ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ: ೩೯.] ಕಿಂಧಾಕಾಂಡವು. ೧೫ ಲಾದ ಸೇನೆಯನ್ನೂ ಕರೆತಂದಿರುವರು, ದೇವಗಂಧಾಂಶದಿಂದ ಹುಟ್ಟಿ, ಕಾಮರೂಪಿಗಳಾದ ಅನೇಕವಾನರವೀರರೂ ತಮ್ಮ ಸೇನೆಗಳೊಡನೆ ಬಂದಿ ರುವರು ಇನ್ನೂ ಬರುತ್ತಲೂ ಇರುವರು, ವೀರರಾದ ಈ ವಾನರಶ್ರೇಷ್ಠ ರಲ್ಲಿ ಕೆಲವರು * ನೂರುವಾನರರೊಡನೆಯೂ, ಕೆಲವರು ಲಕ್ಷವಾನರರೊಡ ನೆಯೂ, ಕೆಲವರು ಕೋಟೆವಾನರರೊಡನೆಯೂ, ಕೆಲವರು ಹತ್ತು ಸಾವಿರ ಮಂದಿ ವಾನರರೊಡನೆಯೂ ಸೇರಿ ಬಂದಿರುವರು ಮತ್ತು ಈ ವಾನರಸೇ ನಾಧಿಪತಿಗಳಲ್ಲಿ, ಕೆಲವರಲ್ಲಿ ಅರ್ಬುದಸಂಖ್ಯೆಯುಳ್ಳ ಸೇನೆಯೂ, ಕೆಲವರಲ್ಲಿ ಖರ್ವವೂ, ಕಲವರಲ್ಲಿ ಮಧ್ಯವೂ, ಕೆಲವರಲ್ಲಿ ಅಂತವೂ,ಕೆಲವರಲ್ಲಿ ಸಮುದ್ರೆ ವೂ, ಕೆಲವರಲ್ಲಿ ಪದಾರ್ಥವೂ ಇರುವುದು ಇಂತಹ ದೊಡ್ಡ ಸೇನೆಯೊಡನೆ ಅವೆಲ್ಲರೂ ಬರುತ್ತಿರುವರು. ರಾಮಾ' ಮಹೇಂದ್ರಪರಾಕ್ರಮವುಳ್ಳವರಾಗಿ ಯ, ಮೇರುಮಂದರಪಕ್ವತಗಳಂತೆ ಧೀರರಾಗಿಯೂ, ವಿಂಧ್ಯಮರುಪರೈ ತಗಳಲ್ಲಿ ವಾಸಮಾಡತಕ್ಕ ಎಷ್ಟೊವಾನರು ನಿನ್ನ ಕಾರಳ್ಳಾಗಿಯೇ ಬರು ತಿರುವರು ತಾವಾಗಿಯೇ ರಾವಣನನ್ನು ಬಂಧುಸಹಿತವಾಗಿ ಯುದ್ಧದಲ್ಲಿ ಕೊಂದು, ಸೀತೆಯನ್ನು ತಂದು ನಿನಗೊಪ್ಪಿಸಬಲ್ಲ ಮಹಾಧೀರರಾದ ವಾನರ ರೇ ನಿನ್ನ ಸೇವೆಗೆ ಬರುತ್ತಿರುವರು”ಎಂದನು ಆಗ ರಾಮನಿಗೆ ಸುಗ್ರೀವನು ತ ಸ್ನಾಜ್ಞೆಯನ್ನನುಸರಿಸಿ ತನ್ನ ಕಾವ್ಯಾರ್ಥವಾಗಿ ಮಾಡಿರುವ ಪ್ರಯತ್ನವನ್ನು ನೋಡಿ, ಪರಮಸಂತೋಷವುಂಟಾಯಿತು ಹೀಗೆ ಸಂತೋಷದಿಂದ ಉಲ್ಲಾ ಸಹೊಂದಿದ್ದ ರಾಮನು, ಆಗ ಅರಳಿದ ನೀಲೋತ್ಪಲದಂತೆ ಪ್ರಿಯದರ್ಶನ ನಾಗಿದ್ದನು ಇಲ್ಲಿಗೆ ಮೂವತ್ತೆಂಟನೆಯ ಸರ್ಗವು |

  1. “ಎಕಂ ದಶ ಶತಮಸ್ಕಾತೃಹಸ್ರಮಯುತಂ ತತಃಪರಂ ಲಕ್ಷಂ ! ಪ್ರಯು ತ೦ ಕೋಟೆಮಥಾರುದಷ್ಟೇ ಖರೈಂ ನಿಖರೈಂಚ ||ತಸ್ಮಾನ್ಮಹಾಸರೋಜಂ ಶಂಕುಂ ಸರಿತಾ೦ಪತಿಂ ತ್ವಂಶ೦ | ಮಧ್ಯಂಪರಾರಮಾಹುರಥೋತ್ತರಂ ದಶಗುಣಂ ತಥಾಟ್ಸ್

ಯಂ॥” ಎಕ, ದಶಕ,]ಶತಕ, ಸಹಸ್ರ, (ದಶಸಹಸ್ರ,) ಲಕ್ಷ, (ದಶಲಕ್ಷ), ಕೋಟಿ (ದಶಕೋಟಿ) ಅರದ, (ದಶಾರುದ) ಬೃಂದ, (ದಶಬೃಂದ) ಖರ, (ದಶಖರನಿಯ (ದಶನಿಖ), ಮಹಾಪದ್ಮ (ದಶಮಹಾಪದ್ಮ), ಶಂಕು (ದಶಶಂಕು), ಸಮುದ್ರ (ದಶಸಮುದ್ರ, ಅಂತ (ದಶಾಂತ), ಮಧ್ಯ (ದಶಮಧ್ಯ) ಪರಾರ ಎಂದು ಸಂಖಾ ಕ್ರಮವನ್ನು ತಿಳಿಯಬೇಕು