ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೭೦ ಶ್ರೀಮದ್ರಾಮಾಯಣವು [ಸರ್ಗ ೪೦ ಮಸ್ಥಾವರಸಹಿತವಾದ ಆ ಸಮುದ್ರಜಲವೆಲ್ಲವೂ ಇಂಧನರೂಪವಾಗಿ ಬಿಡುವುದೆಂದು ಹೇಳುವರು ಆ ಸಮುದ್ರದಲ್ಲಿರುವ ಪ್ರಾಣಿಗಳೆಲ್ಲವೂ ಎಣೆ ಯಿಲ್ಲದ ಬಲಪರಾಕ್ರಮಗಳಿಂದ ಕೂಡಿದವುಗಳಾಗಿದ್ದರೂ, ಆ ಬಡಬಾಗ್ನಿ ಯ ಬೇಗೆಗೆ ಸಹಿಸಲಾರದೆ, ಭಯದಿಂದ ಅರಚಿಕೊಳ್ಳುವ ಧ್ವನಿಯು ನಿ ಮ್ಮ ಕಿವಿಗೆ ಬೀಳುತ್ತಿರುವುದು ಆ ಜಲಸಮುದ್ರದ ಉತ್ತರತೀರದಲ್ಲಿ ಮೂರುಗಾವುದಗಳ ದೂರಕ್ಕೆ ವ್ಯಾಪಿಸಿರುವ ಜಾತರೂಪಶಿಲೆಯೆಂದು ಹೆ ಸರುಗೊಂಡ ದೊಡ್ಡ ಸುವರ್ಣಪರೈತವಿರುವುದು ಅಲ್ಲಿ ಚಂದ್ರನಂತೆ ಪ್ರ ಕಾಶಿಸುತ್ತ, ಭೂಮಿಯನ್ನು ಹೊತ್ತಿರುವ ಮಹಾಸರವನ್ನು ಕಾಣುವಿರಿ ಕ ಮಲದಳದಂತೆ ಕಣ್ಣುಳ್ಳವನಾಗಿ, ಸಮಸ್ತಭೂತಗಳಿಂದಲೂ ನಮಸ್ಕೃತ ನಾದ ಆತನು, ಸಹಸ್ರಫಣೆಗಗಳೊಡಗೂಡಿ, ಸೀಲವಸ್ತ್ರವನ್ನು ಧರಿಸಿ ಆ ಪ ರೈತಾಗ್ರದಲ್ಲಿರುವನು ಆ ಮಹಾತ್ಮನಿಗೆ ಸುವರ್ಣಮಯವಾದ ತಾಲವೃ ಕ್ಷವೇ ಧ್ವಜವು ಆ ಧ್ವಜವು ಮೂರುಶಿಖರಗಳುಳ್ಳುದಾಗಿ, ವೇದಿಕೆಯೊಡ ನೆ ಆ ಪರೈತಾಗ್ರದಲ್ಲಿ ಸ್ಥಿರವಾಗಿ ಪ್ರಕಾಶಿಸುತ್ತಿರುವುದು ದೇವತಾ ಪ್ರಭುಗಳಾದ ತ್ರಿಮೂರ್ತಿಗಳೂ ಆ ಧ್ವಜವನ್ನು ಪೂJದಿಕ್ಕನ ಎಲ್ಲೆಯ ಗುರುತಿಗಾಗಿ ಸ್ಥಾಪಿಸಿರುವರು ಅದರಿಂದಾಚೆಗೆ ಸುವರ್ಣಮಯವಾದ ದಯಪಕ್ವತವು ದೇದೀಪ್ಯಮಾನವಾಗಿ ಕಾಣುತ್ತಿರುವುದು ಆ ಪರತದ ಸು ವರ್ಣಮಯವಾದ ಶಿಖರವು ಸ್ವರ್ಗವನ್ನು ಮುಟ್ಟುವಂತೆ ನೂರುಗಾವುದ ದುಡ್ಡುಳ್ಳುದಾಗಿ,ವೇದಿಕೆಯೊಡನೆ ಶೋಭಿಸುತ್ತಿರುವುದು ಅದರಲ್ಲಿ, ಸಾಲೆ, ತಾಳೆ, ಹೊಂಗೆ,ಕರ್ಣಿಕಾರ ಮುಂತಾದ ಹೂಗಿಡಗಳು ಹೇರಳವಾಗಿ ತುಂಬಿ ರುವುವು ಅವೆಲ್ಲವೂ ಸುವರ್ಣಮಯವಾಗಿ ಸೂರನಂತೆ ಜ್ವಲಿಸುತ್ತಿರುವು ವು ಆ ಪಕ್ವತದ ಕೊನೆಯಲ್ಲಿ ಬಂದು ಗಾವುದದಗಲವೂ, ಕತ್ತು ಗಾ ವುದದ ಉನ್ನ ತವೂ ಆದ ಸೌಮನಸವೆಂಬ ಸುವಕ್ಖಮಯವಾದ ಮ ತೊಂದು ಶಿಖರವುಂಟು ಪೂರದಲ್ಲಿ ಶ್ರೀಮಹಾವಿಷ್ಣುವು ಬಲಿಚಕ್ರವರಿ ಯಿಂದ ಮೂರಡಿಗಳ ನೆಲವನ್ನು ಯಾಚಿಸಿ ತೆಗೆದುಕೊಂಡಾಗ, ಅವನಮೊದೆ ಲನೆಯ ಅಡಿಯು, ಪೂರೊದಿಕ್ಕಿಗೆ ಅವಧಿಯಾದ ಈ ಉದಯಪಕ್ವತದ ಸೌ ಮನಸಶೃಂಗದಲ್ಲಿಯೂ, ಎರಡನೆಯ ಅಡಿಯು ಪಶ್ಚಿಮದಿಕ್ಕಿಗೆ ಎಲ್ಲೆಯಾದ