ವಿಷಯಕ್ಕೆ ಹೋಗು

ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೯೬ ಸರ್ಗ ೪೪ ] , ಕಿಷಿಂಧಾಕಾಂಡವು ಕಣ್ಣಿಂದ ಮಾತ್ರ ನೋಡಿ ನೀವು ಶೀಘ್ರದಲ್ಲಿಯೇ ಹಿಂತಿರುಗಿ ಬಿಡಬೇಕು. ಎಲೈವೀರರ' ವಾನರರಾದ ನಿಮಗೆ ಇಷ್ಟು ದೂರಕ್ಕೆ ಮಾತ್ರವೇ ಹೋಗಲು ಸಾಭ್ಯವು ಅಲ್ಲಿಂದಾಚಗೆ ಸೂರೈಸಿಲ್ಲ' ನಗರಗ್ರಾಮಾದಿವಿಭಾಗಗಳಿಲ್ಲ ಅಲ್ಲಿಂ ದಾಚಗೆ ಏಸಿರುವುದೆಂಬುದನ್ನು ನಾವೊಬ್ಬರೂ ಕಾಣೆವು ನಾನು ಇದುವರೆಗೆ ಹೇಳಿದ ಪ್ರದೇಶಗಳಲ್ಲವನ್ನೂ ಚೆನ್ನಾಗಿ ಹುಡುಕಿಬರಬೇಕು ನಾನು ಹೇಳದೆ ಬಿಟ್ಟಿರುವ ಪ್ರದೇಶಗಳೇನಾದರೂ ನಿಮಗೆ ಕಂಡರೂ, ಅವುಗಳನ್ನು ಕೂಡ ಹುಡುಕಿ ಬರುವ ಪ್ರಯತ್ನ ವನ್ನು ಮಾಡಬೇಕು ಎಲೈ ವಾನರೋತ್ತಮರೆ? ನೀವೆಲ್ಲರೂ ವೇಗದಲ್ಲಿ ವಾಯುಪಿಗೂ, ತೇಜಸ್ಸಿನಲ್ಲಿ ಅಗ್ನಿಗೂ ಸಮಾನ ರಾದುದರಿಂದ, ನಿಮ್ಮ ನಿಮ್ಮ ಶಕ್ತಿಯನ್ನು ಮೀರಿ, ಸಾಹಸದಿಂದ ಹುಡುಕಿ, ಸೀತೆಯನ್ನು ಕಂಡುಹಿಡಿದರ ರಾ ರಸಿಗೆ ಪರಮಸಂತೋಷವನ್ನುಂಟು ಮಾ ಡಿದಂತಾಗುವುದಲ್ಲದೆ ನನಗೂ ಅದಕ್ಕಿಂತಲೂ ಹೆಚ್ಚು ಪ್ರಿಯವನ್ನು ಮಾ ಡಿದಂತಾಗುವುದು ನೀವು ಈ ಕಾವ್ಯದಲ್ಲಿ ಮಾತ್ರ ಸಿದ್ಧಿಯನ್ನು ಪಡೆ ದು ಬಂದರ, ನಿಮ್ಮ ನಿಮ್ಮ ಇಷ್ಟಬಂಧುಗಳೊಡನೆ ನನ್ನಿಂದ ಪೂಜಿತರಾಗುವಿ ರಲ್ಲದೆ ನಿಮ್ಮ ಶತ್ರುಗಳನೂ ಅಡಗಿಸಿ, ನಿಮ್ಮ ಪತ್ನಿ ಯರೊಡಗೂಡಿ ಇತರ ಪ್ರಾಣಿಗಳನ್ನೂ ಪೋಷಿಸುತ್ತ, ಸುಖವಾಗಿ ಸಮಸ್ತಭೂಮಿಯನ್ನೂ ಸು ತುತಿ ರಬಹುದು” ಎಂದನು ಇಲ್ಲಿಗೆ ನಾಲ್ವತ್ತು ಮೂರನೆಯಸರ್ಗವು ರಾಮನು ಗುರುತಿಗಾಗಿ ಹನುಮಂತನ ಕೈಗೆ ತನ್ನ ) **1 ಉಂಗುರವನ್ನು ಕೊಟ್ಟುದು - ಹೀಗೆ ಸುಗ್ರೀವನು ಅನೇಕವಾನರವೀರರನ್ನು ಬೇ ಬೇರೆ ದಿಕ್ಕುಗಳಗೆ ಕಳುಹಿಸಿದರೂ, * ಅವನಿಗೆ ವಿಶೇಷವಾಗಿ ಹನುಮಂತನಲ್ಲಿಯೇ ತನ್ನ ಕಾರ್ - * ಇಲ್ಲಿ, 'ವಿಶೇಷೇಣತು ಸುಗ್ರೀವೋ ಹನುಮತ್ಯರ್ಥಮುಕ್ತರ್ವಾ?” ಎಂದು ಮೂಲವು ಇಲ್ಲಿ ವಿಶೇಷಶಬ್ದದಿಂದ ಸುಗ್ರೀವನು ಹನುಮಂತನಿಗೆ ಈ ರಾಮನೇ ವಿಷ್ಣು ವೆಂಬ ವಿಶೇಷವನ್ನು ಉಪದೇಶಿಸಿದುದಾಗಿ ಗ್ರಾಹ್ಯವು ಇದೇ ವಿಷಯವನ್ನು ಕುರಿತು ನೃಸಿಕ್ಕ ಪುರಾಣದಲ್ಲಿ, ಸುಗ್ರೀವನು ಆಂಜನೇಯವನ್ನು ನೋಡಿ ಅಯಮಿಕ್ಸಾಕು ದಾ ಯಾದೋ ರಾಜಾ ರಾಮಃ ಪ್ರತಾಪರ್ವಾ 1 ಸಾತ್ಯಾ ಸಧ್ವಲೊಕೇಶೋ ವಿಷ್ಣು ರ್ಮಾನುಷರೂಪದ್ಧತ್‌' ಎಂದು ಹೇಳಿದುದಾಗಿ ವ್ಯಕ್ತಪಡಿಸಲ್ಪಟ್ಟಿದೆ