೨೨ ಕ್ರಿ೨ ಗೀತಗೋಪ೪೦ ಶತಸಂಕುಲಮಮಾವಳಿಗೇನಾವಳಿವರಿತಧರ್ಮಪುರೀಸಭಾಕ್ರಮಣ ಶ್ರವಣನಿರ್ಜನೀಕೃತ ಕೆಂಗೇರಿ ವಾಮನೂರು ಬೇವುಹಳ್ಳಿ ಬೈರನೆ ಕುನ್ನ ತರ್ ಮುಬೈದುರ್ಗವರ್ಗನಿರಾಯಾಸಕ್ರಮ ನಿರ್ವತನಿಜಸೈನಿಕಸ ಮಹನುಂ, ಅಸವಕಲಾಕ್ಷೇತವಾಹನನು, ದಕ್ಷಿಣದಿಗ್ವಿಜಯಯಾತ್ರಾವಿ ತಾನಿತ ಸಲಾಯಿತ ಪಾಂಡ್ಯಬಲಾನುಧಾವನಶಾಸ್ತ್ರ ನಿಜಬಲವಿತ್ರಾನಿಸ್ತಾನಿ ಕೃತಜಲಧಿವೇಲಾತನಾಲಾರಣ್ಯನು, ಆನತಜನಕರನುಂ , ಪಶ್ಚಿಮದಿಗ್ವಿಜ ದ ಪ್ರಸನಭೇರಿರವಾಕರ್ಣನಸಂಭಾವ್ಯಮಾನಹುಶಾನಖಾನಸನಾಥ ಕೆಳದಿನೃಪ ಸಮದ್ರಿತ ಸರಸ್ವವಿದ್ವಾಪಿತಾಸನುಂ, ಅಮಿತಪ್ರತಾಪನುಂ, ಉತ್ತರದಿಗ್ವಿಜಯಸಮಯಾಭಿರಾತ ಕುತುಹಲಾಸ ವಾಹಿನೀವಿಮರ್ದನ ಕ್ಷಣಕ್ರಾಂತ ಕಂಡಿಕೆರೆ ಚಿಕ್ಕನಾಯಕನಹಳ್ಳಿ ಹೊನ್ನವಳ್ಳಿ ಸಾರತವಳ್ಳಿ ತುಗೆರೆ ಪ್ರಮುವದುರ್ಗಹದಾಕಾರವಾರನುಂ, ಅಸಹಾಯತರನುಂ, ಜಡಕನಮರ್ಗಹತಾದ್ ಹಣವೆಳಾನಿಖಾತಸುರಂಗಮುಖಾನಿತ ಸ್ವಗಂಡೋಪಲಪಾತನಿರೂತ ಬಿಕ್ಷೆ ವರ ಮದ್ದಗಿರಿ ಚೆನ್ನರಾಯಮರ್ಗ ವೀರಣದುರ್ಗಾವಸಮರ್ಗವರ್ಗಾಕಮಣಾವಸರಾವನತಸುಮಂತನ್ನ ಪಾವಳಿಮಣಿರು ನೀರಾಜಿತಸಮಾದೇವನುಂ, ಮಹಾನುಭಾವರುಂ, ಸಾಹಸಿಮುಖನಾಟನ್ಸಸರಾಜಧಾಕ್ಷತಾಭಂಗುರಬೆಂಗಳೂರ್ ಹರಣ ನಿಪ್ಪಣಿತ ಶಂಭುಜಿ ಸಾಹಜಿ ಸಂತತಿ ಹರಜಿ ಪ್ರಮುಖ ಮಹಾರಾಷ್ಟ್ರ ನೃಪಾಲಚಾಲನುಂ, ರಿಪುಕುಲಕಾಲನುಂ, ಸಂಗ್ರಾಮರಾಮನು, ಸಾಹಸೋ ದ್ಯಾಮನು, ಪ್ರೌಢಪ್ರತಾಪನು, ಪ್ರಕಟಿತಾಟೋಪನುಂ, ಅಮಿತಪರಾಕ್ರ ಮನುಂ, ಅಭಿವ್ಯ ವಿಕ್ರಮನುಂ ಕರ್ಣಾಟಚಕ್ರವರ್ತಿಯುಂ, ಕಲ್ಯಾಣ ರ್ತಿಯುಂ ಲೋಕೈಕವೀರನುಂ. ವಿ?ರರೊಂಡನುಂ, ಗಂಡರೊಳಂಡನುಂ, ಅಂತೆಂಬರ ಗಂಡಸುಮೆನಿಸಿ ನೆಗ ತಿಮಪ್ರತಿಮವೀರನರಪತಿ ೨ ಚಿಕದೇವಮಹಾರಾಜ ವಿರಚಿತಮಪ್ಪ ದಿವ್ಯಪ್ರಬಂಧಂಗಳೊಳ್ ತಿ ಗೀತಗೋಪಾಲ ಮಹಾಪ್ರಬಂಧದೊಳ್ ಪೂರ್ವಭಾಗ ಸಂಪೂರ್ಣ ,
ಪುಟ:ಶ್ರೀ ಗೀತಾ ಗೋಪಾಲಂ.djvu/೫೦
ಗೋಚರ