ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೬೮ ಶ್ರೀಮದ್ರಾಮಾಯಣವು [ಸರ್ಗ, ೪೦. ನೋಹರಗಳಾದ ಉದ್ಯಾನಗಳಿಂದ ಶೋಭಿತವಾದ ಎಷ್ಟೋ ಗಿರಿನದಿಗಳಿ ರುವುವು. ಎಷ್ಮ ಪಕ್ವತಗಳಿರುವುವು ಎಷ್ಟೊ ಕಾಡುಗಳಿರುವುವು ಅಲ್ಲ ಕ್ಲ ಪಕ್ವತಗುಹೆಗಳೂ ಇರುವುವು ಅವೆಲ್ಲವನ್ನೂ ಹುಡುಕಿನೋಡಿ, ಮುಂದೆ ಇಕುಸಮುದ್ರದಲ್ಲಿರುವ ಮಹಾಭಯಂಕರಗಳಾದ ಸಮುದ್ರದ್ವೀಪಗಳ ನ್ನೂ ನೋಡಿ ಬರಬೇಕು ಬಿರುಗಾಳಿಯಿಂದ ಉಲ್ಲೋಲಕಲ್ಲೋಲವಾಗಿ ಘೋಷಿಸುತ್ತಿರುವ ಆ ಇಕ್ಷುಸಮುದ್ರವನ್ನೂ ಚೆನ್ನಾಗಿ ನೋಡಬೇಕು ಆ ಸಮುದ್ರದಲ್ಲಿ ಮಹಾಕಾಯವುಳ್ಳವರಾಗಿ, ಬಹುಕಾಲದಿಂದ ಹಸಿದಿರುವ ಕೆಲವು ಅಸುರರು ತುಂಬಿರುವರು ಅವರು ಬ್ರಹ್ಮನಿಂದವರನ್ನು ಪಡೆದು, ಮನುಷ್ಯರ ಛಾಯೆಯನ್ನು ಹಿಡಿಯುವಶಕ್ತಿಯನ್ನು ಹೊಂದಿರುವರು ಆ ನೆ ಛಲನ್ನು ಹಿಡಿದೇ ಮನುಷ್ಯರನ್ನು ನುಂಗಿಬಿಡುವರು ನೀವು ಅಲ್ಲಿಗೆ ಹೋ। ದಾಗ ಆ ರಾಕ್ಷಸರಕೈಗೆಸಿಕ್ಕದೆ ಉಪಾಯದಿಂದ ಆ ಸ್ಥಳವನ್ನು ದಾಟಿ ಹೋ ಗಬೇಕು ಪ್ರಳಯಕಾಲಮೇಫುದಂತೆ ಮಹಾಭಯಂಕರವಾಗಿಯೂ, ದೊ ಹೃದೊಡ್ಡ ಸರ್ಪಗಳಿಗೆ ವಾಸಸ್ಥಾನವಾಗಿಯೂ, ಮಹಾಘೋಷವುಳುದಾಗಿ ಯೂ ಇರುವ, ಆ ಇಕ್ಷುಸಮುದ್ರವನ್ನು ದಾಟಿದ ಮೇಲೆ, ರಕ್ತದಂತೆ ಕೆಂ ಪಾದ ನೀರುಳ್ಳ, ಭಯಂಕರವಾದ ಲೋಹಿತವೆಂಬ ಸಮುದ್ರವನ್ನೂ, ಅಲ್ಲಿ ವಿಸ್ತಾರವಾಗಿ ಬಹಳಪ್ರಸಿದ್ಧಿಹೊಂದಿದ ಒಂದು ಬೂರಗದ ಮರವನ್ನೂ ಕಾಣುವಿರಿ ಅದಕ್ಷಾಶ್ರಯವಾದ ಶಾಲ್ಮಲಿದ್ದೀಪದಲ್ಲಿ ವಿಶ್ವಕರನಿರ್ಮಿ ತವಾಗಿ, ಕೈಲಾಸದಂತೆ ಶುಭ್ರವಾಗಿ, ಮಹೋನ್ನ ತಕಾಗಿ, ನವರತ್ರ ಗಳಿಂದ ಲಂಕೃತಕಾದ ಗರುತ್ಮಂತನ ಮನೆಯನ್ನು ನೋಡುವಿರಿ ಆ ಶಾಲ್ಮಲಿ ದ್ವೀಪದ ಪರತಶಿಖರಗಳಲ್ಲಿ ನಾನಾರೂಪವನ್ನು ಹೊಂದಿ ಭಯಂಕರಾ ಕಾರವುಳ್ಳ “ಮಂದೇಹರೆಂಬ ರಾಕ್ಷಸರು ವಾಸಮಾಡುತ್ತಿರುವರು ಆ ಮಂದೇಹರು ಪ್ರತಿದಿನವೂ ಸೂದ್ರೋದಯಕಾಲದಲ್ಲಿ ಸೂರನನ್ನಡ ಗಟ್ಟಿ, ಆಗ ಬ್ರಾಹ್ಮಣರು ಜಪಿಸುವ ಗಾಯತ್ರಿಮಂತ್ರಗಳ ಪ್ರಭಾವ * * ಮಂದೇಹರೆಂಬ ರಾಕ್ಷಸರು ಪ್ರತಿದಿನವೂ ಪ್ರಾತಃಕಾಲದಲ್ಲಿ ಸರಸಂಚಾರ ಕಡ್ಡಲಾಗಿ ಬರುವರೆಂದೂ, ಆಗ ಬ್ರಾಹ್ಮಣರು ಗಾಯತ್ರಿಯನ್ನು ಜಪಿಸಿ ಅರ್ಥಪ್ಪ ದಾನಮಾಡುವಾಗ ಅದರ ಪ್ರಭಾವದಿಂದ ಆ ರಾಕ್ಷಸರು ದೂರಕೊಡಿಸಲ್ಪಡುವ ದ ಶ್ರುತಿಸಿದ್ದವು.