ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೯೨ ಶ್ರೀಮದ್ರಾಮಾಯಣವು (ಸರ್ಗ ೪೩. ವಿದ್ಯಾಧರರೂ, ಅಲ್ಲಿ ತಮ್ಮ ತಮ್ಮ ಸ್ತ್ರೀಯರೊಡಗೂಡಿ ವಿಹರಿಸುತ್ತಾ, ಸೂರ್ಯತೇಜಸ್ಸುಳ್ಳವರಾಗಿರುವರು ಅಲ್ಲಿನವರೆಲ್ಲರೂ ಸುಕೃತಕರ್ಮವುಳ್ಳವ ರು ಎಲರೂಕ್ರೀಡಾರತರು ಎಲ್ಲರೂ ಕಾಮಾರ್ಥಗಳನ್ನು ಸಮೃದ್ಧವಾಗಿಸ ಡೆದು ಸ್ತ್ರೀಯರೊಡನೆ ವಿಹರಿಸುವರು ಅಲ್ಲಿ ಯಾವಾಗಲೂ, ಗಾನವಾದ್ಯ ಘೋಷಗಳೊಡನೆ ಅಟ್ಟಹಾಸದಿಂದ ನಗುವ ಧ್ವನಿಯು ಸಮಸ್ಯಭೂತಗಳ ಮನಸ್ಸನ್ನಾಕರ್ಷಿಸುವಂತೆ ಕಿವಿಗೆ ಬೀಳುತ್ತಿರುವುದು ಆ ದೇಶದಲ್ಲಿ ಸಂತೋಷವಿಲ್ಲದವನಾಗಲಿ, ಪ್ರಿಯಪತ್ನಿ ಯರಿಲ್ಲದವನಾಗಲಿ ಯಾವನೊಬ್ಬ ನೂ ಇಲ್ಲವು ಅಲ್ಲಿದ್ದವರಿಗೆ ಜನಖನಕ್ಕೂ ಸಲ್ಲೂ ಮಗಳಾದ ಸುಖ ಲ್ಲಾ ಸಾದಿಗುಣಗಳು ಹೆಚ್ಚು ತಿರುವುವು ನೀವು ಆ ಪ್ರದೇಶವನ್ನೂ ದಾಟಿ ಹೋದರೆ,ಉತ್ತರಸಮುದ್ರವು ಸಿಕ್ಕುವುದು ಆ ಸಮುದ್ರಮಧ್ಯದಲ್ಲಿ ಸುವ ರ್ಣಮಯವಾದ ಸೋಮಯೆಂಬ ದೊಡ್ಡ ಪರ್ವತವಿರವು ಮ ಎಷ್ಟು ಲೂ ಕದಲ್ಲಿಯೂ, ಬ್ರಹ್ಮಲೋಕದಲ್ಲಿಯೂ, ಇಂದ್ರಲೋಕದಲ್ಲಿಯೂ ಇರುವ ದೇವತೆಗಳುಮಾತ್ರವೇ ಆ ಪರ್ವತವನ್ನು ನೋಡಬಲ್ಲರೇಹೊರತ ಇತರ ರಿಗೆ ಅದನ್ನು ನೋಡುವುದೇ ಸಾಧ್ಯವಲ್ಲ ಆ ಪರ್ವತದಲ್ಲಿ ಸೂರ್ಯಸಂಚಾರ ವಿಲ್ಲದಿದ್ದರೂ, ಸೂರ್ಯಸಂಚಾರವುಳ್ಳ ದೇಶಗಳಂತಯ ಪರ್ವತಪ್ರದೇಶವೆ ಲ್ಲವೂಕೂಡ ಆ ಪರ್ವತಕಾಂತಿಯಿಂದಲೇ ಬೆಳಗುತ್ತಿರುವುದು ಅಲ್ಲಿ ವಿಶ್ವಾತ್ಮ ಕನಾದ*ಭಗವಂತನೂ,ಏಕಾದಶರುದ್ರಸ್ವರೂಪವುಳ್ಳ ಶಿವನೂ, ದೇವದೇವ ನಾದ ಬ್ರಹ್ಮನೂ, ಈ ಮವರೂ ಅನೇಕಬ್ರಹ್ಮಋಷಿಗಳಿಂದ ಪರಿವೃತ ರಾಗಿ ವಾಸಮಾಡುತ್ತಿರುವರು ಆ ಉತ್ತರಕುರುದೇಶದಿಂದಾಚೆಗೆ ನೀವು ಎಷ್ಟು ಮಾತ್ರವೂ ಹೋಗಕೂಡದು ದೈತ್ಯರೇ ಮೊದಲಾದ ವಿಶೇಷಶಕ್ತಿ ಯುಳ್ಳವರಿಗೂಕೂಡ ಅಲ್ಲಿಂದಾಚೆಗೆ ಹೋಗುವುದು ಸಾಧ್ಯವಲ್ಲ ಆ ಸೋ ಮಗಿರಿಗೆ ಪ್ರವೇಶಿಸಲು ದೇವತೆಗಳಿಗೂ ಶಕ್ಯವಲ್ಲ ಆ ಪರ್ವತವನ್ನು

  • ಇಲ್ಲಿ “ಭಗವಚ್ಛಬ್ಬವು, ನಾರಾಯಣನಲ್ಲಿಯೇ ರೂಢವಾದುದರಿಂದ ಅದ ನ್ನು ವಿಷ್ಣು ಪರವೆಂದೇ ಗ್ರಹಿಸಬೇಕು 'ಏವಮೇವ ಮರ್ಹಾ ಶಬೆ ಮೈತ್ರೀಯಭ ಗವಾನಿತಿ / ಪರಮಬ್ರಹ್ಮ ಭೂತಸ್ಯ ವಾಸುದೇವಸ್ಯ ನಾನ್ಯಗ:” || ಎಂದು ವಿಷ್ಣುಪು ರಾಣ ವಚನವು.