ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ: ೫೧ | ಕಿಮಿ ರಿಧಾಕಾಂಡವ ೧೬೧೩ ರಾಶಿಗಳನ್ನೂ, ರತ್ನ ಕಂಬಳಿಗಳನ್ನೂ, ವಿಚಿತ್ರಗಳಾದ ಅಜಿನಗಳನ್ನೂ ಕಂಡ ರು ಅಲ್ಲಲ್ಲಿ ರಾಶಿಹಾಕಲ್ಪಟ್ಟು, ಅಗ್ನಿ ಯಂತೆ ದೇದೀಪ್ಯಮಾನವಾದ ಚಿನ್ನದ ಗಟ್ಟೆಗಳನ್ನೂ ಕಂಡರು, ಹೀಗೆ ಸಕ್ಕೋತ್ತ ಮಗಳಾದ ಭೋಗದ್ರವ್ಯಗ ಳಿಂದ ತುಂಬಿದ ಆ ಸ್ಥಲದಲ್ಲಿ, ಈ ವಾನರರು ಅಲ್ಲಲ್ಲಿ ಹುಡುಕುತ್ತ ಬರು ವಾಗ ಸಮೀಪದಲ್ಲಿ ಒಂದು ವ್ಯಕ್ತಿಯನ್ನು ಕಂಡರು ಅವಳು ನಾರು ಬಟ್ಟೆಯನ್ನೂ , ಕೃಷ್ಣಾಜಿನವನ್ನೂ ಧರಿಸಿ, ನಿಯತಾಹಾರಳಾಗಿ ತಪಸ್ಸು ಮಾ ಡುತ್ತ ತನ್ನ ತೇಜಸ್ಸಿನಿಂದ ಜ್ವಲಿಸುವಂತೆ ಕಾಣುತಿದ್ದಳು ಅವಳನ್ನು ನೋ ಡಿದೊಡನೆ ಈ ವಾನರರಿಗೆ ಅತ್ಯಾಶ್ಚರವೂ, ಮಹಾಭಯವೂ ಉಂಟಾಯಿ ತು ಎಲ್ಲರೂ ಅಲ್ಲಿಯೇ ಸಬರಾಗಿ ನಿಂತರು ಆಗ ಹನುಮಂತನು ಧೈಯ್ಯ ದಿಂದ ಮುಂದೆಬಂದು ಅವಳನ್ನು ಕುರಿತು - ಎಲೈ ಸೀನು ಯಾರು? ಈ ಬಿ ಲವು ಯಾರದು? ಈ ಉತ್ತಮದ್ರವ್ಯಗಳಲ್ಲಿಯವು?” ಎಂದು ಕೈಮುಗಿದು ವಿನಯದಿಂದ ಕೇಳಿದನು ಇಲ್ಲಿಗೆ ಐವತ್ತನೆಯಸರ್ಗವು ಬ ( ಸ್ವಯಂಪ್ರಭೆ ಮು ವಾರರರಿಗೆ ಋಕ್ಷಬಿಲವೃತ್ತಾಂತ | ವನ್ನು ಹೇಳಿದುದು ಹೀಗೆ ಹನುಮಂತನು ಆ ತಾಪಸಿಯನ್ನು ಪ್ರಶ್ನೆ ಮಾಡಿ, ಪುನಃ ಮ ಹಾನುಭಾವೆಯಾದ ಆಕೆಯನ್ನು ಕುರಿತು 'ಎಲೈ ಧಾರಿ ಕಛೇ ! ನಾವು ಮಾ ರ್ಗಶ್ರಮದಿಂದ ಬಳಲಿ, ಹಸಿವು ಬಾಯಾರಿಕೆಗಳಿಂದ ಪೀಡಿತರಾಗಿ, ಇಲ್ಲಿ ಜಲಫಲಾದಿಗಳು ಸಿಕ್ಕಬಹುದೆಂದೆಣಿಸಿ ಹಿಂದುಮಂದುನೂಡದೆ ಎಲ್ಲ ರೂ ಕತ್ತಲೆಕವಿದ ಈ ಬಿಲದೊಳಗೆ ಪ್ರವೇಶಿಸಿಬಿಟ್ಟೆವು ಮುಖ್ಯವಾಗಿ ನಾವು ಹಸಿವನ್ನೂ, ಬಾಯಾರಿಕೆಯನ್ನೂ, ತಡೆಯಲಾರದುದಕ್ಕಾಗಿಯೇ ಈ ಮಹಾಬಿಲಕ್ಕೆ ಬಂದುಬಿಟ್ಟೆವೇಹೊರತು ಬೇರೆಯಲ್ಲ ಇಲ್ಲಿನ ಅದ್ಭುತಗ ಳಾದ ಡಿಪದಾರ್ಥಗಳನ್ನು ನೋಡಿದೊಡನೆ, ನಮಗೆ ಮಹಾಭಯವೂ, ಆ ತ್ಯಾಶ್ ರವೂ ಉಂಟಾಗಿರುವುದು ಈಗ ನಮಗೆ ಏನೊಂದೂ ತೋರದಿ ಕುವುದು ಹಿಂದು ಮುಂದು ತೋರದೆ ಸ್ವಬ್ಬರಾಗಿರುವೆವು ಆಹಾ ! ಬಾ ಲಸೂರನಂತೆ ಹೊಳೆಯುತ್ತಿರುವ ಈ ಸುವರ್ಣವೃಕ್ಷಗಳನ್ನೂ, ರುಚಿ