ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೮ ಶ್ರೀಮದ್ರಾಮಾಯಣವು [ಸರ್ಗ, ೧ ತನ್ನ ಪರಾಕ್ರಮದಿಂದ ಆತನಿಗೂ ಮೇಲೆಮೇಲೆ ಉತ್ಸಾಹವನ್ನು ಹುಟ್ಟಿಸು ತ ರಕ್ಷಿಸುತ್ತಿದ್ದನು ಇಷ್ಟರಲ್ಲಿ ಅತ್ತಲಾಗಿ ಋಶ್ಯಮೂಕಪತಸಮೀಪ ದಲ್ಲಿ ಮಹಾಬಲಾಡ್ಯನಾದ ಸುಗ್ರೀವನೆಂಬ ವಾನರರಾಜನೊಬ್ಬನು, ತನ್ನ ಣ್ಣನಾದ ವಾಲಿಯ ಭಯಕ್ಕಾಗಿ, ಅಲ್ಲಿನ ಮತಂಗಾಶ್ರಮದಲ್ಲಿ ತಿರುಗುತ್ತಿರು ವಾಗ, ಅದ್ಭುತಸೌಂದರವುಳ್ಳಿ, ಈರಾಮಲಕ್ಷ್ಮಣರಿಬ್ಬರನ್ನೂ ದೂರದಿಂದ ಲೇ ಕಂಡನು ಇವರನ್ನು ಕಂಡೊಡನೆ ಅವನ ಮನಸ್ಸಿಗೆ ಬಹಳ ಭಯವುಂಟಾ ಯಿತು ಈ ಭಯದಿಂದ ಅವನು ಹಿಂದುಮುಂದುತೋರದೆ ಮೈಮರೆತು ಸ್ತ್ರ ಬನಾಗಿ ನಿಂತುಬಿಟ್ಟನು ಮತ್ತಗಜದಂತೆ ಗಂಭೀರಗಮನವುಳ್ಳ ಮಹಾತ್ಮ ನಾದ ಸುಗ್ರೀವನು,ಆ ಪಂಪಾತೀರದಲ್ಲಿ ಬಹಳ ಹೊತ್ತಿನಿಂದ ಹೊಂಚುಹಾ ಕಿ ಸುತ್ತುತ್ತಿರುವ ಈ ರಾಜಕುಮಾರರಿಬ್ಬರನ್ನೂ ನೋಡಿ,ಚಿಂತೆಯಿಂದಲೂ ಭಯದಿಂದಲೂ ಪರವಶನಾಗಿ,ಅವರು ಯಾರೆಂದು ತಿಳಿಯದೆ ಶಂಕಾಕುಲಿತ ನಾಗಿ, ಅಂಜಿಕೆಯಿಂದ ತತ್ತಳಿಸಿ ಕೊರಗುತಿದ್ದನು. ಇದಲ್ಲದೆ ಆ ಸುಗ್ರೀವನ | ಕಡೆಯ ಇತರವಾನರರೂಕೂಡ, ತಮಗೆ ನಿತ್ಯಸುಖಾಶ್ರಯವಾದ ಆ ಪು ಣಾಶ್ರಮಕ್ಕೆ, ಮಹಾತೇಜಸ್ವಿಗಳಾದ ಮತ್ತು ಅಪೂವ್ವರೂಪವುಳ್ಳ ಈ ರಾ ಮಲಕಣರಿಬ್ಬರೂ ಪ್ರವೇಶಿಸಿದುದನ್ನು ನೋಡಿ, ಇವರು ವೇಷಧಾರಿಗಳಾ ದ ವಾಲಿಯ ಕಡೆಯವರೆಂಬ ಶಂಕೆಯಿಂದ ಭಯಪಟ್ಟು, ಓಡಿ ಹೋಗಿಮತ ಗಾಶ್ರಮದೊಳಗೆ ಸೇರಿಕೊಂಡರು ಇಲ್ಲಿಗೆ * ಮೊದಲನೆಯ ಸರ್ಗವು

  • ಇದುವರೆಗೆ ಈ ಸರ್ಗದಲ್ಲಿ ಹೇಳಿರುವಂತೆಯೇ ಇತರ ಪುರಾಣಗಳಲ್ಲಿಯೂ ಸಂವಾದರ್ಶನದಿಂದ ರಾಮನಿಗುಂಟಾದ ಕಾಮ ತೀಡೆಯು ವರ್ಣಿಸಲ್ಪಟ್ಟಿದೆ, ಇದೇ ವಿಷ ಯವು ಸ್ಕಾಂದಪುರಾಣದಲ್ಲಿ ಪ್ರತಿಪಾದಿಸಲ್ಪಡುವಾಗ ರಾಮನು ತನ್ನ ವಿರಹಾತಿಶಯದಿಂ ದ ಅಲ್ಲಿ ತನಗೆ ಕಾಮೋದ್ದೀಪಕಗಳಾಗಿದ್ದ ಭ್ರಮರಾದಿಗಳನ್ನು ಕೋಪದಿಂದ ಶಪಿಸಿ ದುದಾಗಿಯೂ ಹೇಳಲ್ಪಟ್ಟಿದೆ ಹೇಗೆಂದರೆ:--'ವೈ ಮುಖ್ಯಂ ಗಂಧಫಲ್ಯಾಸ್ತು ಭ್ರಮ ರಾನಶಪಕ್ಷಭುಃ 1 ಕೋಕಾನ್ನಿಶೀಥೇ ವಿಶ್ಲೇಷಂ ಏಕಮನ್ಯ ವಿವರ್ಥನಮ್ | ಚಂದನಂ ಸರ್ದನಿಲಯಂ ವಾಯುಂ ಸರ್ಪಾಶನಂ ತಥಾ ಜೋತ್ಸಾ ಕಳಂಕಸಂಛನ್ನಾಂಶ ಶಾಪ ರಘುನಂದನ' ಸಂಪಗೆಯನ್ನು ಮುಟ್ಟದಂತೆ ಭ್ರಮರಗಳಿಗೂ, ರಾತ್ರಿಯಲ್ಲಿ ನಿಯೋಗವನ್ನು ಹೊಂದಿರುವಂತೆ ಚಕ್ರವಾಕಗಳಿಗೂ, ಇತರಪಕ್ಷಿಗಳ ಪೋಷಣೆಗೊಳ