ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೦ ಶ್ರೀಮದ್ರಾಮಾಯಣವು [ಸರ್ಗ ೧' ಬೀಸುತ್ತಿರುವುದು. * ಇದೋ ಇತ್ತಲಾಗಿ ಈ ಪಂಪೆಯದಕ್ಷಿಣದಿಕ್ಕಿನ ಬೆಟ್ಟ, ದ ತಪ್ಪಲಿನಲ್ಲಿ ಒಂದು + ಕರ್ಣಿಕಾರಲತೆಯು ಚೆನ್ನಾಗಿ ಪ್ರಶ್ನಿಸಿ ಎಷ್ಟು ಮನೋಹರವಾಗಿ ಕಾಣಿಸುವುದು ನೋಡು {ಬಗೆಬಗೆಯ ಗೈರಿಕಾದಿಧಾತು ಗಳಿಂದ ತುಂಬಿ ಶೋಭಿಸುತ್ತಿರುವ ಈ ಪರತರಾಜನು ವಾಯುವೇಗದಿಂದ ಚಿತ್ರವಿಚಿತ್ರವಾದ ಬಣ್ಣವುಳ್ಳ ರೇಣುಪರಂಪರೆಯನ್ನು ಹೊರಡಿಸುತ್ತಿರುವು ದನ್ನು ನೋಡು ಇದೋ ಈ ಬೆಟ್ಟದ ತಪ್ಪಲುಗಳು,ಸುತ್ತಲೂ ಪ್ರತಗಳಾ ಗಿ,ಎಲೆಯಿಲ್ಲದೆ ಶೋಭಿಸುತ್ತಿರುವ ಮುತ್ತುಕದ ಗಿಡಗಳಿಂದ, ಜ್ವಾಲೆಗೆ ಸಿಕ್ಕಿ ಮತ್ತು ಇಲ್ಲಿ ಸಂಸಾರಬದ್ಧರಾಗಿ ಅನಾಥರಾಗಿರುವ ಚೇತನರಲ್ಲಿ ಭರವಸೆ ಯು ನಿರ್ಜೀತುಕವಾಗಿ ಪ್ರವರ್ತಿಸುವುದೆಂದೂ ಧ್ವನಿತ ವಾಗುವುದು ಹೇಗೆಂದರೆ,.- (ಪದ ಕೇಸರಸಂಸೃಷ್ಣ ) ಕಮಲಕಿಂಜಲ್ಯಗಳಿಗೆ ಸಮಾನವಾಗಿರುವ ಲಕ್ಷ್ಮೀದೇವಿಯ ಅನುರಾಗದೊಡಗೂಡಿದುದು ಎಂದರ, ಪುರುಷಕಾರಭೂತೆಯಾದ ಲಕ್ಷ್ಮೀದೇವಿಯ ಪ್ರೇಮವನ್ನನುವರ್ತಿಸಿ ನಡೆಯತಕ್ಕುದೆಂದು ಭಾವವ { ವೃಕ್ಷಂತರವಿನಿಸ್ಕೃತ ) 'ವೃಕ್ಷಶಬ್ದದಿಂದ ಸಂಸಾರಮಂಡಲವೆಂದು ಗ್ರಾಹ್ಯವು * ಊರ್ಧ್ವಮೂಲಮಧಶ್ಯಾಗ ಮಶ್ವತಂಪಾಹುರವ್ಯಯಂ” ಎಂಬುದಾಗಿ, ಸಂಸಾರಮಂಡಲವೇ ವೃಕ್ಷರೂಪವಾಗಿ ನಿ ರೂಪಿಸಲ್ಪಟ್ಟಿರುವುದು ಅದರಲ್ಲಿ ಪ್ರವರ್ತಿಸತಕ್ಕುದೆಂದು ಭಾವವ ' ನಿಶ್ವಾ ಸವ ಸೀತಾಯಾ.) ' ಸ್ತ್ರೀ ಪ್ರಾಯಮಿತರತ್ಸರ್ವಮ್” ಎಂಬುದಾಗಿ ಭಗವದಿತರವಾದ ಪ್ರ ಪಂಚವೆಲ್ಲವೂ ಪರತಂತ್ರವೆನಿಸಿಕೊಂಡು ಪ್ರಾಯವೆನಿಸಿರುವುದರಿಂದ, ಇಲ್ಲಿ ಸೀತಾ ಶಬ್ದವು ಪ್ರಪಂಚಪರವೆಂದು ಗ್ರಾಹ್ಯವು ಇಂತಹ ಪ್ರಪಂಚಗಳಿಗೆಲ್ಲಾ ಪ್ರಾಣಭೂತ ವಾಗಿ ಆಶ್ವಾಸಕವಾಗಿರುವುದೇ ದಯಯೆಂದು ಭಾವವು (ಮನೋಹರ ಮನ ಕ ಪ ಗಳೆಲ್ಲವನ್ನೂ ನೀಗಿಸತಕ್ಕುದು (ವಾಯು ) ಸರ್ವತ್ರ ಪ್ರವರ್ತಿಸತಕ್ಕುದು ಇಂತಹ ಭಗವತ್‌ ಪಾತ್ರವಾಹ, ವಾತಿ ನಿರ್ಣೇತುಕವಾಗಿಪ್ರವಹಿಸುತ್ತಿರುವುದೆಂದುಭಾವವ

  • ಇದು ಮೊದಲಾಗಿ ವಿರಜೆಯಿಂದೀಚೆಗೆ ಸಾತ್ವಿಕ ರಾಜಸ ತಾಮಸವೃತ್ತಿಯಿಂ ದಿರುವ ಚೇತನರಸ್ವರೂಪವೂ ತನ್ನ ಕಟಾಕ್ಷಗಳಿಗೆ ವಿಷಯವಾಗುವುದೆಂಬ ಅಂಶವು ಸೂಚಿತವಾಗುವುದು

↑ ಇಲ್ಲಿ ಪಷಿತವಾದ ಲತೆಯನ್ನು ವರ್ಣಿಸುವುದರಿಂದ ಸತ್ಯಲೋಕಾದಿಗಳಲ್ಲಿ ವಿಜೃಂಭಿಸುತ್ತಿರುವ ರಾಜಸವೃತ್ತಿಯು ಸೂಚಿತವು

  • ಇವುಗಳ ವ್ಯಾಪಾರದಿಂದ ರಜಸ್ಸನ್ನು ವೃದ್ಧಿಗೊಳಿಸುವ ಲೋಕಗಳು ಸ ಚಿಸಲ್ಪಡುವುವು