ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೩೬ ] ಕಿಷಿಂಧಾಕಾಂಡವ ೧೫೪ ಮೊದಲೇ ಸುಗ್ರೀವನು, ಸೀತಾನ್ವೇಷಣಾರವಾಗಿ ವಾನರರೆಲ್ಲರೂ ಹದಿನೈದು ದಿನಗಳೊಳಗಾಗಿ ಇಸ್ಥೆಗೆ ಬಂದು ಸೇರಬೇಕೆಂದೂ,ಬಾರದಿದ್ದವನಿಗೆ ಮರಣ ದಂಡನೆಯೆಂದೂ ಕೂರಶಾಸನವನ್ನು ಮಾಡಿರುವನು ಆ ಗಡುವಿಗೆ ಇದೇ ಕೊನೆಯದಿವಸವು ಲಕ್ಷಣಾ' ಇನ್ನು ಸ್ವಲ್ಪ ಕಾಲದವರೆಗೆಮಾತ್ರ ನಿರೀಕ್ಷೆ ಸುತ್ತಿರು ಸಹಸ್ರಕೋಟಿಭಲ್ಲಕ (ಕರಡಿ) ಗಳೂ, ನೂರಾರುಸಂಖ್ಯೆಯುಳ್ಳ ಗೋಲಾಂಗೂಲ (ಸಿಂಗಳೀಕ) ಗಳೂ ಲgಪಲಕ್ಷವಾನರರೂ ಈಗಲೇ ಬಂದು ನಿನ್ನ ಸೇವೆಮಾಡುವರು ನೋಡು 'ಕೋಪವನ್ನು ಬಿಟ್ಟು ಪ್ರಸನ್ನ ನಾ ಗು ಹಿಂದೆ ವಾಲಿವಧಕಾಲದಲ್ಲಿಯೇ ನಿಮ್ಮ ಬಾಣದ ಕ್ಯಾಲ್ಯವನ್ನು ಕಂಡು ಬಲ್ಲ ಈ ಸುಗ್ರೀವಪತ್ತಿ ಯರೆಲ್ಲರೂ, ಈಗ ಕೂಪದಿಂದ ಕೆಂಪೇರಿದ ನಿನ್ನ ಕಣ್ಣುಗಳನ್ನು ನೋಡಿ, ಈಗ ಯಾವ ಅತ್ಯಾಹಿತವುಂಟಾಗುವುದೋ ಎಂ ದು ಭಯದಿಂದ ತತ್ತಳಿಸಿ ನಡುಗುತ್ತಿರುವುದನ್ನು ಕಾಣೆಯಾ' ಪ್ರಸನ್ನ ನಾಗಿ ಅವರ ಭಯವನ್ನು ತಪ್ಪಿಸು” ಎಂದಳು ಇಲ್ಲಿಗೆ ಮೂವತ್ತೈದನೆಯಸರ್ಗವು ೮ ಲಕ್ಷಣಸುಗ್ರೀವರಿಬ್ಬರೂ ಸ್ನೇಹಪೂರಕವಾಗಿ ಸಂ) ಭಾಮಿಸಿದುದು ಹೀಗೆ ತಾರಯು ಸವಿನಯವಾಗಿಯೂ, ಧಯುಕ್ತವಾಗಿಯೂ ಹೇಳಿದ ಮಾತನ್ನು ಕೇಳಿ, ಮೃದುಸ್ವಭಾವವುಳ್ಳ ಲಕ್ಷಣನು ಅವಳಮಾತಿ ಗೊಪ್ಪಿ ಕೋಪವನ್ನು ಬಿಟ್ಟು ಪ್ರಸನ್ನ ನಾದನು ಹೀಗೆ ಲಕ್ಷಣನು ತಾರೆಯ ಮಾತುಗಳಿಗೊಪ್ಪಿ ಪ್ರಸನ್ನ ನಾಗಿರುವುದನ್ನು ತಿಳಿದೊಡನೆ, ಸುಗ್ರೀವನು ಅತಿಶೈತ್ಯದಿಂದ ಮೈಯನ್ನು ನಡುಗಿಸುತ್ತಿರುವ ಒದ್ದೆ ಬಟ್ಟೆಯನ್ನು ಕಿತ್ತು ಬಿಸುಡುವಂತೆ, ಲಕ್ಷ್ಮಣನ ವಿಷಯವಾಗಿ ತನಗಿದ್ದ ಭಯವನ್ನು ನಿಶ್ಲೇಷ ವಾಗಿ ಬಿಟ್ಟು ಬಿಟ್ಟೆನು ಆಮೇಲೆ ಸುಗ್ರೀವನು ತನ್ನ ಕೊರಳಿನಲ್ಲಿದ್ದ ವಿಚಿತ್ರ ವಾದ ಮತ್ತು ಬಹುವಿಧಭೋಗಪ್ರದವಾದ ಮದಜನಕವಾದ ದೊಡ್ಡ ಪುಷ್ಟ ಮಾಲಿಕೆಯನ್ನೂ ಕಿತ್ತು ಬಿಸುಟನು ಆಗಲೇ ಅವನ ಮನಸ್ಸಿನಲ್ಲಿದ್ದ ಮದವೆಲ್ಲ. ವೂ ಉಡುಗಿಹೋಯಿತು ಆಮೇಲೆವಾನರೋತ್ತಮನಾದ ಸುಗ್ರೀವನು ಭೀ ಮಪರಾಕ್ರಮವುಳ್ಳ ಲಕ್ಷಣವನ್ನು ನೋಡಿ ವಿನಯವಾಕ್ಯಗಳಿಂದ, ಆತನನ್ನು