ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೧೨ ಶ್ರೀಮದ್ರಾಮಾಯಣವು [ಸರ್ಗ ೫೦, ರ್ಣಮಯಗಳಾಗಿದ್ದ ವೃಕ್ಷಗಳನ್ನು ನೋಡಿದರು ಮತ್ತಿ, ತಾಳೆ, ಹೊನ್ನೆ, ಸುರಹೊನ್ನೆ, ಆಸುಗೆ, ಸಂಪಗೆ ಮುಂತಾದ ಪಷಿತಗಳಾದ ಸಮಸ್ತ ವೃ ಕ್ಷಗಳೂ, ಸುವರ್ಣಮಯವಾಗಿಯೂ ಹೊಳೆಯುವುದನ್ನು ಕಂಡರು ಅಲ್ಲಿನ ಒಂದೊಂದುಮರವೂ ಚಿತ್ರವಿಚಿತ್ರಗಳಾದ ಚಿನ್ನದ ಗೊಂಚಲುಗಳಿಂದಲೂ ಚಿನ್ನದ ಚಿಗುರುಗಳಿಂದಲೂ, ಶೇಖರಗಳಿಂದಲೂ, ಸುವರ್ಣಲತೆಗಳಿಂದ ಲೂ ಕೂಡಿ ಸ್ವರ್ಣಾಭರಣಗಳಿಂದಲಂಕರಿಸಲ್ಪಟ್ಟಂತೆಯೇ ಕಾಣಿಸುತಿ ತ್ತು ಒಂದೊಂದುಮರವೂ ಬಾಲಸೂರನಂತ ಹೊಳೆಯುತಿತ್ತು ಒಂದೊಂ ದು ಮರದ ಜಗುಲಿಯೂ, ವೈಡೂಲ್ಯಮಯವಾಗಿದ್ದಿತು ಬಗೆಬಗೆಯ ಬೆಳ್ಳಿ ಯ ಮರಗಳನ್ನೂ ಕಂಡರು ಜಲಪಕ್ಷಿಗಳಿಂದ ತುಂಬಿ ನೀಲ ವೃಢರವ ರ್ಇವುಳ್ಳ ಅನೇಕ ಸರೋವರಗಳನ್ನೂ ಕಂಡರು ಅಲ್ಲಿನ ಕಮಲಗಳೆಲ್ಲವೂ ಸುವರ್ಣಮಯಗಳಾಗಿ, ಬಾಲಸೂರ್ ಬಂಬಗಳಿಂತೆಯೇ ಕಾಣಿಸುತಿದ್ದುವು ಅಲ್ಲಿನ ಆಮೆ, ಮೀಮೆ ಮೊದಲಾದ ದೊಡ್ಡದೊಡ್ಡ ಜಲಚರಪ್ರಾಣಿಗಳೂ, ಸುವರ್ಣಮಯಗಳಾಗಿಯೇ ಇದ್ದುವು ತಿಳಿನೀರಿನಿಂದ ತುಂಬಿದ ಇಂತಹ ಅನೇಕಸರೂವರಗಳನ್ನು ಕಂಡರು ಅಲ್ಲಲ್ಲಿ ಸುವರ್ಣಮಯಗಳಾದ ದೊ ಹೃದೊಡ್ಡ ಮನೆಗಳೂ ಗೋಚರಿಸಿದುವು ಚಿನ್ನದ ಕಿಟಿಕಿಗಳುಳುವಾಗಿ,ಮು ತಿನ ಮಣಿಗಳಿಂದಲಂಕರಿಸಲ್ಪಟ್ಟಿ ಚಿನ್ನ ಬೆಳ್ಳಿಯ ವಿಮಾನಗಳನ್ನೂ, ವೈ ಡೂರಖಚಿತಗಳಾದ ಚಿನ್ನ ಬೆಳ್ಳಿಯ ನೆಲಗಟ್ಟುಗಗಳನ್ನೂ ಕಂಡರು ಹವಳ ದಂಏ ಹೊಳೆಯುತ್ತ ಪುಷ್ಟ ಫಲಗಳಿಂದ ತುಂಬಿದ ಮರಗಳ ಸಾಲನ್ನೂ ಕಂಡ ರು ಅವೆಲ್ಲವೂ ಸುವರ್ಣಭ್ರಮರಗಳಿಂದಲೂ, ಒಗೆಬಗೆಯ ಸುವಾಸನೆಯು ಳ್ಳ ಮಕರಂದರಸಗಳಿಂದಲೂ ಶೋಭಿಸುತ್ತಿದ್ದುವು, ಅಲ್ಲಲ್ಲಿ ಸುವರ್ಣರತ್ನ ಗಳಿಂದ ಚಿತ್ರಿತಗಳಾದ ಶಯನಗಳನ್ನೂ , ಆಸನಗಳನ್ನೂ, ಬೆಲೆಯುಳ್ಳವಾಹನ ಗಳನ್ನೂ ನೋಡಿದರು ಎಲ್ಲೆಲ್ಲಿ ನೋಡಿದರೂ ಚಿನ್ನ, ಬೆಳ್ಳಿ, ಕಂಚು ಮೊ ದಲಾದ ಉತ್ತಮಲೋಹದ ಪಾತ್ರಗಳು ರಾಶಿರಾಶಿಯಾಗಿ ಕಾಣಿಸುತ್ತಿದ್ದು ವು ಅಗರು, ಚಂದನ, ಮುಂತಾದ ಸುಗಂಧದ್ರವ್ಯಗಳು ತುಂಬಿದ್ದುವು ಶು ವ್ಯವಾಗಿಯೂ, ರುಚಿಯಾಗಿಯೂ ಇರುವ ಫಲಮೂಲಗಳನ್ನೂ ಸರೋ ತಮಗಳಾದ ಪಾನದ್ರವ್ಯಗಳನ್ನೂ, ರಸವತ್ತಾದ ಜೇನನ್ನೂ, ದಿವ್ಯವಸ್ಥೆ