ವಿಷಯಕ್ಕೆ ಹೋಗು

ಪುಟ:ಶ್ರೀ ಗೀತಾ ಗೋಪಾಲಂ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕಾವ್ಯಕಲಾನಿಧಿ ಸಿರಿಮೊಗದೊಲಹಿಳೆ ಸೋಳರ ಕರಣವ ಕಲಕುವಸ ಮೆ ! ರಿಯೊ ಜಾನಂದದ ಸೆರೆಯನಲುಗಿ ಮಿಗೆ ಹರವಸಗೊಳಿಸುವ ಹರಿಯನೀಯತೆಯು ||೨|| ಪೊಂಗೊಳಲುಲುಹಿಳೆ ಲೋಕಕೆ ಮಂಗಳವೆಸಗುವನ, ತ೦ಗಿ | ತಂಗಳೊಳಗೆಳನೆಣ್ಣ ಆನುವೆ ಗುಂಗುದಿಗೊಳಿಸುವ ಕೊನಬುಗೋವಳನ || ೩ - ೩ - ೪ || ರಾಗ -ಕಾಂಬೋಧಿ | ಕಂಡಿರೇನೆ | ಕಂಡಿರೇನೆ | ಕಂಡಿರೆಯೆ ನಿಯನ ಕಂಡಿರೇನೆ | ಕಂಡವರು ವಾಜದಿರಿ ಕಾಲಿಗೆ ಗುವೆನೆನ್ನ ಪುಂಡರೀಕಾಕ್ಷನು ಪೋದ ಪೊಲಬ ತೊರೆ | ಪಲ್ಲವಿ|| ಚ ॥ ಎಡಬಲಗಡೆಗೆ ಸಿಡಿದೆಳನೆಣ್ಣು ವಕ್ಕಿಯ ಪಿಡಿವ || ಬಡಿವಿಯ ಪೋಲ್ವ ಪೊಸಬಗೆಯ ನೋಟದ || ನುಡಿವ ಪೊಂಗೊಳಲ ಗತಿವಿಡಿದೆನ್ನೆರ್ದೆಯಂತಾಡುವ | ಕಡುವರ್ವಿನ ಕೊ೦ಕುರಲ ಕೋನದುಗ೯ ೬೨ನ ೧ | ಗಿ ರಾಗ-ಕಾಂಬೋಧಿ || ಏನೆಯಮ್ಮ ಏನೆಯಮ್ಮ | ಇದೇನಿ೦ತು ತದನಿತ ಕಮ್ಮ || ವ ಚ | ಮುದ್ದು ನಗೆಯ ಬಲೆಗೆ ಸಿಕ್ಕುಬಿದ್ದೆ ನಮ್ಮ ! ಕೊಳಲ | ಸದ್ದುಗೇಳಿದಂದೆ ಬೆಲೆಗೆ ಸಂದೆನಮ್ಮ | ಅದ್ದೆನು ವಿರಹಾಂಬುಧಿಯೊಳದ್ದೆನಮ್ಮ | ಅವನ | ಪೊದ್ದುಗೆಗೊಳಿಸಿ ಗೆಲವ ಪೋಸನ್ನ || ೧ - ಬಣ್ಣ ನಗೆಯ ಬವಣಿಯೊಳು ಬಂದೆನಮ್ಮ ಯೆನ್ನ ! ಪೆಣ್ಣು ಬುದ್ಧಿಯಿಂದ ನೊಂದು ಬೆಂದೆನಮ್ಮ || ತಣ್ಣಡಿನೆಟಲಿಗಾಸೆದಳೆದೆನಮ್ಮ ! ಕಾರು | ವಣ್ಣನೂಅಗದ ಸಿರಿಯನೊದವಿಸಮ್ಮ ॥ ಆ `ಣ" ವೇಣುವಿಡಿದ ಬಿಂಕ ಬೆಹತೆನಮ್ಮ | ಅವನ | ತಾಣಕದಂದದೊಳುಚಿ ತಣಿದೆನನ್ನು 1 ಕಾಣೆನಿನ್ನು ಬೇಟೆ ಗತಿಯ ಕಾಣೆನಮ್ಮ 1 ನೀನೆ | ಕಾಣಿಕೆಗೆಟ್ಟವನಿಗೆನ್ನ ಕರುಣಿಸಮ್ಮ || ೩ 11 ರಾಗ-ಮಚಾರಿ | ನಲ್ಲನೆಂದು ನಂಬಿದೆನಮ್ಮ | ಇಂತು | ಕಲ್ಲೆರ್ದೆಯವನೆಂಬುದ ! ಕಂದು ಕಾಣದಾದೆನಮ್ಮ || ಪ || --