ವಿಷಯಕ್ಕೆ ಹೋಗು

ಪುಟ:ಶ್ರೀ ಗೀತಾ ಗೋಪಾಲಂ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಗೀತಗೋವಿಂVol ೧. M - ಸಪ್ತಪದಿ -- II ಶರಣಂ ಶ್ರೀ ಚಿಕದೇವ ನಿನ್ನ ಚರಣ ಭೀತರ್ಗೆ ಮತ್ತಂ ಭಯೋ - ಇರಣಂ ನಿನ್ನ ಪದಾಬ್ಬರೇಣುಭರಣ ತಾನೇ ಮಗುಳ್ಳಾಗದು || ತೃರಣಂ ತಾವಕದಿವ್ಯನಾಮಕರಣ ಮತ್ತಂ ಮುಗುಳುಂ ಕುಲೆ | – ರಣಂ ನಿನ್ನನಘಾಂಟ್ರಾಸ್ಯವರಂ ಬೆಜರಿಲ್ಲ ಬೆಲ್ಲ ಕೇಳ' | ೨.೦ ಆರಾರ್ ಚಿಕದೇವನಾರ್' ನೆಗಟ್ಟಿರಾಶ್ರೀಚಿಕ್ಕದೇವೇಂದ್ರ ! ಸ್ಪ್ಯಾರೊಬ್ಬರ್ ಚಿಕದೇವನಾಮ್ ಸಲಪುವ ಚಿಕ್ಕದೇವೇಂದ್ರನಿ || ನಾರೀವರ ಚಿಕದೇವನಾರ್' ಬಳೆಯಿಸರ್ ಚಿಕ್ಕದೇವೇಂದ್ರನಿ೦ || ತಾರಾರುಂ ಬೆಸಗೊಳೋ ಸಚ್ಚಿ ನುಡಿಯೋ೪ ತ್ರಿಚಿಕ್ಕದೇವೇಂದ್ರನೇ |೨೩ ವಚನ || ಇಂತು ಮೊದಲ ಸಸ್ತನದಿಯೊಳ್ ಶ್ರೀಕೃಷ್ಣನ ಬಾಲ್ಯ ಕೌಮಾರಲಿಲೆಗಳಂ ಭಾವಿಸಿ ಮಗದು ಸಸ್ತಪದಿಯೊಳ' ಯವನಾ ರಂಥಲೀಲೆಗಳಂ ನಿರೂಪಿಸು. 08 ಆದಿತಾಳ | ರಾಗ-ಕಾಂಬೋಧಿ || ಕಂದ ಪೊಂಗುನ ಪೊಸಪೇಟದ ಗೋ | ಮಾಂಗನೆ ತನ್ನಳವುಗಿಡಿಸಿ ಮೆಯ್ಕಟೆಯಿನಿವಾ || ಮಂಗಳಮೂರ್ತಿಯ ಸಿಂಗರ | ದಿಂಗಿತನಂ ಕೆಳದಿಗಿಂತು ಬಗೆವುಗೆ ಪೆಟ್ಟಿ | ಸೊಗಸುವಗೆಗಳಿಗೆ ಬಗೆಸೋತೆ ಕಾಣಾ ! ನಗೆಮೊಗದ ನಲ್ಲು ಡಿಯ ನಲವಗಾ ಗೋಪಾಲನ || ಪಲ್ಲವಿ | ಚ || ಮೆಟ್ಟಿದ ನಾವುಗೆಯೊಳು ಮಿನುಗುವ ಪೊಂಗೆಜ್ಜೆಗಳ | ಕಟ್ಟುಲಿಯಡಿಗಡಿಗೆ ಘಲಿಂಘಲಿಬೆನೆ || ನೆಟ್ಟ ನೆಯೊಡವರುವ ನೇಹಿಗರ ನೆರವಿಯೊಳು | ಕಟ್ಟಾಣಿಮಣಿಯೊರ್ವನ ಕೈಲಾಗಿನೊಳೆತ್ತರುವ || ೧ ನಿಂದುನಿಂದಲ್ಲಿಗಲ್ಲಿಗೆ ನೆರಮನೆಮುಂಮನೆಯೊಳಿರುವ | ಅಂದಗಾತಿಯರ ಬಗಯನಳವಡಿಸುತ |