ವಿಷಯಕ್ಕೆ ಹೋಗು

ಪುಟ:ಶ್ರೀ ಗೀತಾ ಗೋಪಾಲಂ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ನಾಟಕ ಕರಕಲಾನಿಧಿ, -- - ತಡೆಯಿಲ್ಲದೆ ಮುಕ್ತಿಗೆ ದಾಖಲಿಸಲೆಂದು | ಶಠಕೋಪನಿಗೊಲಿದ ಸಂಪದಕೆ ಮಂಗಳ || ೩ | ರಾಗ-ಪಂತುವರಾಳೆ 1 ತಿವಡೆ ತಾಳ 11 ಮಂಗಳಂ ಮಿಗೆ ಮಂಗಳಂ ಗರುಡನಿಗೆ 1 ಪಲ್ಲವಿ || ನಳಿನಾಕ್ಷನ ಪಟಗೆಳೆಯನೂಗದವ | ಪಂಯಿಗೆ ಬಿಜೃಣ ಪಟ್ಟವಣೆ || ಒಳುದೇರೆನಿಸಿಯುನ್ನ ತಿವಡೆದೊಪ್ಪವ | ಸವಿ ನುಡಿಯೊಡಲಿನ ಪಕ್ಕಿಗೆ ||೧ ಮಂಗಳಂ ಮಿಗೆ ಮಂಗಳಂ || ಮಹಾಶೇಷನಿಗೆ || ಪ | ವಾಸುದೇವಗೆ ನಣೆ ಪಾವಗೆ ಮೆ| ಊಾಸಿಗೆ ಸತ್ತಿಗೆ ಬಣ್ಣ ದುಡೆ | ಈಸಕಲಾಕೃತಿಯಿಂದೊಳ್ಳೆಯದ| ವಾಸನೆಯಿಲಯದ ಪಾವಿಗೆ | ೨ ಮಂಗಳಂ ಮಿಗೆ ಮಂಗಳಂ 1 ಸರಕಾಲನಿಗೆ 1 ಪ || ಚ || ನುಡಿನುಡಿಯೊಳು ಜೇನುಗುವೊಲು ಮಾಧವ | ನಡಿಗಳ ಮೈಮೆಯನಹಿದಗೆ || ತಡೆದು ನಿಲಿಸಿ ಬಾಡಿತದ ಬಿಯೊ | ಳೊಡನೆ ಮಂತ್ರವ ಕೊಂಡುತ್ತ ಮಗ || ೩ ೫ | ರಾಗ-ಭೈರವಿ | ಅಟ್ಟ ತಾಳ 1 ಶತಕೋಪಯೋಗಿಗೆ ಮಂಗಳಂ | ಹರಿ | ಯಡಿಯ ಪಾವುಗೆಗೆ ಮಂಗಳಂ || ಪಲ್ಲವಿ || ಚ | ವಕುಳಾಭರಣಗೆ ಮಂಗಳಂ | ವೈಷ್ಣವರೆಜಿಯಗೆ ಮಂಗಳಂ ಅಕಳಂಕಚರಿತಗೆ ಮಂಗಳಂ | ಆದಿದೇಶಿಕನಿಗೆ ಮಂಗಳಂ ೧೧ ಸೇನೇಶದಾಸಗೆ ಮಂಗಳಂ ಸೇವಕಪಾಲಗೆ ಮಂಗಳಂ | ಮಾನಿತಚರಿತಗೆ ಮಂಗಳಂ | ಮಧುರಕವೀಂದ್ರಗೆ ಮಂಗಳಂ | ೨ ಕುರುಕಾಪುರೀಶಗೆ ಮಂಗಳc | ಗುಣಗಣನಿಳಯಗೆ ಮಂಗಳಂ | ಕರುಣಾನಿವಾಸಗೆ ಮಂಗಳಂ | ಕಾರಿಕುಮಾರಗೆ ಮಂಗಳಂ ॥ ೩ - ೬ || ರಾಗ- ಮಧುಮಾಧವಿ | ಅಟ್ಟ ತಾಳ || ಮಂಗಳಂ ಶುಭಮಂಗಳಂ | ಮಂಗಳಮಂಬೆರುಮಾನಾರಿಗೆ | ಜಯ | ಪಲ್ಲವಿ|| s