ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೭೮ ಶ್ರೀಮದ್ರಾಮಾಯಣವು [ಸರ್ಗ ೭. ವಿಷಯದಲ್ಲಿ ನಿನಗೆ ನಾನು ಆಣೆಯಿಟ್ಟು ಪ್ರತಿಜ್ಞೆ ಮಾಡಿಕೊಡುವೆನು ಸಪರಿ ವಾರನಾದ ಆ ರಾವಣನನ್ನು ಕೊಂದು ಪೌರುಷವನ್ನು ಸಾರ್ಥಕಪಡಿಸಿ ನೀ ನು ಸಂತುಷ್ಟನಾಗುವಂತೆ ಕ್ಷಿಪ್ರದಲ್ಲಿಯೇ ಮಾಡುವೆನು ಈ ದುಃಖವ ನ್ನು ಬಿಡು ನಿನ್ನ ಸ್ವಾಭಾವಿಕವಾದ ಧೈತ್ಯದಲ್ಲಿ ಮನಸ್ಸಿಡು ನಿನ್ನಂತಹ ಮಹ ನೀಯರಿಗೆ ಈ ವಿಧವಾದ ಅಫುಸ್ವಭಾವವು ಎಂದಿಗೂ ಉಚಿತವಲ್ಲ ನಾನೂ ನಿನ್ನಂತೆಯೇ ಪತ್ನಿ ವಿಯೋಗವನ್ನು ಹೊಂದಿ ಹೀಗೆ ಅಲೆಯುತ್ತಿರುವೆನು. ಆದರೇನು? ನಿನ್ನಂತೆ ನಾನು ಶೋಕಿಸುವವನಲ್ಲ ನಿನ್ನಂತೆ ನಾನು ಧೈಯ್ಯ ಗುಂಗಿದವನಲ್ಲ ಯುಕ್ತಾಯುಕ್ತಗಳನ್ನು ತಿಳಿಯಲಾರದ ತಿರಕ್ಕೆಸಿಸಿ ಕೊಂಡಿದ್ದರೂ, ನನ್ನ ಪತ್ನಿ ಗಾಗಿ ನಾನು ನಿನ್ನ ಷ್ಟು ದುಃಖಿಸುವದಿಲ್ಲವಲ್ಲವ ? ಹೀಗಿರುವಾಗ ಮಹಾತ್ಮನಾಗಿಯೂ, ಸೀತಜ್ಞನಾಗಿಯೂ, ಧೈತ್ಯಶಾಲಿಯಾ ಗಿಯೂ ಇರುವ ಸೀನು,ಇಂತಹ ಕಾಲಗಳಲ್ಲಿ ಧೈರವನ್ನವಲಂಬಿಸಿರಬೇಕಂಬು ದನ್ನು ಹೇಳತಕ್ಕುದೇನು? ನಿನ್ನ ಕಣ್ಣುಗಳಲ್ಲಿ ತುಳುಕಿಬರುತ್ತಿರುವ ಶೋ ಕಬಾಷ್ಪವನ್ನು ಧೈಯ್ಯದಿಂದ ತಡೆದರಿಸು' ಸತ್ಯಶಾಲಿಗಳಿಗೆ ಮುಖ್ಯಗುಣವಾ ದ ಧೈಲ್ಯವನ್ನು ನೀನು ಬಿಡಬಾರದು' ವ್ಯಸನದಲ್ಲಿಯಾಗಲಿ, ದ್ರವ್ಯಸಂಬಂಧ ವಾದ ಕಷ್ಟದಲ್ಲಿಯಾಗಲಿ, ಪ್ರಾಣಾಂತಕರವಾದ ಮಹಾಭಯದಲ್ಲಿಯಾಗ ತಿ, ಯಾವನು ಸ್ವಬುದ್ಧಿಯಿಂದ ಚೆನ್ನಾಗಿ ವಿಮರ್ಶಿಸಿ, ಧೈಲ್ಯವನ್ನು ತಂದು ಕೂಳ್ಳುವನೋ, ಅವನಿಗೆ ಎಂದಿಗೂ ಹಾನಿಯಿಲ್ಲ ಹಾಗಿಲ್ಲದೆ ಯಾವನು ವಿ ವೇಚನೆಯಿಲ್ಲದವನಾಗಿ ದುಃಖದಿಂದ ಎದೆಗುಂದಿರುವನೋ, ಅವನು ಹೆಚ್ಚು. ಭಾರವನ್ನು ಹೊರಿಸಿದ ಹಡಗು ವಶತ ನೀರಿನಲ್ಲಿ ಮುಳುಗುವಂತ, ಆ ದುಃಖಭಾರದಿಂದಲೇ ವಶತಪ್ಪಿ ಅಧೋಗತಿಯನ್ನು ಹೊಂದುವನು ಎಲೈ ರಘುವಂತೋತ್ರ ಮನೆ | ಇದೋ ! ಕೈ ಮುಗಿದು ಬೇಡುವೆನ ಲ್ಲದೆ, ಸ್ನೇಹಪೂರೈಕವಾಗಿಯೂ ನಿನ್ನನ್ನು ಕೇಳಿಕೊಳ್ಳುವೆನು ಪಾರು ಷವನ್ನವಲಂಬಿಸು ' ಇಷ್ಟು ದುಃಖಕ್ಕೆ ಅವಕಾಶವನ್ನು ಕೊಡಬೇಡ' ದುಃಖ ವನ್ನು ಜಯಿಸದವರಿಗೆ 'ಎಂದಿಗೂ ಸುಖವುಂಟಾಗದು ಅಂತವರ ಈಜ ಸ್ನ ಕ್ರಮಕ್ರಮವಾಗಿ ಕ್ಷೀಣವಾಗುವುದು ಆದುದರಿಂದ ನೀನು ದುಃಖಿಸ ಬೇಡ' ದುಃಖವಶರಾದವರಿಗೆ ಒಂದೊಂದು ವೇಳೆಗಳಲ್ಲಿ ಪ್ರಾಣಕ್ಕೇ ಸಂದೇ