ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

៦ ಶ್ರೀ ರಾಮಕೃಷ್ಣ ಪರಮಹ೦ಸರ ನೋಡಬೇಕೆಂಬ ಕುತೂಹಲವಿಲ್ಲವೇ? ದೇವರೇಕೆ ನಮಗೆ ಪ್ರತ್ಯಕ್ಷ ವಾಗುವುದಿಲ್ಲ?” ಎಂದು ಕೇಳಬಹುದು. ಇಂಥವರಿಗೆ ರಾಮು ಕೃಷ್ಣ ಪರಮಹಂಸರು “ ಇ೦ಥ ಬೀಳುಭಕ್ತಿಯಿಂದ ಆಗುವುದೇನು? ಏನಾದರೂ ಆಗಲಿ ದೇವರನ್ನು ನೋಡಿಯೇ ಬಿಡುತ್ತೇನೆ, ಇಂದೇ ನೋಡಿಯೇ ಬಿಡಬೇಕು ಎಂದು ಹೇಳುವಂಥವರಾಗಬೇಕು. ಅಷ್ಟು ಉತ್ಸಾಹವೂ ಶ್ರದೆ ಯೂ ಇರಬೇಕು” ಎಂದು ಹೇಳಿ ತಾವು ಪಟ್ಟ ಶ್ರಮಗಳನ್ನೆಲ್ಲಾ ವಿವರಿಸುತ್ತಿದ್ದರು. ಕೆಲವರು " ಇದರಿಂದೆಲ್ಲಾ ಏನಾದೀತು ? ದೇವರೇ, ದೇವರೇ ಎಂದು ಕೂಗುತ್ತಾ ಕುಳಿತಿದರೆ ಬಂದದ್ದೇನು? ಎಷ್ಟೆಷ್ಟೋ ಯೋಗಾಭ್ಯಾಸಮಾಡಿ, ನಾಲೈದು ಮೊಳ ನೆಲದಿಂದ ಮೇಲಕ್ಕೆದು, ಎಂಥೆಂಥ ಅದ್ಭುತ ಕಾರ್ಯಗಳನ್ನು ಮಾಡಲು ಶಕ್ತಿಯಿದವರ ಪಾಡೇ ಏನೇನೋ ಆಗಿ ಹೋಯಿತು." ಎಂದು ಆಕ್ಷೇಪಿಸಬಹುದು. ಏಕೆಂದರೆ ಈಗಿನ ಕಾಲದಲ್ಲಿ ಯಾರು ಹಠಯೋಗವನ್ನೂ, ಪ್ರಾಣಾಯಾಮಾದಿಗಳನ್ನೂ ಅಭ್ಯಾಸಮಾಡಿ ಸಿದಿ ಗಳನ್ನು ಪಡೆಯುತ್ತಾರೋ ಅವರೇ ದೇವರನ್ನು ಪ್ರತ್ಯಕ್ಷನಾಡಿ ಕೊಳ್ಳತಕ್ಕವರೆಂದೂ ಆ ಮಾರ್ಗವನ್ನು ಬಿಟ್ಟರೆ ಬೇರೆ ಮಾರ್ಗವೇ ಇಲ್ಲವೆಂದೂ ಅನೇಕರು ತಿಳಿದುಕೊಂಡಿದ್ದಾರೆ. ಶ್ರೀ ಶ್ರೀ ಪರನು ಹಂಸರವರು ಈಗಿನ ಕಾಲದಲ್ಲಿ ಹಠಯೋಗ ಮುಂತಾದುವುಗಳನ್ನು ಅಭ್ಯಾಸಮಾಡುವುದಕ್ಕೆ ಅವಕಾಶವೆಲ್ಲಿದೆಯೋ? ಭಗವಂತನು ಈಗಿನ ಕಾಲಕ್ಕೆ ಸುಲಭವಾಗಿರುವಂತೆ ಭಕ್ತಿ ಮಾರ್ಗವನ್ನು ವಿಧಿಸಿ ದ್ವಾನೆ ” - ಎಂದು ಹೇಳುತ್ತಿದ್ದರು. ಅಣಿಮಾದ್ಯಷ್ಟ ಸಿದ್ಧಿಗಳನ್ನೂ ಅದ್ಭುತ ಶಕ್ತಿಯನ್ನೂ ಪಡೆಯುವ ವಿಚಾರದಲ್ಲಿ ಅವರ ಉಪದೇಶವು – - + - .. - - =na - san 4ು -

  • ತೀವ್ರಸ೦ವೇಗಾನಾ ವಾ ಸನ್ನಯೋ, ಸೂ.

↑ ಯೋಗಿ ನಾವುಸಿ ಸರ್ವೆ ಸಾ೦ ಮುದ್ದತೇನಾ೦ತ ರಾತ್ಮನಾ ! ಶ್ರದ್ದಾ ನಾನ್ ಭಜತೆಯೋಮಾ೦ ಸಮೇಯುಕ್ತ ತ ಮೋಮ ತಃ || ಗೀತಾ ೬-೪೭. ನಯಾ ವೇಶ್ಯಮ ನೋಯೇವಾ೦ ನಿತ್ಯ ಯುಕ್ತಾ ಉಪಾ ಸತೆ | ಶ್ರದ್ದ ಯಾವ ರಿಪೇತಾ ಹೈಮೇಯುಕ್ತ ತಮಾಮ ತಾಃ || ಗೀತಾ.೧೨-೨.