ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೫೮ ಶ್ರೀಮದ್ರಾಮಾಯಳವು [ಸರ್ಗ ೩. ನು ಶ್ರೀಮಂತನಾದ ರಾಮನಿಗೆ ಈಮಾತನ್ನು ಕೇಳಿ ಪರಮಸಂತೋಷವಾ ಯಿತು ಅವನ ಮುಖದಲ್ಲಿ ಉಲ್ಲಾಸವು ತುಳುಕುತಿತ್ತು ಆಗ ರಾಮನು ಪ ಕ್ಯದಲ್ಲಿದ್ದ ಲಕ್ಷ್ಮಣನನ್ನು ನೋಡಿ ಎಲೆ ವತ್ಪನೆ ಈತನು ಮಹಾತ್ಮನಾದ ಆ ಸುಗ್ರೀವನೆಂಬ ಕಪಿರಾಜನಿಗೆ ಮಂತ್ರಿಯಂತೆ ? ಆ ಸಗ್ರಿವನನ್ನೇ ನೋಡಬೇಕೆಂದಿದ್ದ ನಮಗೆ ದೈವಿಕವಾಗಿ ಈತನ ಸಮಾಗಮವು ಲಭಿಸಿತು ಲಕ್ಷ ಣಾ' ಸುಗ್ರೀವನ ಮಂತ್ರಿ ಯಾದ ಈತನು ಮಾತಿನಲ್ಲಿ ಬಹಳನಿಪುಣ ನಂತೆ ತೋರುವುದು ಇವನಿಗೆ ಸುಗ್ರೀವನಲ್ಲಿ ಅಸಾಧಾರಣ ವಾದ ಸ್ನೇಹ ರುವಂತೆಯೂ ತೋರುವುದು ಈತನು ಭಾವನಾದುದರಿಂದ ನೀನು ಇವ ಮೊಡನೆ ಸ್ನೇಹಯುಕ್ತವಾದ ಮೃದುವಾಕ್ಯಗಳನ್ನಾಡಿ, ಅವನನ್ನು ಸಂತೋಷ ಪಡಿಸು *ಯಲ್ವೇದದಲ್ಲಿ ಶಿಕ್ಷಿತನಲ್ಲದೆಯೂ, ಯಜುರೈದಗಳನ್ನೋದದೆಯೂ

  • ಇಲ್ಲಿ “ನಾನಗೈದವಿನೀತನ್ಯ ನಾಯಜುರ್ವೇದಧಾರಿಣಃ | ನಾಸಾಮವೇದವಿ ದುಷಶ್ಯಕ್ಯಮೇವಂ ಪ್ರಭಾಷೆ ತುಂ?” ಎಂದು ಮೂಲವ ಚೇತನೂಜೇವನವು ಆಚಾ ಯಮುಖದಿಂದಲ್ಲದೆ ಬೇರೊಂದರ ಮೂಲಕವಾಗಿ ಲಭಿಸದಾದುದರಿಂದ ಆಚಾರ್ಯ ಲಾಭವನ್ನು ಇದರಿಂದ ತಿಳಿಸುವುದಾಗಿ ಗ್ರಾಹ್ಯವು ಈ ಶ್ಲೋಕದಿಂದ ಆಚಾರ್ಯಲ ಕ್ಷಣಗಳೆಲ್ಲವೂ ಸೂಚಿಸಲ್ಪಟ್ಟಿರುವುವು ಆಚಾರ್ಯೋ ವೇದಸಂವನ್ನೂ ವಿಷ್ಣುಭ ಕೋ ವಿಮರ 1 ಮಂತ್ರಜ್ರ ಮಂತ್ರಭಕ್ತ ಶ್ಯ ಸದಾ ಮಂತ್ರಾರ್ಧದಶಚಿ ” | ಗುರುಭಕ್ತಿ ಸರಾಯುಕ, ವುರಾಣಜ್ಯೋ ವಿಶೇಷತ - 1 ಏವಂ ಲಕ್ಷಣಸಂಪನ್ನ ಗುರುರಿತ್ಯಭಿಧೀಯತೇ || ಎಂಬುದೇ ಆಚಾರ್ಯಲಕಸವು

ಇಲ್ಲಿ ಕ್ರಮವಾಗಿ ಋಗ್ಯಜ ಸ್ನಾಮವೇದಗಳಿಗೆ ಬೇರೆಯಾಗಿ ಪ್ರತಿಪಾದಿಸಿರು ವ ವಿನಯಭಾರಕಜ್ಞಾನಗಳು ಮೂರನ್ನೂ ಒಂದೊಂದಕ್ಕೂ ಅನ್ವಯಿಸಿಕೊಳ್ಳಬೇ ಕು ಅಥವಾ ಮಗೈದದಲ್ಲಿ ಪ್ರತಿವರ್ಷಗಳೂ ಸ್ವರವೂರ್ಣಗಳಾಗಿರುವುದರಿಂದ ಬಹ ಳ ಸಾವಧಾನವಾಗಿ ಉಚ್ಚರಿಸಬೇಕೆಂಬುದಕ್ಕಾಗಿ ಇಲ್ಲಿ ವಿನಯೋಕ್ಕಿಯು ಹಾಗೆಯೇ ಯಜುರ್ವೇದದಲ್ಲಿ ಒಂದೊಂದನುನಾಕದಲ್ಲಿಯೂ ಬೇರೆ ಅನುವಾಕಗಳೊಡನೆ ವಾಕ್ಯ ಸಾಂಕರ್ಯವು ತೊಡಕು) ಹೊಕ್ಕಾಗಿರುವುದರಿಂದ ಅದಕ್ಕೆ ವಿಶೇಷ ರಾದ ಧಾರಣಶ ಕಿಯು ಆವಶ್ಯವು ಸಾಮವೇದದಲ್ಲಿ ಊಹರಹಸ್ಯಾದಿಗಳಿಂದ ಗರ್ಭಿತಗಳಾದ ಗಾನ ವಿಶೇಷಗಳು ಸುಲಭವಾಗಿ ತಿಳಿಯಲಾರವಾದುದರಿಂದ, ಅದಕ್ಕೆ ಅಸಾಧಾರಣವಾದ ಜ್ಞಾನಶಕ್ತಿಯಿರಬೇಕೆಂಬುದಕ್ಕಾಗಿ, ಇಲ್ಲಿ ವೇದನಶಬ್ದವು ಹೇಳಲ್ಪಟ್ಟಿರುವುದಾಗಿ ಯೂ ಗ್ರಹಿಸಬಹುದು ಅಥರ್ವಣಕ್ಕೆ ಅಧ್ಯಯನಾದಿನಿಯಮಗಳಿಲ್ಲವೆಂಬುದಕ್ಕಾಗಿ