ಈ ಪುಟವನ್ನು ಪ್ರಕಟಿಸಲಾಗಿದೆ
ಚರಿತ್ರೆ
೧೦೯
ಯಾವ ಚಿಕಿತ್ಸೆಯಿಂದಲೂ ಉಪಯೋಗವಾಗಲಿಲ್ಲ. ಶಿಷ್ಯರು ನಿದ್ರಾಹಾರಗಳಿಲ್ಲದೆ ಉಪಚಾರ ಮಾಡುತ್ತಿದ್ದರು. ಆದರೂ ರೋಗವು ದಿನದಿನಕ್ಕೆ ಹೆಚ್ಚಾಗಿ ಶ್ರೀ ಶ್ರೀ ಪರಮಹಂಸರವರು (1886 ನೇ ಇಸವಿ ಆಗಸ್ಸು ಹದಿನಾರನೆಯ ತಾರೀಖು ಭಾನುವಾರದಿನ ಪರಂಧಾಮವನ್ನೈದಿದರು.
ಸಂಪೂರ್ಣ
ಮಂಗಳಮಸ್ತು