ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೪೫ ] ಕಿಷಿಂಧಾಕಾಂಡವು ೧೫೯೭ ರು ಇತ್ತಲಾಗಿ ರಾಮನು ಲಕ್ಷಣನೊಡಗೂಡಿ ಪ್ರಸವಣಪರ್ವತದಲ್ಲಿ ಯೇ ವಾಸಮಾಡುತ್ತಿದ್ದು, ಸೀತಾನ್ವೇಷಣಕ್ಕಾಗಿ ವಾನರರಿಗೆ ನಿಯಮಿಸಲ್ಪ ಟ್ಯ ಒಂದುತಿಂಗಳ ಅವಧಿಯನ್ನು ಅತ್ಯಾತುರನಂದ ನಿರೀಕ್ಷಿಸುತಿದ್ದನು ಅತ್ತ ಲಾಗಿ ವೀರನಾದ ಶತಬಲಿಯು ಅನೇಕ ಪರ್ವತಗಳಿಂದ ತುಂಬಿದ ಉತ್ತರ ದಿಕ್ಕಿಗೆ ತನ್ನ ಪರಿವಾರಗಳೊಡನೆ ಹೊರಟನು ಕಪಿಯೂಥಪನಾದ ವಿನತ ನು ತನ್ನ ಪರಿವಾರಗಳೊಡನೆ ಪೂರಾಭಿಮುಖವಾಗಿ ಹೊರಟನು ವಾಯು ಪುತ್ರನಾದ ಹನುಮಂತನು, ತಾರಾಂಗದರ ಮೊದಲಾದ ವಾನರವೀ ರರಡನೆ ಆಗಸ್ಕೃತಿವಾಸವಾದ ದಕ್ಷಿಣದಿಕ್ಕಿಗೆ ಹೊರಟನು ಕಪೀಶ್ವರನಾ ಗಿರುವ ಸುಷೇಣನು ವರುಣನಿಂದ ಪಾಲಿತವಾಗಿ ಮಹಾಭಯಂಕರವಾದ ಪಶ್ಚಿಮದಿಕ್ಕನ್ನು ಕುರಿತು ಹೊರಟನು ಹೀಗೆ ಸುಗ್ರೀವನು ಪ್ರಮುಖರಾದ ವಾನರಸೇನಾಧಿಪತಿಗಳನ್ನು ಕ್ರಮವಾಗಿ ಆಯಾರಿಕ್ಕುಗಳಿಗೆ ಕಳುಹಿಸಿದಮೇ ಲೆಯ ಅವನ ಮನಸ್ಸಿಗೆ ನಮ್ಮ ಮುಂದಾಯಿತು ಸುಗ್ರೀವಾಜ್ಞೆಗೆ ಬದ್ಧ ರಾದ ಕಪಿಯೂಧಪರೆಲ್ಲರೂ ತಮ್ಮ ತಮ್ಮ ಹಕ್ಕನ್ನು ಕುರಿತು ಅತಿವೇಗದಿಂ ದ ಹೊರಟರು ಅವರಲ್ಲಿ ಒಬ್ಬೊಬ್ಬರೂ ಮಹೋತ್ಸಾಹದಿಂದುಬ್ಬುತ್ತ, “ನಾವೇ ರಾವಣನನ್ನು ಕೊಂದು, ನಾವೇ ಸೀತೆಯನ್ನು ತಂದುಬಿಡುವೆವು ” ಎಂದು ಹೆಮ್ಮೆಯನ್ನು ಕೊಚ್ಚಿಕೊಳ್ಳುತ್ತ, ಒಬ್ಬರಿಗೆಮೇಲೆ ಮತ್ತೂಬ್ಬರು ವೀರವಾದಗಳನ್ನು ಮಾಡುತಿದ್ದರು ಒಬ್ಬರಿಗೆಮೇಲೊಬ್ಬರು ಗರಿಸಿಸಿಹ್ನಾ ದಗಳನ್ನು ಮಾಡುತಿದ್ದರು ಒಬ್ಬರಿಗಿಂತಲೂ ಮತ್ತೊಬ್ಬರು ವೇಗದಿಂದೋ ಡುತಿದ್ದರು ಹೀಗೆ ಮಹಾಬಲಾಡ್ಯರಾದ ವಾನರರಲ್ಲರೂ ಗರ್ಜನಧ್ವನಿಗ ಳೊಡನೆ ಹೋಗುವಾಗ, ಆ ಕಪಿಗಳಲ್ಲಿ ಒಬ್ಬೊಬ್ಬನೂ ವೀರವಾದವನ್ನು ಮಾ ಡತೊಡಗಿದನು ಅವರಲ್ಲಿ ಒಬ್ಬನು ನಾನೊಬ್ಬನೇ ಯುದ್ಧದಲ್ಲಿ ಇದಿರಾಗಿ ಬಂದ ರಾವಣನನ್ನು ಕೊಂದುಬರಒಲ್ಲೆನು” ಎಂದನು ಅದನ್ನು ಕೇಳಿ ಮತ್ತೊಬ್ಬನು ನಾನು ರಾವಣನನ್ನು ಕೊಲ್ಲುವುದು ಮಾತ್ರವೇ ಅಲ್ಲ' ಈಗ ಲೂ ಅವನ ಮುಂದೆ ಸಂಕಟದಿಂದ ನಡುಗುತ್ತಿರುವ ಜನಕಪುತ್ರಿಯಾದ ಸೀತೆಯನ್ನೂ ನಿಮಿಷಮಾತ್ರದಲ್ಲಿ ತಂದೊಪ್ಪಿಸುವೆನು ನೀವೆಲ್ಲರೂ ಇಲ್ಲಿಯೇ ನಿಲ್ಲಿರಿ*ಎಂದನು ಆಗ ಮತ್ತೊಬ್ಬನುಪಾತಾಳದಲ್ಲಿದ್ದರೂ ನಾನೊಬ್ಬನೇಸೀ