ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1೧೬೩೦ ಶ್ರೀಮದ್ರಾಮಾಯಣವು [ಸರ್ಗ, ೫ 4 ನು ಸೇರಿದನು ಇವನು ಜಟಾಯುವಿಗೆ ಜೈಷ್ಣ ಸಹೋದರನು ಬಲಪರಾ ಕ್ರಮಗಳಲ್ಲಿ ಬಹಳ ಖ್ಯಾತಿಹೊಂದಿದವನು ಶ್ರೀಮಂತನು ಚಿರಜೀವಿಯು ಆ ವಿಂಧ್ಯಪರತದ ಗುಹೆಯಲ್ಲಿರುತ್ತಿದ್ದ ಈ ಗೃಢರಾಜನು' ವಾನರರ ಗದ್ಯ ಲವನ್ನು ಕೇಳಿ ಆ ಗುಹೆಯಿಂದ ಹೊರಕ್ಕೆ ಬಂದು ಪ್ರಾಯೋಪವಿರಾ ಗಿದ್ದ ಆ ವಾನರರನ್ನು ಕಂಡನು, ಈ ಕಪಿಗಳನ್ನು ಕಂಡೊಡನೆ ತನಗೆ ಒಳ್ಳೆ ಆಹಾರವು ಸಿಕ್ಕಿತೆಂದು ಹಿಗ್ಗುತ್ತ,ತನ್ನಲ್ಲಿ ತಾನು, ಆಹಾ' ಲೋಕದಲ್ಲಿ ಪೈ ವವೇ ಸಮಸ್ತ ಪ್ರಾಣಿಗಳ ಯೋಗಕ್ಷೇಮವನ್ನೂ ವಹಿಸುವುದೆಂಬುದು ನಿಜ ವು ಬಹುಕಾಲಕ್ಕೆ ಈಗ ನನಗೆ ಸತ್ತಮವಾದ ಭಕ್ಷವು ದೈವವಶ ದಿಂದ ಸಿಕ್ಕಿರುವುದು ನನ್ನಿಂದ ಯಾವಪ್ರಯತ್ನವಿಲ್ಲದಿದ್ದರೂ, ದೈವಿಕವಾ ಗಿ ಇದು ನನಗೆ ಲಭಿಸಿತು ಕೊಬ್ಬಿದ ಮೈಯ್ಯುಳ್ಳ ಈ ಕಪಿಗಳಲ್ಲಿ ಒಬ್ಬೊ ಬ್ಬನನ್ನೂ ಹಿಡಿದು ಕೊಂದು ಭಕ್ಷಿಸಿಬಿಡುವೆನು” ಎಂದು ಹೇಳಿಕೊಳ್ಳುತ್ತ ಮುಂದೆಬಂದು, ಹೀಗೆ ಆಹಾರಾರ್ಥಿಯಾಗಿ ಬಂದ ಸಂಪಾತಿಯ ಹೇಳಿ ದ ಮಾತನ್ನು ಕೇಳಿ, ಅಂಗದನು ಮಹಾಭಯವನ್ನು ಹೊಂದಿ, ಹನುಮಂತ ನನ್ನು ಕುರಿತು, ಆಹಾ' ವಾನರರಾದ ನಮ್ಮೆಲ್ಲರನ್ನೂ ಕೊಲ್ಲುವುದಕ್ಕಾಗಿ ಸೂಕ್ಯಪುತ್ರನಾದ ಯಮನೇ ಗೃಢವೇಷದಿಂದ ಬಂದಿರುವಂತಿದೆ' ಸೀತೆ ಯೆಂಬ ನೆಪದಿಂದ ಈಗ ನಾವು ಯಮನ ಕೈಗೂ ಸಿಕ್ಕಬೇಕಾಯಿತೆ? ನಾವು ರಾಮನ ಕೆಲಸವನ್ನೂ ನಡೆಸಲಿಲ್ಲ ರಾಜಾಜ್ಞೆಯನ್ನೂ ಮೀರಿದೆವು, ಅಯ್ಯೋ ! ಇಷ್ಟರಲ್ಲಿ ಈ ವಾನರರೆಲ್ಲರಿಗೂ ಆಕಸ್ಮಿಕವಾದ ವಿಪತ್ತು ಬಂದೊದಗಿತಲ್ಲಾ' ಎಲೈ ವಾನರರೆ' ಹಿಂದೆ ಗೃಢರಾಜನಾದ ಜಲಾ ಯುವು, ಸೀತಾದೇವಿಗೆ ಕ್ಷೇಮವನ್ನುಂಟುಮಾಡುವುದಕ್ಕಾಗಿ ಜನಸಾ ನ ದಲ್ಲಿ ನಡೆಸಿದ ಕಾಠ್ಯವನ್ನು ನೀವೂ ಕೇಳಿಬಲ್ಲಿರಷ್ಟೆ? ಆಜಟಾಯ) ವಿನಂತೆಯೇ ತಿಶ್ಚಂತುಗಳು ಮೊದಲಾಗಿ ಸಮಸ್ತಪ್ರಾಣಿಗಳೂ, ರಾಮ ನಿಗೆ ಪ್ರಿಯವನ್ನುಂಟುಮಾಡುವುದಕ್ಕಾಗಿ ತಮ್ಮ ಪ್ರಾಣಗಳನ್ನೂ ಬಿಡುತ್ತಿ ರುವುವು ಸಮಸ್ಯಪ್ರಾಣಿಗಳೂ, ಸ್ನೇಹಕ್ಕೂ, ಕಾರುಣ್ಯಕ್ಕ ಕಟ್ಟುಬಿ ದ್ಭು, ಬೇರೆಬೇರೆವಿಧದಿಂದ ರಾಮನಿಗೆ ಉಪಕಾರವನ್ನು ಮಾಡುತ್ತಿರುವುವು. ಹಾಗೆಯೇ ಥರಜ್ಞನಾದ ಜಟಾಯುವಕೂಡ ಆ ರಾಮನಿಗೆ ಉಪಕಾರ ಮಾಡಬೇಕೆಂದೆಣಿಸಿ ಬಂದು, ತನ್ನ ಪ್ರಾಣಗಳನ್ನೇ ಕೊಟ್ಟುಬಿಟ ನು.