ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೫೨ ಶ್ರೀಮದ್ರಾಮಾಯಣವು [ಸರ್ಗ ೬೬, ನ್ನು ಕೇಳಿ ನನಗೆ ಸಹಿಸಲಾರದ ಸಂಕಟವುಂಟಾದುದರಿಂದ, ನಿನ್ನೊಡನೆ ಪ ರುಷವಾಕ್ಯಗಳನ್ನಾ ಡಿಬಿಟ್ಟೆನು ಅವುಗಳನ್ನು ಮನಸ್ಸಿನಲ್ಲಿಡದೆ ನೀನು ಮನ್ನಿ ಸಬೇಕು ” ಎಂದನು ಇಲ್ಲಿಗೆ ಮೂವತ್ತಾರನೆಯಸರ್ಗವು | w+ ಸುಗ್ರೀವನು ಸಮಸ್ತ ವಾನರರನ್ನೂ ಕರೆಸಿದುದು ww ಮಹಾತ್ಮನಾದ ಲಕ್ಷಣನು ಹೀಗೆ ಹೇಳಿದೊಡನೆ, ಸುಗ್ರೀವನು ತ ನ್ನ ಪಕ್ಕದಲ್ಲಿದ್ದ ಹನುಮಂತನನ್ನು ನೋಡಿ, “ಎಲೈ, ಆಂಜನೇಯನೆ'ಮಹೇಂ ದ್ರಗಿರಿ, ಹಿಮವಂತ ವಿಂಧ್ಯ ಕೈಲಾಸಪತಗಳು, ಬಿಳೀತಿಖರಗಳಿಂದ ಕೂಡಿದ ಮಂದರಪಕ್ವತ, ಈ ಐದುಪತಗಳಲ್ಲಿಯೂ ಇರುವ ವಾನರರೂ, ಪಶ್ಚಿಮದಿಕ್ಕಿನ ಸಮುದ್ರತೀರದಲ್ಲಿ ಬಾಲಸೂರ್ವರ್ಣದಿಂದ ಪ್ರಕಾಶಿಸುವ ನ್ನು ನಡಸಿಬಿಟ್ಟನು ಅದಕ್ಕಾಗಿ ಲಕ್ಷ್ಮಣನು ಕುಪಿತನಾಗಿ ಬಂದುದನ್ನು ನೋಡಿ ಹನು ಮಂತನು ಸುಗ್ರೀವನನ್ನು ಕುರಿತು, 'ನೀನು ಮಾಡಿದ ಅಪರಾಧಕ್ಕೆ ಅಂಜಲಿಯೊಂದಲ್ಲ ದೆ ಬೇರೆ ಪ್ರಾಯಶ್ಚಿತ್ತವಿಲ್ಲ” ವೆಂದೂ ಉಪದೇಶಿಸಿದರು ಈ ಮಾತನ್ನು ಗೌರವಿಸಿ ಮ ಹಾರಾಜನಾದ ಸುಗ್ರಿವನೂಕೂಡ ಆ ಮಾತಿನಂತಯೇ ಲಕ್ಷಕನಿಗೆ ಕೈಮುಗಿದು ನಂ ಬಿಕೆಯಿಂದಲೋ, ಸಲಿಗೆಯಿಂದಲೋ, ನಾನು ಏನಾದರೂ ಅಲ್ಪ ಸ್ನಲ್ಲಾಪರಾಧವನ್ನು ಮಾಡಿದ್ದರೂ, ನಾನು ನಿನ್ನ ನೃತ್ಯನಾದುದರಿಂದ ಕ್ಷಮಿಸಿಬಿಡಬೇಕು, ತಪ್ಪಮಾಡದವ ನೊಬ್ಬನೂ ಇಲ್ಲವು” ಎಂದು ಶರಣಾಗತಿಯನ್ನು ಮಾಡಿದನು ಈ ವಿಷಯಗಳಿಂದ ಭಗ ವಂತನಲ್ಲಿ ತಪ್ಪಿನಡದಲೂ, ಭಾಗವತರ ಕ್ಷಮೆಯನ್ನು ಪಡೆದರೆ,ಆ ಭಾಗವತರ ಮುಖದಿಂ ದ ಭಗವಂತನ ಕ್ಷಮೆಯನ್ನೂ ಸಂಪಾದಿಸಬಹುದೆಂದೂ, ಇದರಿಂದ ಪುರುಷನು ಭಗವ ದಪಚಾರರಹಿತನಾಗಿ ಭಗವಕರಕ್ಕೆ ಯೋಗ್ಯನಾಗುವನೆಂದೂ ಸೂಚಿತವಾಗುವು ದು ಮತ್ತು ಈಗ ಲಕ್ಷಣನು ಶೋಕಾವಿಷ್ಟನಾದ ರಾಮನ ಮಾತುಗಳನ್ನೇ ತಾನ ಅನುವಾದಿಸಿದುದಾಗಿ ತನ್ನ ಪರುಷವಾಕ್ಯಗಳಿಗೆ ತಕ್ಕ ಕಾರಣವನ್ನು ತೆಇರಿಸಿ, ತನ್ನ ಅಪರಾಧನಿವೃತಿಗಾಗಿ ಸುಗ್ರೀವನ ಮನ್ನಣೆಯನ್ನು ಕೇಳಿದುದರಿಂದ, ಅಪರಾಧಮಾಡಿದ ಭಕ್ತರು, ಪಶ್ಚಾತ್ತಾಪರೂಪವಾದ ಪ್ರಾಯಶ್ಚಿತ್ತದಿಂದ, ಆ ಅಪರಾಧವನ್ನು ಬಿಟ್ಟವ ರಾದರೆ, ಅವರು ಅಪರಾಧಿಗಳಾಗಿದ್ದಾಗ ಇತರರು ಅವರಿಗೆ ಮಾಡಿದ ಅಪಚಾರಗಳನ್ನು ನೀಗಿಸುವುದಕ್ಕಾಗಿ ಅವರನ್ನು ಪ್ರಸನ್ನರನ್ನಾಗಿ ಮಾಡಿಕೊಳ್ಳಬೇಕೆಂಬ ಶಾಸ್ತ್ರಾದ್ಧವೂ ಇಲ್ಲಿ ಪ್ರಕಟಿತವಾಗುವುದು