ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- - ೧೩೫೪ ಶ್ರೀಮದ್ರಾಮಾಯಣವು [ಸರ್ಗ ೩. ರೂಪದಿಂದ ಬಂದು ಆ ರಾಮಲಕ್ಷಣರಮುಂದೆ ನಿಂತು ಅತಿವಿನಯವನ್ನು ತೋರಿಸುತ್ತ ಅವರಿಗೆ ದಂಡಪ್ರಣಾಮವನ್ನೂ ಮಾಡಿ, ಅತಿಮೃದುವಾಗಿಯೂ ಕಿವಿಗಿಂಪಾಗಿಯೂ ಇರುವ ಮಾತಿನಿಂದ ಅವನ್ನು ಮಾತಾಡಿಸತೊಡಗಿದ

  • ಇಲ್ಲಿ ಸನ್ಯಾಸಿವೇಷದಿಂದ ಬಂದಿರುವ ಆಂಜನೇಯನು ರಾಮಲಕ್ಷ್ಮಣರಿಗೆ ನಮಸ್ಕರಿಸಿದುದಾಗಿ ಹೇಳಿರುವುದರಿಂದ, ಸನ್ಯಾಸಿಗಳು ಗೃಹಸ್ಥರಿಗೆ ಪ್ರಣಾಮಮಾಡ ಬಹುದೆಂದೇ ಸೂಚಿತವಾಗುವುದು ಸನ್ಯಾಸಿಗಳು ಗೃಹಸ್ತಾದಿಗಳಿಗೆ ಪ್ರಣಾಮಮಾಡ ಬಾರದೆಂಬ ನಿಷೇಧವಚನಗಳಲ್ಲವೂ ಅಜ್ಞದ ಗ್ರಹಸ್ಥರವಿಷಯವಾದುದೆಂದು ಗ್ರಹಿ ಸಬೆಕು ಕರ್ಮನಾತಾಧಿಕನಾದ ಯತಿಯು ಜ್ಞಾನಾಧಿಕನಾದವನನ್ನು ನೋಡಿ ನಮಸ್ಕರಿಸದಿರುವ ಪಕ್ಷದಲ್ಲಿ 'ವಿಶ್ರಾಣಾಂ ಬ್ಯಾನತ ಶೆಷ ಮ್” ಎಂಬ ಮ ನವಚನಕ್ಕೆ ವಿರೋಧವು ಬರುವುದು ಮತ್ತು ಯತಿಯು ಹಗ ಪ್ರಣಾಮಮಾಡಕೆ ಡದೆಂದು ಮನವಚನವೇನ ಕಾಡುವುದಿಲ್ಲ ನಿರ್ ಭಾರ ವಾಗಿ ಹುಟ್ಟಿರುವ ಈ ನಿಷೇ ಧವಾಕ್ಯಗಳು ಅಜ್ಜರದ ಗೃಹಸ್ಪರ ವಿಜಯರಾದುವಲ್ಲದೆ ಬೇರೆಯಲ್ಲವಂದು ನಿರ್ಧ ರಿಸಬೇಕಾಗಿದೆ ಆದರೆ ಕೆಲವರು ಆಂಜನೇಯದು ಸನ್ಯಾಸಿರೂಪದಿಂದ ಒಂದಿದ್ದ ರೂ, ಆ ರ ಮಲಕ್ಷ, ಹರ ಆ ದ್ಯುತ ರೂಪವನ್ನು ನೋಡಿದ ಮಾತ್ರಕ್ಕೆ ಮೈಮಗೆತು, ತನ್ನ ಭಿಕ್ಷುರೂಪವನ್ನೂ ಮರೆತು, ಹೀಗೆ ಮಾಡಿರಬಹುದೆಂದು ಹೇಳುವರು ಇದರಿಂದ ಮೊದಲಿಗೇ ವಿರೋಧವು ಬರುವುದು, ಇಂಗಿತ ಚೇಷ್ಯಾದಿಗಳಿಂದಲೇ ಪರ ಹೃದಯದ ನ್ನು ಕಂಡು ೬ ರುವದಕ್ಕಾಗಿ ದತ್ಯದಲ್ಲಿ ನಿಯಮಿಸಲ್ಪಟ್ಟು ಒಂದಿರುವ ಆಂಜನೇಯ ನು, ಹೀಗೆ ಮೊದಲೇ ಮರತು ತನ್ನ ವೇಗಕ್ಕೆ ಒರದ ವಾದ ಕಾರ್ಯವನಾ ರಂ ಭಿಸಿದನೆಂದರೆ, ಅವನ ಸೆಮರ್ಥ್ಯಕ್ಕೆ ರೂಪವಲ್ಲವ? ಮತ್ತೆ ಕೆಲವರು ' ರೂಪಮೇವಾ ಸೈತ ರಹಿಮಾನಂ ಕ್ಯಾಚಷ್ಮೆ” ಎಂಬ ನ್ಯಾಯದಿಂದ, ಅವರನ್ನು ನೋಡಿದಮಾತ್ರ ದಿಂದಲೇ ಆಂಜನೇಯನು ಅವರನ್ನು ವಾಲಿವಧಸಮರ್ಥರೆಂದು ತಿಳಿದು, ತನು ವೇ ಷಾಂತರದಿಂದಿದ್ದರೂ ಆಗಲೇ ತಾನು ಚಾರನೆಂಬುದನ್ನು ತಿಳಿಸುವುದಕ್ಕಾಗಿ ಆರಂಭಿಸಿ ದ ಮಾತನ್ನು ಮೊದಲೇ ತಿಳಿಸಬಹುದಾಗಿತ್ತು ಅದರಿಂದ ಈ ಸಮಾಧಾನವೂ ಸರಿ ಯಲ್ಲಿ ಕೆಲವರು ಭಿಕ್ಷವೆಂದರೆ ಬ್ರಹ್ಮಚಾರಿಯೆಂದು ಅರ್ಧಾಂತರವನ್ನು ಮಾಡು ವರು ಮೊದಲೇ ಬ್ರಹ್ಮಚಾರಿಯಾದ ಆಂಜನೇಯನು ಈಗ ಹೊಸದಾಗಿ ಭಿಕ್ಷುರೂ ಪವನ್ನು ಧರಿಸಬೇಕಾದುದಿಲ್ಲ ಅದರಿಂದ ಸನ್ಯಾಸಿಗಳಾದರೂ ಜ್ಞಾನಿಗಳಾದ ಗೃಹಸ್ಥ ರಿಗೆ ಪ್ರಣಾಮಮಾಡಬಹುದೆಂದೇ ಸಿದ್ದವು