ಕರ್ಣಾಟಕ ಕಾವ್ಯಕಲಾನಿಧಿ, ಮಂದೆಯ ಹಸುಗಳ ಮನ್ನಿ ಪ ನಲವು | ಮಡವ ಸವಿವ ಸಲ್ಲುವಿನೊಳೊಲವು । ೫ – ೩ – ಕಂದ|| ಸಿರಿಗೆಯ್ದೆ ಸೇರಿ ಕಿವಿಗಿಂ || ಚರನುಂ ಕಣಿವಧರಸುಧೆಯನಿoಟುವ ಕೊಳಲಂ || ಸರಿಸವತಿಗೆತು ಕಡುಬು || ತೊರೆದಳ' ತನ್ನಂತರಂಗಮಂ ಕೆಳದಿಯರೊಳ್ || ೦೭ ಏನು ನೇಮದೊಳಿರ್ದುದೊ ಪೊಂಗೊಳಲೇನೋ೦ತು ಕೆಳದಿ | ತಾನೊಲಿದಿನಿಯನ ದಕ್ಕುಗೊಳಿಸುತಿದೆ | ಪಲ್ಲವಿ || ಚ | ಹಿಂದು ಮುಂದನಾರು ಬೆದಳು ಬೇವಸಗೊಳದೆ | ಮುಂದುವರಿದಿನಿಯನೊಳು ಮೋಹವಡೆದು || ಕೆಂದಾವರೆಯಸ ಳ ಕೆಳೆಗೊಂಡು ಮೆಟಿನ ಕೆಯ್ಯ | ಚೆಂದಳದ ಸೋ೦ಕಿನೊಳು ಸಂದು ಸೊಗವಡುತಿದೆ || ೧ ಬಳಸಿದರ ಬಗೆಯದೆ ಭರದಿಂದ ಹಿಂದೆಗೆಯದೆ | ಇಳುವದಿನಿಯನೆಣಿಸುವ ದಾರಿವಿಡಿದು | ಅಳುಕದೆಯವನ ಕಿವಿಗಮೃತರಸದ ಸೊನೆಯ | ನಳವ್ರಗೊಳಿಸುತ ಮಿಗೆಯಾನಂದವಡೆಯುತಿದೆ || 5 ಇವರಿವರಿಗಳುಕದೆಯಡಬಲವನೆಲೆಸಿದೆ | ತವಕದಿಂದವನ ಮೊಗದಾವರೆಯೊಳು || ಕವಿದು ಬಾಯೊಳು ಬಾಯಿಟ್ಟು ಪವಳದುಟಿಯೊಳುಬೇನ | ಸವಿದು ಸವಿದೀಂಟುತ ಮಿಗೆ ಸಂತಸವಡೆಯುತಿದೆ | ೩ -೪- ಕಂ|| ಆಸಿಯಂ ತನ್ನೊಳ ಬಳಯಿಸು | ವಿನಿಗೆಯ ಮನೆತನೆಳಸಿದ ಮನದೊಳ್ತಾ ! ನನಿತಂ ಕೊಳಲುಲಿಗಳೆಳೆ || ಅನುಭವಿಸಿದ ಸೊಗಸನಿಂತು ಕೆಳದಿಯೊಳುಸಿರ್ದy || ೦V ಸೊಗಯಿಸುತಿದೆ | ಕೊಳಲುಲಿಯಿಂತು ಸೊಗಯಿಸುತಿದೆ | ಬಗೆಗತಗಿಸಿ ಮಿಗೆ ಪರವಶಗೊಳಿಸುತ | ಪಲ್ಲವಿ | ಚ || ಬಿಗುಹ ಬಿಡಿಸಲೆಂದು ಬೆದಬಿಸುವಂತೂಮ್ಮೆ | ಬಗೆಯ ತೊಡನೆಡಬಡಿವಂತೊಮ್ಮೆ
ಪುಟ:ಶ್ರೀ ಗೀತಾ ಗೋಪಾಲಂ.djvu/೨೫
ಗೋಚರ