಗುವಾಗ, ಕಾಮಸೀ ಡಿತವಾಗಿ ಮೆಲ್ಲಗೆ ನಡೆಯುತ್ತಿರುವ ಗಂಡಾನೆಯನ್ನು ಹೆಣ್ಣಾನೆಗಳು ಎಡೆಬಿಡ ದೆ ಹಿಂಬಾಲಿಸುತ್ತಿರುವುವು ನೋಡು ಮೊದಲು ಧನವಂತರಾಗಿದ್ದು ಕೊನೆಗೆ ಕಾಲವಿಪತ್ಯಯದಿಂದ ದರಿದ್ರರಾದವರು, ಹೊಸಹಣಗಾರರು ತಮಗೆ ಮಾ ಡುವ ಅವಮಾನಕ್ಕೆ ಯಾವ ಪ್ರತಿಕ್ರಿಯಯನ್ನೂ ಮಾಡಲಾರದೆ, ಮನಸ್ಸಿನ ಕ್ಲಿಯೇ ಕೊರಗುತ್ತ,ದೈನ್ಯದಿಂದ ಸುಮ್ಮನಿರುವಂತೆ.ಈಗ ನವಿಲುಗಳು ತಮ ಗೆ ಅಲಂಕಾರವಾದ ಗರಿಗಳನ್ನೂ ಬಿಚ್ಚ ಲಾರದೆ ಉಡುಗಿಸಿಕೊಂಡು, ಈ ಶರ ತ್ಕಾಲದ ಸಂಬಂಧದಿಂದ ಗರ್ವಹೊಂದಿದ ಹಂಸಗಳು ತಮ್ಮನ್ನು ಹೆದರಿಸು ವಂತೆ ಕೂಗುತ್ತಿದ್ದರೂ ಕೆಪಿಸದೆ, ದೈನ್ಯದಿಂದ ಸುಮ್ಮನೆ ಹೋಗು ತಿರುವುವು ಮದವೇರಿದ ಆನೆಗಳು ತಾವರೆಗಳಿಂದ ಶೋಭಿಸುತ್ತಿರುವ ಕೊ ಳಗಳಲ್ಲಿ ಪ್ರವೇಶಿಸಿ, ಅಲ್ಲಿರುವ ಕಾರಂಡವಗಳನ್ನೂ, ಚಕ್ರವಾಕಗಳನ್ನೂ ತ ಮ್ಮ ಮಹಾಧ್ವನಿಗಳಿಂದ ಹೆದರಿಸುತ್ತ,ಆ ಕೊಳವನ್ನು ಕಲಕಿ ನೀರನ್ನು ಕುಡಿ ಯುತ್ತಿರುವುವು ಈ ಕಾಲದಲ್ಲಿ ಹಂಸಗಳು ಕೆಸರಿಲ್ಲದೆ ಸ್ವಚ್ಛವಾದ ನೀರುಳ್ಳು