ವಿಷಯಕ್ಕೆ ಹೋಗು

ಪುಟ:ಶ್ರೀ ಗೀತಾ ಗೋಪಾಲಂ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1 ಶುಭವ:ಸ್ತು | ಶ್ರೀ ಗೀತಗೋಪಾಲೋತ್ತರಭಾಗಂ. ದಿ + -- ಕಂದ !! ಶ್ರೀರಮಣ ನಖಿಲಸದ್ದು ೧ || ವಾರಿಧಿಯಾನಂದಮಯವಿಮಾನೋವರವಿ ! ಸರಿತರೂಸಂ ಯಮಗಿರಿ | ನಾರಾಯಣನಾಕ್ಷೆಸಕ್ಕೆ ನರಪತಿಗನಿಶಂ ಆನಂದೈಕರಸಂ ಸಮಸ್ತ ಜಗದಾನಂದಂಗೆ ಚಕಾದುರಂ | ಸೇನಾಚಕ್ರವಿಮರ್ದಿತಾಯಿತನು 'ಚಕ್ರಗೆ ವೈಕುಂ ತನ ! .. ನೋಪಾಯ.ವಿಕುಂಠಿತಾರಿಧರಣಿದ್ದದ್ದುಗವರ್ಗಂಗೆ ೨ || ಕ್ಷ್ಮೀನಾರಾಯಣಸಿವನಕ್ಕೆ ಚಿಕದೇವೆಂದ್ರಗೆ ಸಾಮಾನ ! ೦ - ಜಡಕನ ದುರ್ಗದಿಂ ನೆಗೆದ ಪಾಸ'ಗಳ್' ತಡೆಗಟ್ಟ ಬಟ್ಟೆಯಂ | ಕೊಡನ ಕುಮಾರನಾಣತಿಯೆನೆಂದಿನವೋಲ್' ಬರೆದತೆ ಬಿಜಮೆ, ದೆಡಬಲದ ಸುತ್ತುವಿನಮಾಅ'ಮೇಜ'ದ ವೈರಿವೀರರಂ | ನುಡಿಸಿ ಪೊದ ಯುದ್ಧಗರುಡಧ್ವಜನುದ್ಧತಿಗೆ ನಂದಿನಂ | ೩ ಒಡಲೊಡನೊರ್ವನಂ ದಿನಮುನೆಸಿದಾಕುತಿಕಾತ್ತ ಜಗದೇ || ಬಿಡದಮೆ ಸಾಕು ನಿಲ್ಕೆ ಜಕದೇವನ್ನಪಾಲವರಂ ಸುರಂಗದಿಂ || ಜಡಕನ ದುರ್ಗದೊರ್ಮೊಗದ ಕೋಟೆಯನೇ'ದ ವೀರರೋನೆ: | ಅಡರಿಸಿವಂ ದಿನಕ್ಕಮಮ ಸೈ ಮರುಮಾ ಛಳಿ ಹೂತು ಭಾಪುರೇ || ೪ ವಚನ ! ಇಂತು ೨ ಗೀತಗೆ'ಸಾಲಮಹಾಪ್ರಬಂಧದೊಳ್ ಪೂರ ಭಾಗದೇಜುಂ ಸಪ್ತಪದಿಗಳೊ೪ ಗೋಪಿಕಾವೃತ್ತಾಂತನಿರೂಪಣವಾಜದಿಂ ಭಗವದ್ದು ಣಂಗಳನನುಭವಿಸಿ, ಈಯುತ್ತರಭಾಗದೇಣುಂ ಸಪ್ತಪದಿಗಳೊ೪ ಗುಣಾನುಭವಂ ಎಡೆವಿಡದೆ ದೊರೆಕೊಂಬ ಮೋಕ್ಷಮಂ ಸಾಧಿಸುವರ್ಕೆ ಉಪಾಯವಾದ ಪ್ರಪತ್ತಿ ಸ್ವರೂಪಮಂ ನಿರೂಪಿಸುವ, ಇವಳೊ