ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೮ ಶ್ರೀ ರಾಮಕೃಷ್ಣ ಪರಮಹ೦ಸರ ದೇವಿಯ ಪಾದಪದ್ಯಗಳಲ್ಲಿ ವಿಸರ್ಜನೆಮಾಡಿ, “ ಸರ್ವಮಂಗಳ ಮಾಂಗಲ್ಯ ಶಿವೇಸರ್ವಾರ್ಥಸಾಧಕೆ | ಶರಣ್‌ತ್ರ್ಯಂಬಕೇ ದೇವಿ ನಾರಾಯಣಿ ನಮೋಸ್ತುತೆ ||” ಎಂದು ಮಂತ್ರ ಹೇಳಿ ಪ್ರಣಾಮ ಮಾಡಿದರು. ಪೂಜೆ ಮುಗಿಯಿತು. ಪರಮಹಂಸರ ಸಾಧನಗಳೂ ಪರಿ ಸಮಾಪ್ತಿಯಾದುವು.