ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೯೪ ಶ್ರೀಮದ್ರಾಮಾಯಕವ [ಸರ್ಗ ೪೪, ಸಾಧನೆಯ ವಿಷಯದಲ್ಲಿ ಪೂರ್ಣವಾದ ನಂಬಿಕೆಯು ಹುಟ್ಟಿದ್ದುದರಿಂದ, ಸ ಮಸ್ತಕಾ‌ಭರವನ್ನೂ ಅವನ ಮೇಲೆಯೇ ಹೊರಿಸಬೇಕಂದು ತೋರಿತು | ಆಗ ಕಪಿರಾಜನಾದ ಸುಗ್ರೀವನು, ಸಂತೋಷದಿಂದ ವಾಯುಕಮಾರ ನಾದ ಹನುಮಂತನನ್ನು ಕರದು (ಎಲೈ ವಾನರೋತ್ತಮನೆ ' ಅನೇಕ ಶತ್ರುಗಳಿಂದ ತುಂಬಿದ ಈ ನೆಲದಲ್ಲಿಯಾಗಲಿ, ನಿರಾಶ್ರಯವಾದ ಅಂತ ರಿಕ್ಷದಲ್ಲಿ ಯಾಗಲಿ, ವಾತಚಕ್ರದಿಂದ ದುರ್ಗಮವಾದ ಆಕಾಶದಲ್ಲಿಯಾ ಗಲಿ, ಅತಿಪ್ರಬಲರಾದ ದೇವತೆಗಳಿರುವ ಸ್ವರ್ಗದಲ್ಲಿಯಾಗಲಿ, ನೀರಿನಲ್ಲಿ ಯಾಗಲಿ, ಸೀನು ತಡೆಯಿಲ್ಲದೆ ಸಂಚರಿಸತಕ್ಕ ಅದ್ಭುತಶಕ್ತಿಯುಳ್ಳವನು ದೈತ್ಯಲೋಕವಾಗಲಿ, ಗಂಧರ್ವಲೋಕವಾಗಲಿ, ನಾಗಲೋಕವಾಗಲಿ, ನರಕವಾಗಲಿ, ಇನ್ನೂ ಯಾವ ಯಾವಲೋಕಗಳುಂಟೂ ಆ ಲೋ ಕಗಳಲ್ಲವೂ ನಿನಗೆ ತಿಳಿಯುವುವು ಸಮುದ್ರಪತಸಹಿತಗಳಾದ ಸ ಮಸ್ತಲೋಕಗಳನ್ನೂ ನೀನು ಕಂಡ.ಬಲ್ಲವನು ಎಲೆ ಮಹಾಕಸಿಯೆ' ನೀನು ಗಮವಶಕ್ತಿಯಲ್ಲಿ ಯೂ, ವೇಗದಲ್ಲಿ ಯೂ, ತೇಜಸ್ಸಿನಲ್ಲಿಯ, ಲೋಕವಿ ಖ್ಯಾತನಾದ ನಿನ್ನ ತಂದೆ ರಾದ ವಾಯುದೇವರನ್ನೇ ಹೋಲುತ್ತಿರುವ ತೇ ಜಸ್ಸಿನಲ್ಲಿ ನಿನಗೆಣೆಯಾದ ಭೂತವೊಂದಾದರೂ ಈ ಪ್ರಪಂಚದಲ್ಲಿಲ್ಲವು ಆ ದುದರಿಂದ ಸೀತೆಯು ಲಭಿಸುವುದಕ್ಕೆ ತಕ್ಕ ಪ್ರಯತ್ನವನ್ನು ಮಾಡಿ ನೀನೇ ಕಾಠ್ಯಸಿದ್ಧಿಯನ್ನು ಹೊಂದಿ ಬರಬೇಕು ಎಲೈ ಹನುಮಂತನೆ ನಿನಗೆ ತಿಳಿ ಯದ ನೀತಿಗಳಿಲ್ಲ ಬಲವೂ, ಬುದ್ಧಿಯೂ, ಪಾಕ್ರಮವೂ ದೇಶಕಾಲಾನು ಸರಣವೂ, ನ್ಯಾಯಸೀತಿಗಳೂಸಿನ್ನೊಬ್ಬನಲ್ಲಿಯೇ ಸರಿಯಾಗಿ ಹೊಂದಿರು ವುವು ” ಎಂದನು ಆಗ ರಾಮನು ಹನುಮಂತನೊಡನೆ ಸುಗ್ರೀವನು ಹೇಳು ತಿರುವ ಈ ಮಾತನ್ನು ಕೇಳಿ, ಸುಗ್ರೀವನು ಅವನಮೇಲೆಯೇ ಸಮಸ್ತ ಕಾ ಗ್ಯಭಾರವನ್ನೂ ಹೊರಿಸುತ್ತಿರುವುದನ್ನೂ ನೋಡಿ, ತನ್ನಲ್ಲಿ ತಾನು ಈ ಸು ಗ್ರೀವನಾದರೂ ಕಾಠ್ಯಸಾಧನೆಗೆ ಹನುಮಂತನೇ ತಕ್ಕವನೆಂದು ಸತ್ವವಿ ಥದಲ್ಲಿಯ ನಿಶ್ಚಯಿಸಿಕೊಂಡಿರುವನು ಈ ಹನುಮಂತನೂಕೂಡ ನಿಶ್ಚಿತ ಕಾರವನ್ನು ಸಾಧಿಸುವ ವಿಷಯದಲ್ಲಿ ಹಿಂಜರಿಯದೆ ಕೊನೆಮುಟ್ಟಿಸತಕ್ಕವ ನೆಂಬುದರಲ್ಲಿ ಸಂದೇಹವಿಲ್ಲ ಇದುವರೆಗೆ ಇವನು ಎಷ್ಟೋ ದೊಡ್ಡ ಕಾರಗ