ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೯೫ ಸರ್ಗ ೧೧] ಕಿಷಿಂಧಾಕಾಂಡವ ಸಮೀಪದಲ್ಲಿ ನಿಂತು, ಅಲೆಗಳಂತೆ ದೊಡ್ಡವಾದ ಅದರ ಬಿಳಿಕಲ್ಲುಗಳನ್ನು ನಾನಾಕಡೆಗಳಿಗೂ ಉರುಳಿಸಿ, ಆಪತರಾಜನನ್ನು ಕೆಣಕಿ, ಒಂದಾವರ್ತಿ ಗ ರ್ಜಿಸಿದನು ಆಗ ಆ ಪ್ರತರಾಜನು,ಬಿಳೀಮೇಫುದಂತೆ ಆಕಾರವುಳ್ಳವನಾಗಿ, ಸೌಮ್ಯಸ್ವರೂಪನಾಗಿ, ನೋಡುವವರಿಗೆ ಮೇಲೆಮೇಲೆ ಸಂತೋಷವನ್ನುಂ ಟುಮಾಡತಕ್ಕ ಪ್ರಿಯದರ್ಶನವುಳ್ಳವನಾಗಿ ತನ್ನ ಶಿಖರದಲ್ಲಿಯೂ ದುಂ ದುಭಿಗೆ ಕಾಣಿಸಿಕೊಂಡು ಎಲೈ ಧಮ್ಮವತ್ಸಲನೆ' ನೀನು ನನ್ನ ಸ್ನೇಕೆ ಹೀಗೆ ಪೀಡಿಸುವ ನಾನು ಇದುವರೆಗೆ ಯಾರೊಡನೆಯೂ ಯುದ್ಧ ಮಾಡಿದವನಲ್ಲ. ಯುದ್ಧದಲ್ಲಿ ನನಗೆ ಸಾಮರ್ಥ್ಯವೂ ಇಲ್ಲ ಕೇವಲ ಬಡ ಮುನಿಗಳಿಗೆ ಆಶ್ರಯ ನಾದ ನಾನು ಹೇಗೆ ಯುದ್ಧಮಾಡಬಲ್ಲೆನ?” ಎಂದನು ಹೀಗೆ ವಾ ಕಾತುರದಿಂದ ಸಮಾಧಾನಪಡಿಸುತ್ತಿರುವ ಪ್ರತರಾಜನನ್ನು ನೋಡಿ ದುಂದುಭಿ ಯು, ಕೂಪದಿಂದ ಕಣ್ಣುಗಳನ್ನು ಕೆಂಪಾಗಿ ಮಾಡಿಕೊಂಡು ( ಎಲ ಪ್ರತರಾಜನ' ಹೋಗಲಿ ' ನಿನಗೆ ಯುದ್ಧ ಮಾಡುವುದಕ್ಕೆ ಶಕ್ತಿಯಿ ಲ್ಲದಿದ್ದರೂ ಇರಬಹುದು ಅಥವಾ ಶಕ್ತಿಯಿದ್ದರೂ ನನಗೆ ಭಯಪಟ್ಟುತಂ ತ್ರದಿಂದ ಈ ಈ ಮಾತುಗಳನ್ನಾಡಿದ್ದರೂ ಇರಬಹುದು' ಚಿಂತೆಯಿಲ್ಲ' ಸಿನ್ನೂ ಡನ ನಾನು ಯುದ್ಧ ಮಾಡುವುದಿಲ್ಲ ಆದರೆ ಈಗ ನನಗೆ ಹೇಗನ ದರೂ ಯದ್ಧವನ್ನು ಮಾಡಿಯಂತೀರಬೇಕೆಂಬ ಮನೆಯಿರುವದರಿಂದ, ನ ನೊಡನೆ ಯುದ್ಧ ಮಾಡಬಲ್ಲ ಸಮರ್ಥರಾರಂಬುದನ್ನಾದರೂ ಹೇಳು ” ಎಂ ದನು ಆಗ ಹಿಮವಂತನು, ಇದುವರೆಗೆ ಯಾರೂ ಯಾವಾಗಲೂ ಕೇಳಿಲ್ಲದ ಈ ಕೊಬ್ಬಿನ ಮಾತುಗಳನ್ನು ಕೇಳಿ, ಮನಸ್ಸಿನಲ್ಲಿ ನಗುತ್ತ ಕೋಪ ಗೊಂಡು, ಆ ರಾಕ್ಷಸನನ್ನು ನೋಡಿ, ತನ್ನ ವಾಕ್ಚಾತುಯ್ಯಹಿಂದ ಎಲೈ ದುಂ ದುಭಿ' ಸಿನಗೆ ಹಾಗೆ ಆಸಯಿದ್ದರ ಕಿ ಮೈಂಧಾಪುರಕ್ಕೆ ಹೋಗು'-ಅದು ಎಣೆಯಿ ಲ್ಲದ ಕಾಂತಿಯಿಂದ ಶೋಭಿಸುತ್ತಿರುವುದು ಅಲ್ಲಿ ವಾಲಿಯಂಬ ವಾನರೂ ತಮನೊಬ್ಬನಿರುವನು ಅವನು ಮಹಾಪ್ರಾಜ್ಞನು ಶ್ರೀಮಂತನ ಪಾ ಕ್ರಮದಲ್ಲಿ ಇಂದ್ರನಿಗೆ ಸಾಟಿಯಾದವನು ಅವನು ಯುದ್ಧದಲ್ಲಿ ಅಸಮಾನ ವಾದ ಪಾಂಡಿತ್ಯವುಳ್ಳವನು ದೇವೇಂದ್ರನು ನಮುಚಿಗೆ ಯುದ್ಧವನ್ನು ಕೂ ಟ್ಯಂತೆ, ನಿನ್ನೊಡನೆ ದೊಡ್ಡ ದ್ವಂದ್ವ ಯುದ್ಧವನ್ನು ಮಾಡಬಲ್ಲನು ನೀನು