ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೬೮ ಶ್ರೀಮದ್ರಾಮಾಯಣವು [ಸರ್ಗ ೬೭, ಭಯದಿಂದ ಬುಸುಗುಟ್ಟುತ್ತ ಹೆಡೆಯೆತ್ತಿ ನಿಂತಿರಲು, ಆ ಪರೈತದಮೇಲೆ ಅನೇಕಧ್ವಜಗಳನ್ನೆತ್ತಿ ಕಟ್ಟಿದಂತೆ ಕಾಣುತ್ತಿದ್ದುವು ಅಲ್ಲಿದ್ದ ಮಹರ್ಷಿಗಳೆಲ್ಲ ರೂ ಭಯದಿಂದ ತಮ್ಮ ತಮ್ಮ ಆಶ್ರಮಗಳನ್ನು ಬಿಟ್ಟು ಹೋಗುತ್ತಿರಲು” ಆ ಪಕ್ವತವು ಮಹಾರಣ್ಯಮಧ್ಯದಲ್ಲಿ ತನ್ನ ಸಂಗಡಿಗರನ್ನು ಕಳೆದುಕೊಂಡು, ಒಂಟಿಯಾಗಿ ಭಯದಿಂದ ತತ್ತಳಿಸಿ ನಡುಗುವ ದಾರಿಗನಂತೆ ತೋರುತಿತ್ತು ವೇಗಶಾಲಿಯಾಗಿಯೂ, ಪರಂತಪನಾಗಿಯೂ, ಮಹಾತ್ಮನಾಗಿಯೂ ಇರು ವ ಆ ಹನುಮಂತನು, ತನ್ನ ಲಂಫುವವೇಗದಲ್ಲಿಯೂ ನಟ್ಟ ಮನಸ್ಸುಳ್ಳವನಾ ಗಿ, ಆ ವಿಷಯದಲ್ಲಿ ತನ್ನ ಬುದ್ಧಿಯನ್ನೂ ದೃಢಪಡಿಸಿಕೊಂಡು, ಆಗಲೇ ತ ನ್ನ ಮನಸ್ಸಿನಿಂದ ಲಂಕೆಯನ್ನು ಪ್ರವೇಶಿಸಿದಷ್ಟು ಮಹೋತ್ಸಾಹದಿಂದ ದೈನು ಇಲ್ಲಿಗೆ ಅರುವತ್ತೇಳನೆಯಸರ್ಗವು ಇದು ಕಿಷಿಂಧಾಕಾಂಡವು ಶ್ರೀ ರಾಮಚಂದ್ರಪರಬ್ರಹ್ಮಣೇ ನಮಃ,