ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೪೬ ) ಕಿಷಿಂಧಾಕಾಂಡವು ೧೫೯೯ ಷಾಕಾರದಿಂದಿದ್ದ ದುಂದುಭಿಯೆಂಬ ದಾನವನೂ, ಅವನ ಮಗನಾದ ಮಾ ಯಾವಿಯೂ, ವಾಲಿಯಮೇಲೆ ದಂಡೆತ್ತಿ ಬಂದಾಗ, ಅವನು ಅವರಿಬ್ಬರನ್ನೂ ಮಲಯಪರ್ವತದಗುಹೆಗೆ ಓಡಿಸಿಬಿಟ್ಟನು ಅವರನ್ನು ಕೊಲ್ಲುವುದಕ್ಕಾಗಿ ತಾ ನೂ ಆ ಗುಕೆಗೆ ಪ್ರವೇಶಿಸಿದನು ಆಗ ನನ್ನನ್ನು ಆ ಗುಹೆಯಬಾಗಿಲಲ್ಲಿಕಾವಲಿ ರುವಂತೆ ಹೇಳಿದನು ಒಂದು ಸಂವತ್ಸರವು ಕಳದರೂ ವಾಲಿಯು ಹೊರಗೆ ವಿಯೂ ಮಹಿಷತ್ರದಿಂದಲೇ ನಿರ್ದೇಶಿಸಲ್ಪಡುವನೆಂದು ಮಹೇಶ್ವರತೀರ್ಥರ ಸಮಾಧಾ ನವು, ಆದರೆ ದುಂದುಭಿಯೇ ಮಹಿಷಾಕಾರದಿಂದಿದ್ದನೇ ಹೊರತುದಾಯಾವಿಯುಹಾ ಗಿದ ಂತೆ ಎಲಿಯೂ ಹೇಳಲ ಡಲಿಲ್ಲ ಈಗಲೂ, ಮುಂದೆಯೂ, ಆಗಾಗ ಮಹಿಷಶಬ ಗಳೇ ಇರುವುದರಿಂದ, ಇಲ್ಲಿನ ದುಂದುಭಿಶಬ್ದವು ಮಹಿಷರಪಿಯಾದ ಆ ದುಂದುಭಿ ಯನ್ನ ನಿರ್ದೆಶಿಸುವುದೇ ಹೊರತು ಮಾಯಾವಿಯನ್ನು ನಿರ್ದೆಶಿಸದು ಮತು ರಾ ಮನಿಗೆ ತಿಳಿದಿರುವ ಮಾಯಾವಿವಿಷಯವನ್ನೇ ತಿರುಗಿ ಇಲ್ಲಿಯೂ ಹೇಳುವುದು ಸಮಂಜ ಸವಲ್ಲ ಆದುದರಿಂದ ಇಲ್ಲಿ ದುಂದುಭಿವಿಷಯವೇ ಹೊರತು ಮಾಯಾ ವಿವಿಷಯವಲ್ಲವು, ಆದರೂ ಮೊದಲು ಮಾಯಾವಿಯನ್ನು ಪರ್ವತ ಗುಪೆಗೆ ಓಡಿಸಿದುದಾ ಗಿಯೂ, ಈಗ. ದುಂದುಭಿಯನ್ನೊಡಿಸಿದುದಾಗಿಯೂ ಹೇಳಿದುದು ಹೇಗೆ ಸಮಂಜಸವು ?” ಎಂದರೆ ಪೂರದಲ್ಲಿ ಮಾಯಾವಿಯ ವೃತ್ತಾಂತವನ್ನೂ,ಈಗ ಮಹಿಷವೃತ್ತಾಂತವನ್ನೂ ಹೇಳಿರು ವುದರಿಂದ ಮೊದಲು ಆ ಇಬ್ಬರೂ ಸೇರಿ ವಾಲಿಯನ್ನಿದಿರಿಸಿಗಬಹುದೆಂದು ಗ್ರಾಹಕ ಆಗ ಮಹಿಷಾಕಾರನಾದ ದುಂದುಭಿಯು ಏನೋ ಒಂದು ವಿಧದಿಂದ ತಲೆ ತಪ್ಪಿಸಿಕೊಂ ಡು ಬಿಲದಿಂದ ಹೊರಕ್ಕೆ ಬಂದು, ವುನಃ ಮೈತಿಳಿಯದೆ ವಾಲಿಯಮೆಲೆ ಯುದ್ಧಕ್ಕೆ ಬಂದು ಹತನಾಗಿರಬಹುದೆಂದೂ, ಆ ಮಾಯಾವಿಯುಮಾತ್ರ ಬಿಲದಲ್ಲಿಯೇ ಹತನಾದನೆಂದೂ ತಿಳಿಯಬೇಕು ಎರಡು ವಿಷಯಗಳೂ ಒಂದೇ ಕಾಲದಲ್ಲಿ ನಡೆದುದಾಗಿದ್ದರೂ, ಅವುಗಳಲ್ಲಿ ಒಂದನ್ನು ಮೊದಲು ಹೇಳಿ, ಆಮೇಲೆ ಪ್ರಸಕ್ತಿಯು ಬಂದಾಗ ಮತ್ತೊಂದನ್ನು ಹೇ ಳುವುದು ವಾಲ್ಮೀಕಿಯ ಸ್ವಭಾವವು ಸುಂದರಕಾಂಡದಲ್ಲಿ,ರಾವಣನು ಸೀತೆಗೆ ಹಾನಿಯ ನ್ನು ಮಾಡಲು ಉದ್ಯುಕ್ತನಾದಾಗ, ಮಂಡೋದರಿ, ಧಾನ್ಯ ಮಾಲಿ, ಎಂಬಿಬ್ಬರೂ ಏಕ ಕಾಲದಲ್ಲಿ ಬಂದು, ರಾವಣನನ್ನು ತಡೆದರೂ, ಅಲ್ಲಿ ಧಾನ್ಯ ಮಾಲಿಯೊಬ್ಬಳನ್ನು ಮಾತ್ರ ವೇ ಹೇಳಿ, ಆಮೇಲೆ ಹನುಮಂತನು ಲಂಕೆಯಿಂದ ಹಿಂತಿರುಗಿ ವಾನರರ ಬಳಿಗೆ ಬಂ ದು, ತಾನು ಹೋಗಿ ಬಂದವೃತ್ತಾಂತವನ್ನು ಅವರಿಗೆ ತಿಳಿಸುವಾಗ ಮಂಡೋದರಿಯ ವಿಷಯವನ್ನೆತ್ತಿ ಹೇಳಿರುವರು. ಇದರಿಂದ ಹೀಗೆ ಹೇಳುವುದೇ ವಾಲ್ಮೀಕಿಯ ಶೈಲಿ ಯೆಂದು ಗ್ರಾಹ್ಯವು. ಬಂದು, ನಾನು ಹೆದರೂ, ಆ ಸ .