ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಶ್ರೀ ಗೀತಗೋವಲಿಂ, ವೃ | ಶ್ರೀಮಂತಂ ಯಮುಶೈಲವಲ್ಲಭಸದಾಂಭೋಜಾತಚ್ಛಂಗಂ ಗುಣಾ| ರಾಮಂ ಪತಿ ಮರಂಗಧಾಮನಗರಿನಿಂಹಾಸನಾಧೀಶನು || ದ್ವಾಮಿಯದುವಂಶಕಲ್ಪಕತರುಪ್ರೌಢಪ್ರವಾಳಂ ಜಗ | ನಂಬಿತ್ತು ನೆಗಲ್ ಬಾಜಿ ಚಿಕದೇವೇಂದ್ರ ಮಹೀಚಂದ್ರಮಂ||೧೨ ರಾಗ 11 ವಸಂತಭೈರವಿ || ನಿಗುರಿಸಿ ಗೊಣ್ಣಳಂ ದಿಗಿನಸಂತತಿ ಸಂತಸಮೀರ್ಪಿನಂ ಮಹೋ || ರಗಸತಿ ವಿಶ್ರಮವಳದು ಮೆಯ್ಯುಲುಮಂ ತಲೆಯೆತ್ತಿ ಬಾಬ್ನಂ || ಸೊಗವಿಡಿದಾಳಿನ ರ್ಕಮ ಬೆಂಬೆವರಂ ಕಮಠಂ ಧರಿತ್ರಿಯಂ | ಬಗೆಗೊಳೆ ಬಾಹುಪೂರದಸಕಂ ತಳ ಮೈ ಚಿಕದೇವಭೂವರಾ | ೧೩ - ಅಕ್ಕರನೋದುವಂದೆ ಕನಾದುದು ರೂಢಿಯ ಸತ್ಯವಾಕ್ಯಮ || ಮಕ್ಕಳ೪ಾಡುವಂದೆ ಕೆ.ಜಲಸಮಮ ಸಂದ ಪರಾಕಮಂ ಕರಂ || ತಕ್ಕುದು ಚಿಕ್ಕದೇವವಿಧಗಗ್ಗದ ಸತ್ಯಪರಾಕ್ರಮಾಂಕಮೇ | ನಕ್ಕು ಮಿಕ್ಕ ಸೊರ್ಕಿನರಮಕ್ಕಳ ಮೋಕ್ಕಳಕಿ೦ತು ಪೆರ್ಕಳ || ೧೪
- ವಚನ । ತಿಮನ್ಮಹಾರಾಜಾಧಿರಾಜ ರಾಜಪರಮೆರ ಪ್ರೌಢ ಪ್ರತಾಪ್ರತಿಮವೀರ ನರಪತಿ ಚಿಕದೇವಮಹಾರಾಯರಿ'ಗೀತಗೋ ಪಾಲ ಮಹಾಪ್ರಬಂಧದೆರಡುಂ ಭಾಗದೊಳ್' ಶ್ರೀಮನ್ನಾರಾಯಣನ ಗು ಣಾನುಭವವಾದ ನಿತ್ಯಫಲಮಂ ಅವನಡಿವಾವರೆಯೊಳ್ ನಂಬುಗೆಯೆಂಬ ತಳಪಾಯಮುಮಂ ನಿರೂಪಿಸುವರ. ಅದಖೆಳ್' ಪ್ರಥಮಭಾಗದೇಲಿಂ ಸಪ್ತಪದಿಗಳೊಳಂ ಪಲವುಂ ತೆಣದ ಕಲ್ಯಾಣಗುಣಂಗಳನನುಭವಿಸುವರ. ಇದಳ ಮೊದಲ ಸಪ್ತಪದಿಯೊಳ್ ಯಶೋದಾವೃತಾಂತಮ್ಮಾಜದಿಂ ಶ್ರೀಕೃಷ್ಣನ ಬಾಲ್ಯಕೌಮಾರಲೀಲೆಗಳಂ ನಿರೂಪಿಸುವಲ್. ಅದೆಂತೆನೆ ;-
ರಾಗ | ಭೂಪಾಳಿ | ಕಂ || ಜಗದುದಯ ತಿನಿಲಯಾ | ದಿಗಳಿಂದಂ ಲೀಲೆಗೆಯ್ಯನಂ ಗೋಪಿ ದಿಟಂ ಮಗುವೊಂದನ್ನೊಡನಮ್ | ರ್ಮಗುವಾತಿಂ ನಿದ್ದೆದಿಳವಿನಂ ನಿರವಿಸಿವ' |
೨ || ಲ ೧೫