ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶುವನು ರಾಮನಿಗೆ ವಾಲಿಯ ಪರಾಕ್ರಮವನ್ನೂ, ವಾಣಿ ದುಂದುಭಿಗಳ ಯುದ್ಧವನ್ನೂ, ಆ ವಾಲಿಗೆ ಮತಂಗರು ನಿಯಿಂದುಂಟಾದ ಶಾಪವನ್ನೂ, ಸಕ್ತ ಸಾಲಗಳನ್ನು ತನ್ನ ಬಾಣದಿಂದ ಕೊರೆದ ಆ ವಾಲಿಯ ಶಕ್ತಿಯನ್ನೂ ತಿಳಿಸಿ ದುದು, ರಾಮನು ಸುಗ್ರೀವನಿಗೆ ನಂಬಿಕೆಯನ್ನು ಹುಟ್ಟಿ ಸುವುದಕ್ಕಾಗಿ ದುಂದುಭಿಶರೀರವನ್ನು ಇನ್ನೊರುಬಿಟ್ಟಳತಿ ಗಳ ದೂರಕ್ಕೆ ಚಿಮ್ಮಿದುದು, ೧೯ ೧೨. ರಾಮನು ಸಪ್ತ ಸಾಲಗಳನ್ನು ಭೇದಿಸಿದುದು, ವಾಲಿಸು ವರ ಮೊದಲನೆಯ ಯುದ್ಧವು ೧೪a ೧೩, ಸುಗ್ರೀವನೊಡಗೂಡಿ ಅವನ ಮಂತ್ರಿಗಳೂ, ರಾಮಲಕ್ಷ ಣಾ ದಿಗಳೂ, ಶನ: ಕಿಷಿಂಧೆಯಕಡೆಗೆ ಹೊರಟುದು, ದಾರಿ ಯಲ್ಲಿ ಸಹಜನರೆಂಬ ಮಹರ್ಷಿಗಳ ಆಶ್ರಮವನ್ನು ನೋ ಡಿದುದು, ೧೪೧೦ ೧೪, ಸುಗ್ರೀವನು ರಾಮನಿಂದ ಪನ ಸಂಪೂರ್ಣವಾದ ಅಭಯವ ನ್ನು ಪಡೆದು ವಾಲಿಯನ್ನು ಯುದ್ಧಕ್ಕೆ ಕರೆದುದು ೧೪೧೩ ೫, ಸುಗ್ರಿವನ ಸಿಂಹನಾದವನ್ನು ಕೇಳಿ ವಾಲಿಯು ಪನ ಕೋಪ ಗೊಂಡು ಯುದ್ಧಕ್ಕೆ ಹೊರಟುದು, ತಾರೆಯು ಬೇಡವೆಂ ದು ವಾಲಿಯನ್ನು ತಡೆದುದು. ೧೪a ೧೬, ವಾಲಿಯು ತಾರೆಯನ್ನು ಹೆದರಿಸಿ ಕಳುಹಿಸಿ, ತಾನು ಯುದ್ಧ ಕ್ಕೆ ಹೊರಟುದು, ವಾಲಿಸುಗ್ರಿವರ ಯುದ್ಧವ, ಕನೆಗೆ ವಾಲಿಯಬಲವು ಹೆಚ್ಚಿದುದನ್ನು ನೋಡಿ ರಾಮನು ಅವನ ಎದೆಗೆ ಬಾಹವನ್ನು ಬಿಟ್ಟುದು. ೧ಳಿ ವಾಲಿಯು ರಾಮನನ್ನು ನಿಂದಿಸಿದುದು, ೧೨ಳ ರಾಜನು ಪಾಲಿಗೆ ತಕ್ಕ ಸಮಾಧಾನಗಳನ್ನು ಹೇಳಿದುದು. ೪ ಈ ತಾರೆಯು ವಾಲಿಯನ್ನು ನೋಡುವುದಕ್ಕಾಗಿ ಬಂದುದು, ಶಾರಯು ದುಃಖದಿಂದ ವಾಲಿಯ ದೇಹವನ್ನಪ್ಪಿಕೊಂಡು, ಅನೇಕವಿಧದಲ್ಲಿ ಪ್ರಲಾಪಿಸಿ, ಕೊನೆಗೆ ಪ್ರಾಯೋಪವೇಶವ ನ್ನು ಮಾಡುವುದಾಗಿ ನಿಶ್ಚಯಿಸಿದುದು.

  1. ಕಿಕ್ಕಿ { ? } # ;

& &