ವಿಷಯಕ್ಕೆ ಹೋಗು

ಪುಟ:ಶ್ರೀ ಗೀತಾ ಗೋಪಾಲಂ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬ - ತ ಅ ಣ ಶ್ರೀ ಗೀತಗೋಶಾಲಂ. ವಚನ || ಈ ಮನೆಯ ಸ ಸ ಪದಿಯೊಳ ತಿಕಷ ನಂ ಕೂಡಿ ಮಗ ವಿರಹಿಣಿಯರ ವಚನವಾಜದಿಂದವನ ಗುಣಂಗಳ ಸೇರ್‌, ರಾಗ-ಕಾಂಬೋಧಿ 11 ಆದಿತಾಳ ಮಂಗಳಮೂರುತಿ ಮೆ ನಮ್ಮ ! ಮನವಿಡಿದಿರಲಾಖೆ ನಮ್ಮ ||ಪಲ್ಲವಿಗಿ ಚ || ನಲಿಯುತೆನ್ನಿ ದಿರಿಗೆ ನಡೆತಂದನಮ್ಮ ! ನಡೆದು ನಾಳೆ ಡಿಸಿದನನ್ನ | ಹಲವು ಮ ರಿಗಳ ಹರಹಿದನಮ್ಮ | ಹರಹಿ ಹದಗೆಯ್ದ ನಮ್ಮ ೧ ೧ ಕಡೆಗಣ್ಣ ತೆರೆಗಳ ಕವಿಸಿದ ನಮ್ಮ ಕವಿಸಿ ಕೈಗಿಡಿಸಿದನಮ್ಮ || ಕುಡುವರ್ವಗಳ ವಿಗೆ ಕುಣಿಸಿದನನ್ನು ಕುಣಿಸಿ ಕಲೆಗೊಂಡನಮ್ಮ ।೨। ಕೊಳಲ ನುಡಿಸಿ ಮೋಸಗೊಳಿಸಿದನಮ್ಮ | ಗೋಪಾಲನೆಲ್ಲಿದನಮ್ಮ || ಬಳುವಗೆಯೊಳಗೆನ್ನ ಮೊಳಗುಗೆ ಸಮ್ಮ | ಒಳಗುಗೆಟ್ಟೋವಿದನಮ್ಮ|| ೩ || -೧ - ಓವೆನಮ್ಮ 1 ಓವೆನಮ್ಮ | ಏವೇನೀ ಮಾಯಕಿಗೆ ನಮ್ಮ ಪ | ಚ 1 ಎರೆಹೊರೆಯಿಲ್ಲದವೊಲಿರುವನಮ್ಮ | ಒಡನಿರುವನಮ್ಮ ! ಒದೆ ಬೆಲೆ ಇದೆ ಸರಿಯಾಗುಬೇಗೆ ಬೇಟೆಯಮ್ಮ || ಪರಿಪರಿದು ಪಡದ ಪಾಡುವಡಿಸನಮ್ಮ ! ಕಡೆಗೆ ಪರಿಕಿಸೆ ತಾನಲ್ಲವೆಂದು ಪರಿವನಮ್ಮ ॥ ೧॥ ಪುಟ್ಟಗೆ ನಾಡಂತಲ್ಲ ಪೊಸತಮ್ಮ | ಪೊಚ್ಚ ಪೊಸತಮ್ಮ | ಅವನಿಟ್ಟ ಗಂಟ ಬಿದುವರು ಬೇವಿಲ್ಲವಮ್ಮ || ಪಟ್ಟ ಪಗಲನಿರುಳೆನಿಸ ದಿಟ್ಟ ನಮ್ಮ । ಬಲು | ಬೆಟ್ಟವ ತೊಟ್ಟುಗಳೆವ ಬೀರನಮ್ಮ || ೨ || ಮಂಗಳಾಂಗವನ್ನು ತೋನಿ ಮಣಿ ಸನಮ್ಮ || ಜಗದ ಕಂಗಳೊಡನೆ ಮನಸ ಕಳುವನನ್ನು ಹೆಂಗೊಲೆಗಿನಿನಾದರು ಹೇಸನಮ್ಮ (ಇಸುಹಸನಮ್ಮ ) !. ಆ ಅಂಗಜನ ಹವಣಾ ಅವನೈ ಯನಮ್ಮ | ೩ || | ರಾಗ-ಯರಕಲಕಾಂಬೋಧಿ । ಕಾಣಿರೆ ನೀವೆನ್ನಿ ನಿಯನ್ನೆಲ್ಲ ಕಣ್ಣ ಪುಣ್ಯದ ಬೆಳಸ 1 (ನಮ್ಮೆಲ್ಲರ ಕಣ್ಣ ಇಣದ ಬೆಳಸ | ತಾಣತಾಣದೂಳು ತಡೆದು ತಡೆದು ಸವಿಗಾಣಿಸಿ ಹರಣವ ಕೇಳೆ ಗೊಂಬವನ ಪಲ್ಲವಿ || ಚರಣ|| ನೋಟದ ಸುಳುಹನೋಳೆ ಮುನ್ನಿನ ಮಾಟವ ಮುಟಿ ಪನ ಪುರ್ಜಿ! ನಾಟದೊಳೆಲ್ಲರನಳವಗಿಡಿಸಿ ನಿಗೆ ಕೊಟ್ಟಿಗೊಳಿಸುವ ಕೊಳಲಗೋವಳನ || ೧ -೨ -