ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

r೫೭೬ ಶ್ರೀಮದ್ರಾಮಾಯಣವು Fಸರ್ಗ ೪೧, ಸಮುದ್ರದ ನಡುವೆ ಅಂಗಾರಕೆಯೆಂಬ ರಾಕ್ಷಸಿಯೊಬ್ಬಳಿರುವಳು ಆ ಭೂ ತವು ನೆಳಲನ್ನು ಹಿಡಿದೇ ಮನುಷ್ಯರನ್ನು ನುಂಗಿಬಿಡುವುದು ಎಲೈ ವಾ ನರರೆ' ರಾವಣನು ಅಲ್ಲಿ ಯಾವಯಾವಕಡೆಯಲ್ಲಿ ಸೀತೆಯನ್ನು ಬಚ್ಚಿಟ್ಟಿ, ರಬಹುದೆಂದು ನಿಮಗೆ ಸ್ವಲ್ಪ ಮಾತ್ರವಾದರೂ ಸಂಶಯವುಂಟಾಗುವು ದೋ, ಆ ಪ್ರದೇಶಗಳನ್ನೆಲ್ಲಾ ಚೆನ್ನಾಗಿ ಹುಡುಕಿ, ಸೀತೆಯಿರುವಳೇ ಇಲ್ಲ ವೇ ಎಂಬ ಸಂದೇಹವು ತೀರಿ, ನಿಮ್ಮ ಮನಸ್ಸಿಗೆ ನಿರ್ಧರವಾಗುವವರೆಗೂ ಬಿಡದೆ ನೋಡಬೇಕು ಆ ಲಂಕಾದ್ವೀಪವನ್ನೂ ದಾಟಿ, ನೂರುಯೋಜನದೂ ರಕ್ಕ ಸಮುದ್ರ ಮಧ್ಯದಲ್ಲಿ ಸಿದ್ಧ ಚಾರಣಸೆ ಬಿತವಾಗಿ ಶೋಭಿಸುವ ಪುಷ್ಟಿ ತಕವೆಂಬ ಪಕ್ವತವಿರುವುದು ಆ ಪಕ್ವತವು ಒಂದುಪಾರ್ಶ್ವದಲ್ಲಿ ಚಂದ್ರನಂ ತೆ ಧವಳವರ್ಣವಾಗಿಯೂ, ಮತ್ತೊಂದು ಪಾರ್ಶ್ವದಲ್ಲಿ ಸೂಯ್ಯನಂತೆ ಅರು ಣವರ್ಣವಾಗಿಯೂ ಇದ್ದು, ಸುತ್ತಲೂ ಸಮುದ್ರಜಲದಿಂದ ಪರಿವೃತವಾ ಗಿ, ತನ್ನ ಶಿಖರಗಳಿಂದ ಆಕಾಶವನ್ನೆ ತಿಹಿಡಿದಿರುವಂತೆ ಮಹೋನ್ನತವಾಗಿ ರುವುದು ದಕ್ಷಿಣಾಯನದಲ್ಲಿ ಸೂರನು ಆ ಪಕ್ವತದ ಸುವರ್ಣಮಯವಾ ದ ಒಂದು ಶಿಖರದಮಲೆ ಬರುವನು ರಜತಮಯವಾಗಿ ಬಿಳುಪಾದ ಮ ತೊಂದು ಶಿಖರದಮೇಲೆ ಚಂದ್ರನು ಬರುವನು ಕೃತಷ್ಟು ರಿಗಾಗಲಿ, ನಾ ಕ್ರಿಕರಿಗಾಗಲಿ, ಕೂರರಿಗಾಗಲಿ ಆಪರತವು ಗೋಚರಿಸುವುದಿಲ್ಲ ನೀವು ಅದನ್ನು ಕಂಡೊಡನೆ ಅದಕ್ಕೆ ತಲೆಬಗ್ಗಿ ನಮಸ್ಕರಿಸಿ, ಆಮೇಲೆ ಅಲ್ಲಿ ಸೀತೆ ಯನ್ನು ಹುಡುಕಿನೋಡಿರಿ' ಎಲೈ ವೀರರೆ' ನೀವು ಎಲ್ಲಿಯೂ ತಡೆಯಿಲ್ಲದ ಪ ಪ್ರಶ್ನೆ ಮಾಡಿದಾಗ ತನಗೆ ಅದೊಂದೂ ತಿಳಿಯದೆಂದು ಹೇಳಿದುದೇಕೆ?”ಎಂದರೆ, ಮೊದ ಲೇ ರಾವಣವೃತ್ತಾಂತವನ್ನು ಚೆನ್ನಾಗಿ ತಿಳಿಸಿಬಿಟ್ಟರೆ, ರಾಮನು ತಾನೇ ಹೋಗಿ ರಾವಣ ನನ್ನು ಕೊಂದು ಸೀತೆಯನ್ನು ತಂದುಬಿಡುವನೆಂದೂ, ಆಗ ವಾಲಿವಧವಾಗಲಿ, ತನಗೆ ರಾಜ್ಯ ಪ್ರಾಪ್ತಿಯಾಗಲಿ ಸಂಭವಿಸದೆಂದೂ ಚಿ೦ತಿಸಿ, ಸುಗ್ರೀವನು ಅದನ್ನು ಮರೆಸಿಟ್ಸ್ ನೆಂದು ತಿಳಿಯಬೇಕು ಅಥವಾ ತಾನು ಮೊದಲು ಆಕಸ್ಮಿಕವಾಗಿ ನೋಡಿದುದು ಸ್ಪುಟ ವಾಗಿ ತಿಳಿದಿರಲಾರದು ಅದನ್ನು ಚೆನ್ನಾಗಿ ನಿಶ್ಚಯಿಸಿ ಹೇಳಲಾತಿದುದಕ್ಕಾಗಿ ತನಗೆ ತಿಳಿ ಯದೆಂದು ಹೇಳಿದುದಾಗಿಯೂ ಗ್ರಹಿಸಬಹುಹು ಈಗ ಇಲ್ಲಿ ಮಾತ್ರ ಸ್ಟುಟವಾಗಿ ಹೇ ಆದುದೇಕೆಂದರೆ, ವಾನರರಿಂದ ಚೆನ್ನಾಗಿ ಹುಡುಕಿಸುವುದಕ್ಕಾಗಿ ತಾನು ನಿಶ್ಚಯವಾಗಿ ತಿಳಿದುಬಂದಿರುವಂತೆ ತಂತ್ರದಿಂದ ಹೇಳಿದುದಾಗಿಯ ಗ್ರಹಿಸಬಹುದು