* ಗೀತಗೋಖಲe, ವಾದ ದ ಬಳಿ ಚ | ಬಲುವಾವ ಪುರವೆನಿಸುವನು | ಪಟ್ಟ ಪಗಲೆ ನೇಸಏನು ಮದಿಸುವನು | ಬೀಸುವೆಲರ ಹಿಡಿದು ಕೆಡಸಿ ತೋರಿಸುವನು | ಜನರ | ತಲೆಯೊಳು ಬರೆದ ಬಿದಿಯ ತಬ್ಬಿಬ್ಬುಗೊಳಿಸುವನು || ೧ || ಏವೆನಿವನ ಮಹಿಮೆಗಳನೇಕ || ಜಗದೊಳಿಲ್ಲವಿವನಿಗೆ ಸರಿ ತೂಕ 1. ಇನೈವೇ೨ವೆನಿವನದೊಂದು ದಕ ವಸ | ಮಣಿ.ಯೊಳು ಮುಳಿಗಿಹುದೀಲೋಕ | ೨ - ಜಗದ ಜಾಲಗಾಬಿ ತೋಳಿವನೇ ಮೇಲು | ಇನಿಸು ಸಡಿಲದಿನನಿ ಕಾಲ ಕೀಲು | ಈಜಗವೆಲ್ಲಾವನೆ ಒಂದು ಪಾಲು | ಮೇಗೆ | ಬಗೆಬಗೆಯೋ ಹುಡಿವನ ಸೊಗಸು ಮದಿಪಾಲು || ೩ || & | ರಾಗ-ಕಂಬಾರನ || ಗೋಪಾಲನ ತೋಟೆ ಗೊಪಾಲನ ತೋಟೆ | ಗೋಪಾಲನ ತೋಟಿ ಗೋಪಾಲನ ತೋಟೆ : ಈ :)ವನ ಸೇವೆಯಿಲ್ಲದಿರಲಾಖೆ || ಪಲ್ಲವಿ || ಚ | ಮುದ್ದು ಮುದ್ದುಮೊಗದೊಳೆನ್ನ ಮೊಗವಿಟ್ಟು ಮುದ್ದಿಸು | ತಿದ್ದಲ್ಲದೀಒಡಲನಿನ್ನು ಲಾಟ | ೧ ಪೊಗರುವ ಸವಣಿ ಯ ಪೊ ಸಿರಿಮೆಯ್ಯ ಬಿಗಿ ಬಿಗಿದಪ್ಪದೀಯೋಡಲ ಬಿಟ್ಟಗೆಗಾ | ೨ ಚಿಕ್ಕದೇವೇ೦ದ್ರಗೊಲಿದ ಸಿರಿಗೋವಳನಡಿಗೆ || ದಕ್ಕದಿಯೊಡಲ ಸೆಖೆ ಯ ಸಿಕ್ಕುಡರಿಗಾಯಿ || ೩ ವಿರದ ಸರಸ ಸಂಪೂಣF). ೭ - - ಬಸದಿ - 1\' ಥಿ೯ಯವಾಗಿ ಸುರಿದು ಕೊಳ್ಳಯಕೊಂಡ ಗೋಲಕೊಂಡಂ ಜಳ್ಳಿ ನಿಯೋಕ್ಕಲಿಕಿ ವಿಜಯಾಪುರವಂ ಒಖಿ ಗೆ ಸೊರ್ಕಿನಿಂ | ದಳ್ಳಿರಿವಾತಿವಾಜಿಸುತ ಶಂಭುಜಿಯೆಯನುರ್ಬುಕೊರ್ಬಮ | ತೆಳ್ಳನೆಗೆ ನದ್ದು ತಪರಾಕ್ರಮದಿಂ ಚಿಕದೇವಭೂವರಂ | ೩೦. ಕ
ಪುಟ:ಶ್ರೀ ಗೀತಾ ಗೋಪಾಲಂ.djvu/೩೦
ಗೋಚರ