ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨d, ಹನುಮಂತನು ಶಾಸ್ತ್ರಾರ್ಥಗಳನ್ನು ಅಳಿಸಿ, ದು:ಖಿಯಾದ ತಾರೆಯನ್ನು ಸಮಾಧಾನಪಡಿಸುತ್ತ, ಅಂಗದನ ಶರೂವ್ರ ದ್ವಿಯನ್ನು ನೋಡಿಕೊಂಡು ಸಂತುಷ್ಟಳಾಗಿರುವಂತೆ ಹೇ ಆದುದು ತಾರೆಯು ತನ್ನ ಪತಿಯೊಡನೆ ಸಹಮವನವೇ ತನಗೆ ಎಲ್ಲಕ್ಕಿಂತಲೂ ಮೇಲಾದ ಸುಖವೆಂದು ದು:ಖಿಸು ತಿದ್ದುದು ೨, ಮೂರ್ಛಹೊಂದಿ ಮೃತಪ್ರಾಯನಾಗಿದ್ದ ವಾಲಿಯು, ಸ್ವಲ್ಪ ನಾಗಿ ಚೇತರಿಸಿಕೊಂಡು ಮುಂದೆ ನಡೆಸಬೇಕಾದ ಕೆಲಸಗ ಳನ್ನು ತಿಳಿಸಿದುದು, ೧೪೬ ೨೩, ವಾಲಿಯು ಮೃತನಾದುದನ್ನು ಕಂಡು ತಾರೆಯ ವಿಲಾಪವು ೧೪೬೯ ೨೪, ಸುಗ್ರೀವನ ದುಃಖವು ತಾರೆಯು ತಾನೇ ಆತನನ್ನು ಸಮಾ ಧಾನಪಡಿಸಿ, ರಾಮನಲ್ಲಿ ತನ್ನ ಪ್ರತಿಪತ್ತಿಯನ್ನು ತೋರಿ ಸಿದುದು, ೧೪೨ ೨೫, ರಾಮನು ದು'ಖಿತರಾದವರೆಲ್ಲರನ್ನೂ ಸಮಾಧಾನಪಡಿಸಿ ವಾಲಿ - ಗೆ ಸಂಸ್ಕಾರವನ್ನು ಮಾಡಿಸಿದುದು, ೧೪೮೧ ಸುಗ್ರೀವಪಟ್ಟಾಭಿಷೇಕವು. ೧೪ರ ರಾಮನು ಪರ್ವತಗುಹೆಯಲ್ಲಿ ಏಕಾಂತವಾಗಿ ಕುಳಿತು, ಸೀತೆ ಯನ್ನು ನೆನೆಸಿಕೊಂಡು ವಿರಹತಾಪದಿಂದ ದು ಖಿಸ್ತುವುದ ನ್ನು ನೋಡಿ, ಲಕ್ಷ್ಮಣನು ಆತನನ್ನು ಸಮಾಧಾನಪಡಿಸಿ ಮುದು. ೧೪೩ ೨೮, ರಾಮನು ಲಕ್ಷಕನಿಗೆ ಮಳೆಗಾಲವನ್ನು ವರ್ಣಿಸಿ ಹೇಳಿದುದು, ೧೪೯೮ ೨೯, ವರ್ಷಾಕಾಲ ಕಳೆಯುತ್ತ ಬಂದುದನ್ನು ನೋಡಿ, ಹನುಮಂ ತನು ಸುಗ್ರೀವನಿಗೆ ರಾಮಕಾರ್ಯವನ್ನು ಜ್ಞಾಪಿಸಿದುದು. ಸುಗ್ರೀವನು ನೀಲನನ್ನು ಕರೆದು ಸಮಸ್ತ ಸೈನ್ಯಗಳನ್ನೂ ಕರಿಸುವಂತೆ ನಿಯಮಿಸಿದುದು. ೧೫of ೩೦, ಶರತ್ಕಾಲವರ್ತನರ, ಸುಗ್ರೀವನು ತಿರುಗಿ ಕಾಮಾಸಕ್ತಿಗಾಗಿ ಸುಮ್ಮನಿರುವುದನ್ನು ನೋಡಿ ರಾಮನು ಕೋಪಗೊಂಡುದು, ೧೫೧೪ ೨೭.