ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೪೧ ] ಕಿಂಧಾಕಾಂಡವು ೧೫೭೭ ರಾಕ್ರಮವುಳ್ಳವರಾದುದರಿಂದ, ಅದನ್ನು ಧಾರಾಳವಾಗಿ ದಾಟಬಹುದು. ಆ ಮೇಲೆ ಸತ್ಯವಂತವೆಂಬ ಮತ್ತೊಂದು ಪಕ್ವತವು ನಿಮಗೆ ಗೋಚರಿಸುವು ದು ಒಂದು ದುರ್ಗಮವಾಗ ದಾರಿಯಿಂದಲೇ ಅದಕ್ಕೆ ಹೋಗಬೇಕು ಪು ಷಿತಕಗಿರಿಯಿಂದ ಅದಕ್ಕೆ ಹ೬ನಾಲ್ಕು ಗಾವುದಗಳ ದೂರವಿರುವುದು ಆ ಸೂರಿವಂತದಿಂದಾಚೆಗೆ ವೈದ್ಯುತವೆಂಬ ಬೆಟ್ಟವೊಂದು ಕಾಣುವುದು ಅದು ಸಮಸ್ಯವಿಧಗಳಾದ ಫಲವೃಕ್ಷಗಳಿಂದಲೂ ತುಂಬಿ ಸರಕಾಲಗಳಲ್ಲಿಯೂ ಮನೋಹರವಾಗಿರುವುದು ಆ ಪತದಲ್ಲಿ ನೀವು ರಾಜಭೋಗ್ಯಗಳಾದ ಫಲ ಮೂಲಗಳನ್ನು ಬೇಕಾದಷ್ಟು, ಭುಜಿಸಬಹುದು ಅಲ್ಲಿ ನೀವು ನಿಮ್ಮ ಮನ ಸ್ವಪ್ತಿಯಾಗುವಂತೆ ಮೇಲಾದ ಜೇನನ್ನು ಕುಡಿಯಬಹುದು ಇವುಗಳಿಂ ದ ನೀವು ತೃಪ್ತರಾಗಿ ಮುಂದೆ ಹೋದರೆ, ಅಲ್ಲಿ ಕಣ್ಣುಗಳಿಗೂ, ಮನಸ್ಸಿಗೂ ಅತ್ಯಾನಂದಕರವಾದ ಕುಂಜರವೆಂಬ ಮತ್ತೊಂದು ಪಕ್ವತವು ಸಿಕ್ಕುವುದು ಆ ಪಕ್ವತದಲ್ಲಿ ವಿಶ್ವಕರನು ಆಗಸ್ಯನಿಗಾಗಿ ಒಂದು ಮನೆಯನ್ನು ಕಟ್ಟೆ ಕೊಟ್ಟಿರುವನು ಆ ಬೆಟ್ಟದಲ್ಲಿ ಸಿಕ್ಕಿತವಾದ ಆಗಸ್ಯಗೃಹವು ಒಂದು ಯೋ ಜನದಗಲವೂ, ಹತ್ತು ಯೋಜನೆಗಳ ಉದ್ದವೂ ಇರುವುದು ಅದು ಕೇವಲ ಸುವರ್ಣಮಯವಾಗಿ, ನಡುನಡುವೆ ನವರತ್ನಗಳಿಂದ ಚಿತ್ರಿತವಾಗಿ ದಿವ್ಯ ತೇಜಸ್ಸಿನಿಂದ ಬೆಳಗುತ್ತಿರುವುದು ಅಲ್ಲಿ ಅನೇಕಸಕ್ಷಗಳಿಗೆ ನೆಲೆಯಾದ ಭೋಗವತಿಯಂಬ ಪುರವಿರುವುದು ಅದು ನಾಲ್ಕು ಕಡೆಗಳಲ್ಲಿಯೂ ವಿಸ್ತಾ ರವಾದ ಪ್ರಾಕಾರಗಳಿಂದ ಸುರಕ್ಷಿತವಾಗಿರುವುದರಿಂದ, ಎಂತವರಿಗೂ ದು ರ್ಜಯವಾಗಿರುವುದು ತೀಕದಂಷ್ಯಗಳುಳ್ಳ ಮಹಾವಿಷಸರ್ಪಗಳೆ ಅದನ್ನು ನಿರಪಾಯವಾಗಿ ರಕ್ಷಿಸುತ್ತಿರುವುವು ಅದರಲ್ಲಿಯೇ ವಾಸುಕಿಯೆಂ ಬ ಮಹಾಪ್ರಾಜ್ಞನಾದ ಸರ್ಪರಾಜನು ವಾಸಮಾಡುತ್ತಿರುವನು ನೀವು ಆಗಸ್ಯಭವನವನ್ನು ದಾಟಿದೊಡನೆ, ಆ ಭಗವತೀಪುರದಲ್ಲಿ ಹುಡುಕಿ ಡಬೇಕು ಅದರ ಹಿಂಭಾಗಲ್ಲಿ ಇನ್ನೂ ಬೇರೆಬೇರೆ ರಹಸ್ಯಪ್ರದೇಶಗಳೆ ಪ್ರೊ ಇರುವುವು ಅವೆಲ್ಲವನ್ನೂ ಚೆನ್ನಾಗಿ ಹುಡುಕಿಬರಬೇಕು ಆ ಭೋ ಗವತೀಪುರದಿಂದಾಚೆಗೆ ವೃಷಭವೆಂಬ ಬೆಟ್ಟವೊಂದಿರುವುದು ಅದು ಒಂ ದು ವೃಷಭಾಕಾರದಿಂದಲೇ ಕಾಣುತ್ತ, ಸಮಸ್ತರತ್ನಗಳಿಂದಲೂ ತುಂಬಿ