ವಿಷಯಕ್ಕೆ ಹೋಗು

ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಚರಿತ್ರೆ
೧೦೯


ಯಾವ ಚಿಕಿತ್ಸೆಯಿಂದಲೂ ಉಪಯೋಗವಾಗಲಿಲ್ಲ. ಶಿಷ್ಯರು ನಿದ್ರಾಹಾರಗಳಿಲ್ಲದೆ ಉಪಚಾರ ಮಾಡುತ್ತಿದ್ದರು. ಆದರೂ ರೋಗವು ದಿನದಿನಕ್ಕೆ ಹೆಚ್ಚಾಗಿ ಶ್ರೀ ಶ್ರೀ ಪರಮಹಂಸರವರು (1886 ನೇ ಇಸವಿ ಆಗಸ್ಟು ಹದಿನಾರನೆಯ ತಾರೀಖು ಭಾನುವಾರದಿನ ಪರಂಧಾಮವನ್ನೈದಿದರು.

ಸಂಪೂರ್ಣ.

ಮಂಗಳಮಸ್ತು.