ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೫೦ ಶ್ರೀಮದ್ರಾಮಾಯಣವು (ಸರ್ಗ ೬೩. ರಾಗಿರುವರೆಂಬುದನ್ನು ತಿಳಿದೂ, ನನ್ನ ಮಗನು ದಶರಥನಲ್ಲಿರುವ ಸ್ನೇಹಕ್ಕೆತ ಕಂತೆ ಸೀತೆಯನ್ನು ಬಿಡಿಸಿ ನನಗೆ ಪ್ರಿಯವನ್ನುಂಟುಮಾಡದೆ ಹೋದನು” ಎಂದನು ಹೀಗೆ ಸಂಪಾತಿಯು ವಾನರರೊಡನೆ ಹೇಳುತ್ತಿರುವಾಗ, ಆಸ ಮಸ್ತವಾನರರ ಸಮಕ್ಷದಲ್ಲಿಯೇ ಅವನಿಗೆ ರೆಕ್ಕೆಗಳು ಹುಟ್ಟಿದುವು ಆಗ ಸಂ ಪಾತಿಯು ತನ್ನ ಶರೀರದಲ್ಲಿ ಕೆಂಪುಕೂದಲುಗಳೊಡನೆ ಗರಿಗಳು ಬೆಳೆಯು ತಿರುವುದನ್ನು ನೋಡಿ, ಎಣೆಯಿಲ್ಲದ ಸಂತೋಷವನ್ನು ಹೊಂದಿ, ಅಲ್ಲಿದ್ದವಾ ನರರನ್ನು ಕುರಿತು ಎಲೈವಾನರರೆ ' ಎಣೆಯಿಲ್ಲದಮಹಾಮಹಿಮಯುಳ್ಳ ಆ ನಿಶಾಕರಮುನಿಯ ಪ್ರಭಾವದಿಂದಲೇ, ಸೂರಕಿರಣದಿಂದ ಬಂದುಹೋದ ನನ್ನ ರೆಕ್ಕೆಗಳು ಈಗ ಪುನಃ ಹುಟ್ಟಿದುವು ನಾನು ಯವನದಲ್ಲಿದ್ದಾಗ ಯಾ ವದೇಹಬಲವನ್ನು ಹೊಂದಿದ್ದೆನೋ, ಅದೇ ಬಲಪರಾಕ್ರಮಗಳು ಈಗಲೂ ನನಗೆ ಬಂದಿರುವುವು ಎಲೈವಾನರರೆ 'ನೀವುಸರವಿಧದಿಂದಲೂ ಮುಂದಿನ ಕಾ ರಕ್ಕೆ ಪ್ರಯತ್ನವನ್ನು ಮಾಡಿರಿ ನೀವು ತಪ್ಪದೆ ಸೀತೆಯನ್ನು ಪಡೆಯುವಿರಿ ಇದೊ'ನನಗೆ ರೆಕ್ಕೆಗಳು ಬೆಳೆದಿರುವುದನ್ನು ನೋಡಿರಿ ಇದೇ ನಿಮಗೆ ಕಾರ ಸಿದ್ಧಿಯಾಗುವುದೆಂಬ ನಂಬಿಕೆಯನ್ನು ಹುಟ್ಟಿಸುವುದು” ಎಂದನು ಸಂಪಾತಿ ಯು ಹೀಗೆಂದು ವಾನರರಿಗೆ ಹೇಳಿ, ಆಕಾಶದಲ್ಲಿ ಸಂಚರಿಸುವ ವಿಷಯದಲ್ಲಿ ತನ್ನ ಹೆಸರೆಕ್ಕೆಗಳಿಗುಂಟಾಗಿರುವ ಒಲವೆಷ್ಟೆಂಬುದನ್ನು ತಿಳಿಯಬೇಕಂದು, ಆಗಲೇ ಅಂತರಿಕ್ಷಕ್ಕೆ ಹಾರಿದನು ಹೀಗೆ ಹಾರಿಹೋದಾಗ ಪುನಃಸಂಪಾತಿ ಯು ಕೆಳಗಿದ್ದ ವಾನರರನ್ನು ನೋಡಿ ನೀವು ತಪ್ಪದೆ ನಿಮ್ಮ ಕೆಲಸಕ್ಕೆ ಪ್ರಯ ತ್ರಿ ಸಿರಿ' ನಿಸ್ಸಂದೇಹವಾಗಿ ನಿಮ್ಮ ಕಾರವು ಸಿದ್ಧಿಸುವುದು” ಎಂದು ಹೇಳಿ ಹೋದನು ಅಲ್ಲಿದ್ದ ವಾನರರೆಲ್ಲರೂ ಸಂತೋಷದಿಂದ ಆಮಾತನ್ನು ಕೇಳು ತ್ಯ, ಅವನಿಗೆಪುನಃ ರೆಕ್ಕೆಗಳು ಹುಟ್ಟಿದುದನ್ನೂ ನೋಡಿ ಆಶಕ್ಯಪಡುತ್ತ, ತ ಮಗೆ ಕಾಠ್ಯಸಿದ್ಧಿಯಾಗುವುದರಲ್ಲಿ ಸಂದೇಹವಿಲ್ಲವೆಂಬ ನಂಬಿಕೆಯಿಂದ,ಮುಂ ದೆ ಸೀತಾನ್ವೇಷಣದಿಂದ ತಮಗೆ ಬರಬೇಕಾದ ಅಭ್ಯುದಯಕ್ಕಾಗಿ ತಮ್ಮ ಪ ರಾಕ್ರಮವನ್ನು ತೋರಿಸಬೇಕೆಂದು ಯತ್ನಿ ಸುತಿದ್ದರು ವಾಯುವೇಗವುಳ್ಳ ಆ ವಾನರರೆಲ್ಲರೂ ತಮ್ಮ ಪೌರುಷದಿಂದಲೇ ಸೀತೆಯನ್ನು ಕಂಡುಹಿಡಿಯಬೇ ಕೆಂದು ನಿಶ್ಚಯಿಸಿ, ಮುಂದಿನ ಅಭಿಜಿನ್ನುಹೂರ್ತವನ್ನು ನಿರೀಕ್ಷಿಸುತ್ತಿದ್ದು,ಆ