ತಿ ಗೀತಗೊ | ರಾಗ-ಮೋಹನ | ಕೆಳದಿಯಿದೇನು ಮಾಯ | ಕೇಳಿನ್ನೆನಪಾಯ | ಸ.ಜಿಯಲೊಡನೆ ಗೋ ಪಾಲರಾಯ ಸೊಕ್ಕುಗೊಳಿಪುದೆನ್ನ ಕಾಯ | ಪಲ್ಲವಿ|| ಚ || ಮುರಿದೋದು ನವಿರು | ಮೊಳೆವದೊಡನೆ ಬೆವರು | ತರಹರಿವುದೊಯ್ಯನುಸಿರು | ತಳೆವುದೆನೆಂಬ ಹೆಸರು || ೧ ಕಡುಬುಗೊ೦ಬುದು ಕರಣ | ಕವಿವುದಂತಃಕರಣ | ಗದಗದಿಪುದು ಕರಚರಣ | ಕರಗಿ ಕಾತರಿಸುದು ಹರಣ ||೨ ಬಳೆವದೆರ್ದೆಯ ಗೆಲವು | ಬಲಿವದೊಡನೆ ನೆಲವು | ಮುಳುಗಿ ತೇಲುತಿರ್ಪುದೊಲವು ಮುಂದಣೆಸಕದೆಣಿಕೆ ಪಲವು ೩ °೭೧ ರೂಪಕತಾಳ ಸಸ ನದಿ ಸಂಪೂರ್ಣ - ಸಸ್ತಸದಿ - VII. ಜಾನಿ ಜಾಡ್ಯಮಂ ಜಡಕಮುರ್ಗಮನೆಗೆ ಒಟ್ಟು ರಂಗದಿಂ | ಪ'ದ ಕೊಂಬೆಯೆರಿವೀರಭಟರ್ಸರಿ ಜಾಂಡಮಂ | ಮೂಾಮ...ರಲೆಂದು ದಿನದಿಂದೊಡನೆ ರವಾಹಕರ್ | ದೂದರಂದು ನಿಂದ ಜನಲೋಕದೊಳಪ್ಪ ತಿಮಪ್ರತಾಪಮಂ || ೫೩ ಕೆರರ್ದ ಕಸರ್ವದಿಂ ತಿಸುಳಿ ಮುಪ್ಪೋಲೆಂದು ಕನಲ್ಲು ಪಾಯ್ಸನಂ || ಕದಡಿದ ಕಣ್ಣ೪೦ ಕಡುಗಿ ನಿಟ್ಟಿಸಿ ಬೆಟ್ಟುಗಳೆಂದು ವಾಸವಂ !! ಸದೆವಿನಮೆಟ್ಟುವಾಜತಕಮುರ್ಗದ ಪಾಸುಗಳ ಸುರಂಗದಿಂ || ಮುದದೊಡನಾಡುವಪ್ರತಿಮನೊಳೆಸದಾತಿರಿಕುಳಂಬಿನಂ || ೫೪ ವಚನ ! ಇಂತಾಹಂ ಸಪ್ತಪದಿಗಳೆ ಶ್ರೀಕೃಷ್ಣನ ಬಾಲ್ಯ ಮಾರಲಿ'ಲೆಗಳುಮಂ ಯವನಾರಂಭಲೀಲೆಗಳುಮಂ ಭಾವಿಸಿ, ಈಏನೆ ಯ ಸಸ ಸದಿಯೋ೪ ಶ್ರೀಕೃಷ್ಣನ ಕಲ್ಯಾಣಗುಣಂಗಳನನುಭವಿಸಿ ರುಕ್ಕಿಣಿ ಸತ್ಯಭಾಮೆಯರ್ಗ೦ ದಿವ್ಯಸೂರಿಗಳ ಮಾಳ್ವಾರುಗಳ ಮಾಚಾದ್ಯರ್ಗಂ ಮಂ ಗಳಾಶಾಸನಗೆಯ್ಯರ್, 5
ಪುಟ:ಶ್ರೀ ಗೀತಾ ಗೋಪಾಲಂ.djvu/೪೪
ಗೋಚರ