ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೫೯ ] ಕಿಂಧಾಕಾಂಡವು ೧೬೪ ಕೆಂದು ನಿಶ್ಚಯಿಸಿದ್ದೆನು ಇಷ್ಟರಲ್ಲಿ ಆ ಪುರುಷನು ದಾರಿಗಡ್ಡಲಾಗಿ ನಿಂತಿದ್ದ ನನ್ನನ್ನು ನೋಡಿ, ಆತಿವಿನಯದಿಂದ ಸಾಮವಾಕ್ಯಗಳನ್ನಾಡುತ್ತ ದಾರಿಯ ನ್ನು ಬಿಡುವೆಯಾ” ಎಂದನು / ಒಳ್ಳೆಮಾತಿನಿಂದ ಕೇಳಿಕೊಳ್ಳುವವರನ್ನು ಯಾವನೂ ಯಾವಾಗಲೂ ಇದಿರಿಸಬಾರದಲ್ಲವೆ ? ವಿನಯದಿಂದ ಬೇಡು ವಾಗ ನೀಚರಿಗೂಕೂಡ ಮನಸ್ಸು ಕರಗುವುದು ಇನ್ನು ನಮ್ಮಂತವರಿಗೆ ಮ. ರುಕವು ಹುಟ್ಟುವುದೆಂಬುದನ್ನು ಹೇಳಬೇಕಾದುದೇನು? ನಾನು ದಾರಿಬಿಟ್ರೋ ಡನೆ ಆ ಪುರುಷನು ತನ್ನ ತೇಜೋವಿಶೇಷದಿಂದ ಆಕಾಶವನ್ನೇ ಉರುಳಿಸುವಂ ತೆ ವೇಗದಿಂದೋಡಿದನು ಆಮೇಲೆ ಗಗನಚಾರಿಗಳಾದ ಕೆಲವು ಭೂತಗಳು ನನ್ನಲ್ಲಿಗೆ ಬಂದು ನನ್ನನ್ನು ಗೌರವಿಸಿದುವ್ರ ಮಹರ್ಷಿಗಳೂ ನನ್ನನ್ನು ನೋಡಿ « ನೀನು ದೈವವಶದಿಂದ ತಪ್ಪಿಸಿಕೊಂಡು ಬದುಕಿದೆ ಹೇಗೋ ಆತನು ತನಗೆ ಮುಖ್ಯರಕ್ಷಣೀಯವಾದ ಆಸ್ತಿ ವ್ಯಕ್ತಿಯಲ್ಲಿ ಗಮನವಿಟ್ಟು, ನಿನ್ನ ನ್ನು ಲಕ್ಷ ಮಾಡದೆ ಹೋಗಿರಬಹುದೇಹೊರತು ಬೇರೆಯಲ್ಲ ಹೇಗಾದರೂ ನಿನಗೆ ಕೈ ಮವುಂಟಾದುದೇ ಸಾಕು”ಎಂದರು,ಹಾಗೆಯೇ ಆಕಾಶಚಾರಿಗಳಾದಸಿದ್ದರೂ ನನ್ನ ಕ್ಲಿಗೆಬಂದು ಇದೇಮಾತನ್ನು ಹೇಳಿದರು ಆಪುರುಷನೇ ರಾಕ್ಷಸರಾಜನಾದ ರಾವಣನೆಂದೂ, ಅವನ ಸಮೀಪದಲ್ಲಿ, ಕದಲಿದ ವಸ್ನಾಭರಗಳುಳ್ಳವಳಾಗಿ, ದುಃಖದಿಂದ ಕಂಡಿ, ಬಿಚ್ಚಿದ ತಲೆಕೂದಲುಗಳೊಡನೆ ರಾಮಲಕ್ಷಣರ ಹೆಸ ರನ್ನು ಹಿಡಿದು ಆಕೂತಿಸುತಿದ್ದ ಹೆಂಗಸೇ ಜನಕಪುತ್ರಿಯಾದ ಸೀತೆಯಂ ದೂ, ರಾಮಭಾರೈಯಾದ ಆಕೆಯನ್ನು ಆ ರಾಕ್ಷಸನು ಬಲಾತ್ಕಾರದಿಂದ ಕ ದ್ಭುಯ್ಯುತ್ತಿರುವನೆಂದೂ ಆಮೇಲೆ ನನಗೆ ತಿಳಿಯಿತು ಇದುವರೆಗೆ ನಾನು ಕಾಲವನ್ನು ಕಳೆದು ಬರೀಗೈಯಿಂದ ಬರುವುದಕ್ಕೆ ಇದೇ ಕಾರಣವು” ಎಂದು ನನ್ನ ಮಗನಾದ ಸುಪಾರ್ಶ್ವನು ನನ್ನ ಮನ್ನಣೆಯನ್ನು ಕೇಳಿದನು ಈ ವ್ಯ ತಾಂತವನ್ನು ಕೇಳಿದ್ದರೂ, ರಾಮನನಿಮಿತ್ತವಾಗಿ ನನ್ನಿಂದ ಸಾಧ್ಯವಾದ ಷ್ಟು, ಪರಾಕ್ರಮವನ್ನು ತೋರಿಸಬೇಕೆಂಬ ಬುದ್ದಿಯು ನನಗೆ ಹುಟ್ಟಿದೆ ಹೋ ಯಿತು ಎಲೈವಾನರರೆ ! ಪಕ್ಷಿಗಳಾದ ನಮಗೆ ನಮ್ಮ ರೆಕ್ಕೆಗಳೇ ಮುಖ್ಯವಾ ದ ಬಲವಲ್ಲವೆ? ಆ ರೆಕ್ಕೆಗಳೇ ಇಲ್ಲದಮೇಲೆ ನಾನು ಯಾವಕಾರವನ್ನು ಮಾ ಡಬಲ್ಲೆನು?ಆರೆಕ್ಕೆಗಳು ಹೋದರೂ, ನನಗೆ ವಾಕ್ಕೂ,ಬುದ್ಧಿಯೂ ಕಾಲೊ