ವಿಷಯಕ್ಕೆ ಹೋಗು

ಪುಟ:ಶ್ರೀ ಗೀತಾ ಗೋಪಾಲಂ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨ ಕರ್ಣಾಟಕ ಕಾವ್ಯಕಲಾನಿಧಿ, ಸ್ಕಂದನದ ಮಾಂತ್ರಿಯೊಳೆ ಕೋಂಮ ಕೊಲೆಯಾಡಿದಳ " ವಿಂದೆ ಚಿಕದೇವನೃಪನಿಂದ ಸೊಗನಾಳುಂ | ೫೭ ೫೭ | ಗದ್ಯ ಇದು ಸಕಲಜಗದುದಯವಿಭವಾದಿಲಿಂನುಂ, ಲಕ್ಷ್ಮೀ ಲೋಲನುಂ, ಅಖಿಲಹೇಯಪ್ರತ್ಯಕನುಂ, ಅಪಕೃತಪ್ರತೀಕನುಂ, ಅವಾಪ್ತಸಮಸ್ತ ಕಾಮನುಂ, ಅನಂತಕಲ್ಯಾಣಗುಣಗಣಾರಾಮನು, ಸಾರಸಭವಪೂಜಿತ ನುಂ, ಸನಕಮುನಿಭಾಜಿತನುಂ, ಯಮುಖರಿಶಿಖರಾಲಂಕಾರನುಂ, ಬತಿ ರಾಜಸಂಸತ್ತು ಮಾರನು, ಆಿತರಕ್ಷಾಪರಾಯಣನುಮಪ್ಪ ಯಾದವಗಿರಿ ನಾರಾಯಣನಡಿವಾವರೆಯಜಗದೊಳ್ ಬಳ ದೇವಳದ ಯಾವವಕು ಲೋದ್ದಾರಕನು, ಶುಭಗುಣೋದ್ಧಾರಕನುವಾದ ದೇವರಾಜನ್ನಪಾಲ ಪೌತ್ರನು, ಅತ್ತಿಗೋತ್ರಸವಿತ್ರನು, ದೊಡ್ಡ ದೇವಾಜ ಗರ್ಭಾಂಬು ಧಿಕಲಾಧರನುಂ, ಸಕಲಕಲಾಧರನು, ಅಶ್ವಾರೋಹಣಕಲಾರೇನಂತನು, ಗಜಾರೋಹಣಮಘವಂತನುಂ, ಅಸ್ತ್ರ ವಿದ್ಯಾಭ್ಯಗುರಾನನುಂ, ಅಪ್ರತಿ ಮಧಾಮನು, ಕರ್ಣಾಟಭೂಮಂಡಲಾಧೀಶನು, ದೇವಸಂಕಾಶನು. ಪಶ್ಚಿಮರಂಗಪುರಸಿಂಹಾಸನಾಧಿತನು, ಸುಪ್ರತಿಸ್ಮಿತನುಂ, ದೇವಾ ಹ್ಮಣ ಪರಿಪಾಲನೈಕಾನನಂ, ಸಕಲಪ್ರಜಾಕಾನನುಂ, ಅಸಕ್ಸ ದಾವ ತಿ-ತಪೋಡಕಮಹಾದಾನನು, ಆಿತಸರಿಯೋನಿದಾನನುಂ, ರಸಿಕಜ ನಕರ್ಣರಸಾಯನೀಕೃತಸಂಗಿತವಿಸ್ತರನುಂ, ಸಾಹಿತ್ಯವಿದ್ಯಾನಿಕಪಪ್ರಸ್ತರ ನುಂ, ಪೂರದಿಗಿಜಯಯಾತ್ರಾವಿತ್ರಾನಿತ ಚೇದಿಮಂಗಲೋಪಾನ ಕಾನಾ ರೋಪಗೂಢವೂಢಸೇನಾಭಿಗುಪ್ಪಪಾಂಡಿಸೇನಾಧಿಸ ಸಂಗರಕಿರೀಟ ವೆಂ ಕಟಕೃಷ್ಣ ಶಿಬಿರಸರ್ವಸೃಹರಣಸಮಸಮಯಸನಾಕ್‌ನ ಮಳಲಿ ಪರಮ ತಿಶಾಲೆಯ ಚೇದಿಮಂಗಲ ಕೊಂಗು ಧಾರಾಪುಾದಿ ಪಾಂಡ್ಯನೃಪದುರ್ಗಮ ದುರ್ಗಸೊಮನು, ಸಂಗರಭೀಮನುಂ, ಉಮ್ಮತಸುರತ್ರಾಣತನವಿ ಕೊಭಣವಿಚಕ್ಷಣವಿಕಟಮರಾಟ ಶಿವಾಜಿವಾಜಿಸೇನಾಧಿಪ ಜಯತಜಿಕಾಟ ಕರ ವಾದಜೆಕಾಕಡ ಪ್ರಮುಖಕಂಠನಾಳೊಚ್ಚಲಕಧಾರಾನಿಕ್ಷಕ ಪಾಣಸಂದರ್ಶನವಿಲಿನಹರಜಿ ಸಂತಜಿ ಮುಖ್ಯಮಹಾರಾಷ್ಟ್ರ ನೃಪಪ್ರವೇಕ ನುಂ, ಅಸತ್ಯಕನುಂ, ಗಂಭಿರೊದ್ದ ತಪರಿವವರಣಭೀಷಣತತಮ್ಮ

೬ ಆ ? ಎಲ೨