ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೫೩.] ಕಕ್ಕಿಂಧಾಕಾಂಡವು ೧೬೧೭ ಡುವೆವೆಂದು ಹೇಳಿದೆನು ಅವರಿಗೂ ಅದೇ ಅನುಮಾನವು ತೋರಿತು ಮತ್ತು ನಾವೆಲ್ಲರೂ ಸ್ವಾಮಿಕಾಲ್ಯದಲ್ಲಿ ಅತ್ಯಾತರವುಳ್ಳವರಾಗಿದ್ದುದರಿಂದ ಎಲ್ಲ ರಿಗೂ ಹೋಗಿನೋಡಬೇಕೆಂಬ ಸಮ್ಮತಿಹುಟ್ಟಿತು ನಾವೆಲ್ಲರೂ ಒಬ್ಬರ ಮೈಬ್ಬರು ಬಲವಾಗಿ ತಬ್ಬಿಕೊಂಡು, ಅದೇ ಬಾಗಿಲಿಂದ ಅಂಥಕಾರಾವೃತಿ ವಾದ ಈ ಬಿಲಕ್ಕೆ ಪ್ರವೇಶಿಸಿಬಿಟ್ಟೆವು ಈ ಕಾಠ್ಯಕ್ಕೆ ನಾನೇ ಮೂಲವು ಈ ಕಾರಣದಿಂದಲೇ ನಾವು ಇಲ್ಲಿಗೆ ಬಂದೆವು.ಹಸಿವಿನಿಂದ ಬಳಲಿದ ನಮಗೆ ಈಗ ಮಹಾತ್ಮಳಾದ ನೀನು ಗೋಚರಿಸಿದೆ ಅತಿಥಿಧರವನ್ನನುಸರಿಸಿ ನೀನು ನ ಮಗೆ ಕೊಟ್ಟ ಫಲಮೂಲಗಳೆಲ್ಲವನ್ನೂ ಹಸಿವಿನಿಂದ ಪೀಡಿತರಾದ ನಾವು ಭಕ್ಷಿಸಿ ತೃಪ್ತರಾದೆವು ಹಸಿವಿನಿಂದ ಸಾಯುತಿದ್ದ ನಮ್ಮೆಲ್ಲರಿಗೂ ಈಗ ನೀನೇ ಪ್ರಾಣದಾನಮಾಡಿದಂತಾಯಿತು ಇದಕ್ಕಾಗಿ ವಾನರರಾದ ನಾ ವು ಮಾಡಬೇಕಾದ ಪ್ರತ್ಯುಪಕಾರವೇನು?” ಎಂದನು ಹೀಗೆ ವಾನರರು ಹ ನುಮಂತನ ಮೂಲಕವಾಗಿ ಈ ಮಾತನ್ನಾಡಲು, ಅದನ್ನು ಕೇಳಿ ಸರೈಜ್ಞೆ ಯಾದ ಸ್ವಯಂಪ್ರಭೆಯು, ಅವರಲ್ಲರನ್ನೂ ಕುರಿತು, (ಎಲೈ ವಾನರರ' ನಿ ಮ್ಮೆಲ್ಲರ ವಿಷಯದಲ್ಲಿಯೂ ನನಗೆ ಬಹಳ ಸಂತೋಷವುಂಟಾಯಿತು ಕೇವ ಲಧಮ್ಮವೊಂದನ್ನೇ ಆಚರಿಸುತ್ತಿರುವ ನನಗೆ ನೀವು ಮಾಡಬೇಕಾದ ಕಾರ್ ವೇನೂ ಇಲ್ಲವು ನಿಮ್ಮಿಂದ ನಾನು ಯಾವ ಪ್ರತ್ಯುಪಕಾರವನ್ನೂ ಕೂ ರುವವಳಲ್ಲ” ಎಂದಳು. ಇಲ್ಲಿಗೆ ಐವತ್ತೆರಡನೆಯ ಸರ್ಗವು ( ಸ್ವಯಂಪ್ರಭೆಯು ಸಿಜಶಕ್ತಿಯಿಂದ ವಾನರರನ್ನು ) ಬಿಲದಿಂದ ಹೊರಕ್ಕೆ ತಂದುದು, ವಾನರರು ಕಾಲವು 1 ಮೀರಿಹೋದುದಕ,ಸೀತೆಯನ್ನು ಕಾಣದುದಕ ದುಃಖಿಸುತ್ತಿದ್ದುದು ನಿರ್ದುಷ್ಟವಾದ ನಡತೆಯುಳ್ಳ ಆ ತಪಸ್ವಿನಿಯು, ಧಮ್ಮ ಪ್ರಧಾನ ವಾದ ಈ ಶುಭವಾಕ್ಯವನ್ನು ಹೇಳಿದಮೇಲೆ, ಹನುಮಂತನ ಆಕೆಯನ್ನು ಕುರಿತು ಎಲೆ ಧಮ್ಮಚಾರಿಣಿ' ಈಗ ನಾವೆಲ್ಲರೂ ನಿನ್ನಲ್ಲಿ ಮರಬಿದ್ದಿರುವೆವು. ಮಹಾತ್ಮನಾದ ಸುಗ್ರೀವನು ನಮಗೆ ನಿರ್ಣಯಿಸಿದ್ದ ಕಾಲವು ಈ ಬಿ ದಲ್ಲಿಯೇ ಕಳೆದುಹೋಯಿತು, ಈ ಬಲವನ್ನು ಬಿಟ್ಟಹೆಡಗೆ ಹೋಗುವ 102