ವಿಷಯಕ್ಕೆ ಹೋಗು

ಪುಟ:ಶ್ರೀ ಗೀತಾ ಗೋಪಾಲಂ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಗೀತಗೋಬಿಲಂ. -೫- ಚ || ಗಿಳಿವುಗೆ ನೀ ಡಿ ಬಳಯಿಸಂ | ಬೆಳೆಯಂಚೆ ನಿನ್ನ ಕೆಯ್ಯತೆಯಿದೆಂದು | ಕಳವಳಿಸಿ ಕಾತರಿಸಿ ಗಾದಿಗೆಡಲೇಕಿನ್ನು | ಕೆಳದಿಯೆಳ ಅದೊಳಿರು ಕೆಲಕೆ ತೋಲಗದಿರೆಂದು ೩೧ ಭಾವಚಿತ್ರದ ಪಟವ ಭಕ್ತಿಯೋಳೆ ಪೂಜಿಸೆ೦ || ದೀವಕುಳಸರವಿನಿಯಗ್ರೀವುದೆಂದು || ಈವಿಧದಿ ಮರುಳೆ ನೀನೇಕೆ ಮಗುವೆ ನಾಕು | ಈವೇಳೆಗೇನು ಹಿತವೆಂದು ತಿಳಿದೆಸಗೆಂದು | ೨ ಅವನ ವೆಸರಕ್ಕರವನನುಗೊಳಿಸು ಕಿವಿಯೊಳೆಂ | ದವನ ಪಾವುಗೆಯ ಮುಡಿಗಮನಿಸೆಂದು 11 ಅವಿವೇಕಿ ಒದೆ ನೀನು ಲೇಕೆ ಸಾಕಿನ್ನು ! ಎವೆಯಲುಗದಂತೆ ಕೂತಿನ್ನ ನೋಡುತಿರೆಂದು | ೩ | ರಾಗ-ಫಂಕಾರವ || ಕಂದ. ಆಯುವಜ ತುಸಿರೆಡೆದಾಟಂ || ಜತೆಗಿದ ಬಾಲೆಯರವನಾರನ್ನು ಕರಂ | ಮಲಗುವ ಕೇಳ ಬಯಸಕವ | ನವಳಾದ ತವಕದಿಂ ಗೋವಳನೋ? | ನಿದೆತ್ತಣ ಬಿನದವೇಲಿ) ಸದೆನಡೆ ಬೇಗ | ಮಾನಿನಿಯ ನೆಲೆಗೆ ಮನಸು ಚಂಚಲಿಸುತಿದೆ || ಪಲ್ಲವಿ|| ಚ || ಬಾವನ್ನ ದಲ್ಲಿ ಪನ್ನೀರ್ಗಳಲ್ಲಿ ಪೊಸ ! ದಾವರೆಗಳೆಲ್ಲೆ೦ದು ತವಕದಿಂದ | ಗಾವಳಿಸಿ ಕೆಳದಿಯರು ಕಳವಳಿಸುತಿರೆ ಕಂಡು | ದೇವರಡಿಯೆಡೆಗೆ ಕಡುದೀವರದೊಳೆಯ್ಲಿ ದೆನು || ೧ - ಅಸಿಯೊಡಲ ಬಿಸುಪ ತಿಳಿಸರ್ವ ಕಣ್ಣೀರ ನೋ ! ಡುಸಿರನಾರಯ್ಯ ಮತ್ತೂಟೆಗುಂದಿ | ಬಸವಣಿದು ಕೆಳದಿಯರು ಹಂಬಲಿಸುತಿರೆ ಕಂಡು | ಉಸಿರಲೆಂದೀಯೆಡೆಗೆಯುಬಿನಿಂದೆಯಿದೆನು || ೨ ಪಂತ ಸಂದುವೆ ಮದನ ಪಾಡು ತಿರುಗಿತೆ ಚಂದ್ರ ! ಸಂತಸವೆ ಇಂದಿಗೆ ವಸಂತನೆಂದು || ತಿಂತಿಸಿ ಕೆಳದಿಯರು ದಿಗಿಲುವಡುತಿರೆ ಕಂಡು | ಸಂತಾಪದಿಂ ನಿನ್ನ ಸನ್ನಿಧಿಯನೆಲ್ಲೋದೆನು || ೩ ೩ =ಓ