ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಿಕ್ಕಿಂಧಾಕಾಂಡದ ವಿಷಯಾನುಕ್ರಮಣಿಕೆ ತೆರ್ಗಸಂಖ್ಯೆ, ಏಷಯಗಳು ಪುಟಸಂಖ್ಯೆ,

  • * \y 9

೧೩೫ ಅವತಾರಿಕೆ. ಪಂಪಾವರ್ಣನಿ' ರಾಮನ ವಿರಹದುಃಖವು ೧೩೨೫ ಸುಗ್ರೀವನು ಆಂಜನೇಯವನ್ನು ರಾಮಲಕ್ಷಣರ ಬಳಿಗೆಕ ಳು ಹಿಸಿದುದು. ೧೩೪ ಹನುಮಂತನು ರಾಮಲಕ್ಷಕರ ಬಳಿಗೆ ಬಂದು, ಅವರನ್ನು ಮಾತಾಡಿಸಿ ಪ್ರಶಂಸಮಾಡಿದುದು, ೪ ಲಕ್ಷಣನು ಹನುಮಂತನಿಗೆ ತಮ್ಮ ವೃತ್ತಾಂತಗಳನ್ನು ಹೇಳಿ ದುದು, ಅವರೆಲ್ಲರೂ ಸುಗ್ರೀವನ ಬಳಿಗೆ ಹೋದುದು ೧೩೩೨ ೫ ರಾಮಸುಗ್ರಿವರಿಬ್ಬರೂ ಸೇರಿ ಅಗ್ನಿಸಾಕ್ಷಿಕವಾಗಿ ಆಣೆಯಿಟ್ಟು ಪರಸ್ಪರಸ್ನೇಹವನ್ನು ಬಳೆಸಿದುದು ೧೩೩೬ & ಸುಗ್ರೀವನು ರಾಮನ ಕಾರ್ಯವನ್ನು ನಿರ್ವಹಿಸುವುದಾಗಿ ಪ್ರತಿಜ್ಞೆ ಮಾಡಿದುದು. ೧೩೭೧ ೬. ರಾಮನು ಸುಗ್ರೀವನಿಗೆ ವಾಲಿಯನ್ನು ವಧಿಸುವುದಾಗಿ ಪ್ರತಿಜ್ಞೆ ಮಾಡಿಕೊಟ್ಟು ಆತನನ್ನು ಸಂತೋಷಪಡಿಸಿದುದು. ೧೭೪ ಸುಗ್ರೀವನು ತನ್ನ ಶೋಕಕಾರಕವನ್ನು ರಾಮನಿಗೆ ವಿವರಿಸಿ ತಿಳಿಸಿದುದು. ೧೩೮o ವಾಲಿಯು ತನಗೆ ಮಾಡಿದ ಅಪರಾಧಗಳನ್ನು ಸುಗ್ರೀವನು ರಾಮನಿಗೆ ತಿಳಿಸಿದುದು, ೧೮. ೧೦, ಸುಗ್ರೀವನು ತಾನು ವಾಲಿಯನ್ನು ಅನೇಕವಿಧದಲ್ಲಿ ಪ್ರಾರ್ಥಿಸಿ ದುದನ್ನೂ, ಆದರೂವಾಲಿಯು ನಿರ್ದಯನಾಗಿ ತನ್ನನ್ನು. ನಿಗ್ರಮಿದುದನ್ನೂ ರಾಮನಿಗೆ ತಿಳಿಸಿದುದು, ೧೮ಳಿ