ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೪೫ ಸರ್ಗ ೩೪ ] ಕಿಷಿಂಧಾಕಾಂಡವು. ಮೊದಲು ತನ್ನ ಕಾಠ್ಯವನ್ನು ಮಾಡಿಸಿಕೊಂಡು,ಆಮೇಲೆ ಆ ಮಿತ್ರನ ಕಾರ್ ವನ್ನು ನಡೆಸುವ ವಿಷಯದಲ್ಲಿ, ತಾನು ಬಾಯಿಂದಾಡಿದಂತೆ ಯಾವನು ನಡೆ ಡುಕೊಳ್ಳುವುದಿಲ್ಲವೋ ಅವನೇ ಕೃತಷ್ಟು ನೆನಿಸುವನು ಅಂತವನನ್ನು ಕಣ್ಣಿಗೆ ಕಂಡಾಗಲೇ ಕೊಂದುಬಿಡಬಹುದು ಅದರಿಂದ ದೋಷವಿಲ್ಲ ಪೂತ್ವದಲ್ಲಿ ಸ್ನಾ ಯಂಭುವಮನುವು ಒಬ್ಬ ಕೃತಘ್ನು ನನ್ನು ನೋಡಿ ಕೋಪದಿಂದ ಹೇಳಿರುವ ಶ್ಲೋಕವೊಂದುಂಟು ಲೋಕಪೂಜಿತವಾದ ಆ ಶ್ಲೋಕಾರ್ಥವನ್ನೂ ಹೇ ಳುವೆನು ಕೇಳು * ಬ್ರಹ್ಮಹತ್ಯೆ ಯನ್ನು ಮಾಡಿದವನಿಗಾಗಲಿ, ಸುರಾಪಾನ ಮಾಡಿದವನಿನಾಗಲಿ, ಸುವರ್ಣವನ್ನು ಕದ್ದವನಿಗಾಗಲಿ,ಹಿಡಿದ ವ್ರತವನ್ನು ಕೆಡಿಸಿಕೊಂಡವನಿಗಾಗಲಿ, ಶಾಸ್ತ್ರವಿಹಿತಗಳಾದ ಬೇರೆಬೇರೆ ಪ್ರಾಯಶ್ಚಿತ್ತ ಗಳುಂಟು ಕೃತಷ್ಟು ನಿಗಮಾತ್ರ ಪ್ರಾಯಶ್ಚಿತ್ತವೆಂಬುದೇ ಇಲ್ಲ” ಎಂಬುದು ಸುಗ್ರೀವಾ' ಇದನ್ನು ನೀನು ಚೆನ್ನಾಗಿ ಮನಸ್ಸಿನಲ್ಲಿಡು' ನೀನು ಮೊದಲು ರಾಮನಿಂದ ಕಾರವನ್ನು ಮಾಡಿಸಿಕೊಂಡು ಕೃತಕೃತ್ಯನಾಗಿ, ಈಗ ಅವ ನ ಕಾರವನ್ನು ಗಮನಿಸದಿರುವೆಯಾ? ನಿನ್ನ ನಡತೆಯು ಬಹಳಹೀನವಾದು ದು ನೀನು ಕೃತಷ್ಟುನು ಸುಳ್ಳಾಡುವವನು ಎಲೆ ಕಪಿರಾಜನೆ' ನೀನು ರಾಮ ನಿಂದ ನಿನ್ನ ಕಾವ್ಯವನ್ನು ಮಾಡಿಸಿಕೊಂಡಮೇಲೆ, ಅದಕ್ಕೆ ಪ್ರತಿಫಲವಾಗಿ ಯಾದರೂ ಸೀತೆಯನ್ನು ಹುಡುಕುವುದಕ್ಕೆ ತಕ್ಕ ಪ್ರಯತ್ನವನ್ನು ಮಾಡ ಬೇಕಲ್ಲವೇ? ಹಾವುಗಳು ಕಪ್ಪೆಯನ್ನು ಹಿಡಿದು ನುಂಗುವುದಕ್ಕಾಗಿ ಅದರಂತೆ ಯೇ ಧ್ವನಿಯನ್ನು ತೋರಿಸುವಂತೆ ನೀನೂ ಮೊದಲು ನಿನ್ನ ಕಾಲ್ಯವನ್ನು ನಡೆಸಿ ಕೊಳ್ಳುವುದಕ್ಕಾಗಿ,ರಾಮನಮುಂದೆ ಬಹಳ ಸತ್ಯಸಂಧರಂತೆ ಅಭಿನಯಿಸಿ, ಈ ಗ ಗ್ರಾಮ್ಯಭೋಗಗಳಲ್ಲಿ ಮುಳುಗಿ, ಮಾಡಿದಪ್ರತಿಜ್ಞೆಯನ್ನೇ ಮರೆತಿರುವೆ ಯಲ್ಲಾ' ರಾಮನು ನಿನ್ನನ್ನು ಕಪ್ಪೆಯಂತೆ ಕೂಗುವ ಸಕ್ಷವೆಂದು ತಿಳಿಯ ದೆ ಮೋಸಹೋದನು ಎಲೆ ಪಾಪಿ' ಮಹಾತ್ಮನಾಗಿಯೂ, ಧಮ್ಮರತನಾಗಿ ಯೂ ಇರುವ ಆ ರಾಮನು,ನೀನು ಪಾಪಾತ್ಮನೆಂಬುದನ್ನು ಅರಿಯದೆ ವಾನರ ರಾಜ್ಯವನ್ನೂ ಕೊಟ್ಟನು ರಾಮನು ಎಂತಹಕಾರಗಳನ್ನಾಗಲಿ ಲೀಲಾಮಾತ್ರ

  • ಇಲ್ಲಿ ಬ್ರಹ್ಮ ಫೈಚ ಸುರಾಪೇಚ ಚೋರೇ ಭವತೇ ತಧಾ ನಿಷ್ಕೃತಿ ರ್ವಿಹಿತಾ ಶಾಸ್ತೇ ಕೃತಭೀ ನಾಸ್ತಿ ನಿಸ ತಿ” ಎಂಬುದು ಮೂಲಶ್ಲೋಕವು