ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೩೨ ಶ್ರೀಮದ್ರಾಮಯಳವು (ಸರ್ಗ ೫೩ ಯುದ್ಧವಾಗುವುದಕ್ಕೆ ಕಾರಣವೇನು? ಬಹುಕಾಲಕ್ಕೆ ಈಗಲೇ ನನ್ನ ಪ್ರಿಯ ಸಹೋದರನ ಹೆಸರು ನನ್ನ ಕಿವಿಗೆ ಬಿದ್ದಿತು ಎಲೈ ವಾನರರೇ! ನೀವು ದಯೆ ಮಾಡಿ ನನ್ನನ್ನು ಈ ದುರ್ಗಮವಾದ ತಿಟ್ಟಿನಿಂದ ಕೆಳಕ್ಕಿಳಿಸುವಿರಾ ! ಗುಣನಾಗಿಯೂ, ಪರಾಕ್ರಮಕಾರಗಳಲ್ಲಿ ಖ್ಯಾತಿಹೊಂದಿದವನಾಗಿ ಯೂ ಇದ್ದ ನನ್ನ ಪ್ರಿಯಸಹೋದರನ ಹೆಸರು ಬಹುಕಾಲಕ್ಕೆ ಈಗ ನನ್ನ ಕಿವಿಗೆ ಬಿದ್ದಿತು ಆದರೆ ನಿಮ್ಮ ಬಾಯಿಯಿಂದ ಅವನ ಶ್ಲಾಘನೆಯನ್ನು ಕೇಳಿ ಬ ಹಳ ಸಂತೋಷವಾಯಿತು ಎಲೈ ವಾನರೋತ್ತಮರೆ' ಆ ಜನಸ್ಥಾನದಲ್ಲಿದ್ದ ನನ್ನ ತಮ್ಮನಾದ ಜಟಾಯುವು ಹೇಗೆ ಹತನಾದನೆಂಬುದನ್ನು ಕೇಳಬೇ ಕೆಂದಿರುವೆನು ಗುರುಜನಗಳಿಗೆ ಪ್ರಿಯನಾದ ಆ ಶ್ರೀರಾಮನು, ಯಾವನ ಜೈಷ್ ಪತ್ರನೆ, ಆದಶರಥನಿಗೆ ನನ್ನ ತಮ್ಮನು *ಮಿತ್ರನೆಂಬುದು ಹೇಗೆ? ಎಲೈ ವಾನರರೇ' ಸೂರತಾಪದಿಂದ ನನ್ನ ರೆಕ್ಕೆಗಳೆರಡೂ ಬೆಂದುಹೋಗಿ ರುವುವು ಇಲ್ಲಿಂದ ನಾನು ಇಳಿಯಲಾರೆನು ನೀವು ದಯಮಾಡಿ ನನ್ನನ್ನು ಕೆಳಗಿಳಿಸಬೇಕು ” ಎಂದನು ಇಲ್ಲಿಗೆ ಐವತ್ತಾರನೆಯಸರ್ಗವು (ವಾನರರು ಸಂಪಾತಿಯ ಪ್ರಶ್ನೆ! ಹೇಳಿದುದು ಸಂಪಾತಿಯು ದುಃಖದಿಂದ ಕುಗ್ಗಿದ ಕಂರವುಳ್ಳವನಾಗಿದ್ದರೂ ಆ ವನು ಹೇಳಿದ ಮಾತುಗಳೆಲ್ಲವೂ ಈ ವಾನರರ ಕಿವಿಗೆ ಬಿದ್ದಿತು ಮೊದಮೊ ದಲು ಅವನ ಮಾತಿನಲ್ಲಿ ಅವರಿಗೆ ನಂಬಿಕೆಯೇ ಹುಟ್ಟಲಿಲ್ಲ ಅವನು ಯಾವ ನೋ ಕ್ರೂರಕರಿಯೆಂದೇ ಶಂಕಿಸುತಿದ್ದರು ಪ್ರಾಯೋಪವೇಶದಲ್ಲಿದ್ದ ಆ ವಾನರರೆಲ್ಲರೂ ಕೃಥನನ್ನು ನೋಡಿ, ತಮ್ಮ ಜೀವದಲ್ಲಿ ಸಂಪೂರ್ಣ ವಾಗಿ ಆಕೆಯನ್ನು ಬಿಟ್ಟು ಹೇಗಿದ್ದರೂ ಈ ಪಕ್ಷಿಯು ನಮ್ಮನ್ನು ಭಕ್ಷಿಸದಿ ರದು ಎಂದು ಅವರವಿಷಯದಲ್ಲಿ ಕ್ರೂರವಾದ ಅಭಿಪ್ರಾಯವನ್ನೇ ಇಟ್ಟಿ

  • ದುಶರಥನಿಗೆ ಜಟಾಯುಧ ಖತ್ರವೆಂಬುದನ್ನು ಹಿಂದೆ ಅಂಗದನು ಹೇಳಿದ ಮಾರುಗಳಲ್ಲಿ ತಾಯಿಯಿದ್ದರೂ, ಈಗ ಸаಯಕ್ರದಿಂದ ಅಂಗಡಸು ಆವಿಷಯ ವನ್ನು ಸೂಚಿಸಿರಬೇಕೆಂದೇ ಊಹ್ಯವು.